ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಅಂತರಜಾಲದ ಕನ್ನಡ ಪುಟಗಳು

ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು?

May 31, 2007 - 8:25am — ASHOKKUMAR

ಅನಂತಮೂರ್ತಿಯವರ "ಋಜುವಾತು" ಐನೂರು ಪ್ರತಿ ಕೂಡಾ ಖರ್ಚಾಗಿಲ್ಲ. ಭೈರಪ್ಪನವರ "ಆವರಣ" ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಪ್ರತಿ ಖರ್ಚಾಗಿದೆ. ಅನಂತಮೂರ್ತಿ ಭೈರಪ್ಪನವರಲ್ಲಿ ಯಾರು ದೊಡ್ದವರು ಎನ್ನುವ ದಾಟಿಯ ಚರ್ಚೆಗೆ ವಿದಾಯ ಹೇಳೋಣ. ಮೌಲಿಕ ವಿಚಾರ ವಿನಿಮಯ ನಡೆಯಬೇಕು ಎನ್ನುವ "ನೂರೆಂಟು ಮಾತು" ಅಂಕಣ ಬರಹ ಇಲ್ಲಿದೆ. ಓದಿ:
http://vijaykarnatakaepaper.com/svww_zoomart.php?Artname=20070531a_00610...

‹ ಪ್ರೆಸೆಂಟ್ ಸಾರ್ ಎನ್ನೋ ಬದಲು ಪ್ರೆಸಿಡೆಂಟ್ ಸಾರ್ ಅಂದ ಹುಡುಗ ಈಗ ಏನಾಗಿದ್ದಾನೆ? ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ? ›
  • ಅಂತರಜಾಲದ ಕನ್ನಡ ಪುಟಗಳು
~.~
  • Login or register to post comments
  • 844 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 31, 2007 - 8:26am — ASHOKKUMAR

ಉ: ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು?

ASHOKKUMAR's picture

http://vijaykarnatakaepaper.com/svww_zoomart.php?Artname=20070531a_00610...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 31, 2007 - 10:44am — ವೈಭವ

ಉ: ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು?

ವೈಭವ's picture

ಈ ಬರಹ ಓದಿದೆ. ಭೈರಪ್ಪನವರ ಚರಿತ್ರೆ ಹೇಳಿರುವ ಅವರು(ವಿಕ) ಅನಂತಮೂರ್ತಿರವರ ಚರಿತ್ರೆಯನ್ನು ಹೇಳಬೇಕಿತ್ತು. ಇದು ಅಪೂರ್ಣ ಬರಹ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 31, 2007 - 11:52am — mahesha

ಉ: ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು?

mahesha's picture

ಇದೊಳ್ಳೇ ಹೋಲಿಕೆ ಆಯ್ತಲ್ಲ??!!

ವಿಕ ಮೊದಲು ೧ ರುಪಾಯಿಗೆ ಮಾರಾಟವಾಗಿ, ಪ್ರಜಾವಾಣಿಗಿಂತ ಹೆಚ್ಚು ಮಾರಾಟವಾಯ್ತು. ಹಂಗಂತ ಪ್ರಜಾವಾಣಿ ಕಳಪೆಯೇ, ವಿಕ ದೊಡ್ಡದೇ?

ನಮಗೆಲ್ಲ 'ಆವರಣ'ದ ಮಾರಾಟ ಹೇಗೆ ಹೆಚ್ಚಿತು ಎಂದು ಗೊತ್ತಿದೆ. ಅದಕ್ಕೆ ಜಾಹೀರು ಮಾಡಿದವರು ಯಾರೆಂದೂ ಗೊತ್ತಿದೆ.( ನಾನೂ ಅವರಿಂದಲೇ ಅದನ್ನು ಕೊಂಡಿದ್ದು, ಕೊಡಿಸಿದ್ದು )

ಬಿಡುಗಡೆಯಾದ ಕೂಡಲೇ ಮೂರು ಸಾವಿರ ಮಾರಾಟವಾದ 'ಆವರಣ'ದ ಮುಂದೆ ಅಷ್ಟ ಮಾರಾಟವಾಗದ 'ಪರ್ವ', 'ಸಾರ್ಥ'ಗಳು ಕಳಪೆಯೇ?

ಯಾಕೋ ಈ ಹೋಲಿಕೆಗಳು ಅತಿಯಾಯ್ತು.

ಹಾಗಾದರೆ ಪೂಚಂತೆ, ಕುವೆಂಪೂ, ದರಾಬೇಂದ್ರೆ, ಶಿವರಾಮಕಾರಂತರೂ ಮುಂತಾದವರ ಹೊತ್ತಗೆಗಳು ಇಷ್ಟು ಮಾರಾಟವಾಗಿಲ್ಲ. ಹಾಗಂತ??
- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 31, 2007 - 12:30pm — jaiguruji

ಉ: ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು?

jaiguruji's picture

ಹಾಗಾದರೇ ಈ ಹೋಲಿಕೆ ಸಂಪೂರ್ಣ ತಪ್ಪೇ? ಯಾವುದೇ ಒಂದು ವಸ್ತುವಿಗೆ ಜನಪ್ರಿಯವಿದೆಯೆಂದು ಮಾರುಕಟ್ಟೆ ಸಿಗುತ್ತದೆಯೋ ಅಥವಾ ಮಾರುಕಟ್ಟೆಯಿದೆಯಂದು ಜನಪ್ರಿಯವಾಗುತ್ತದೆಯೋ?

ನನಗೀಗ "ಮುಂಗಾರು ಮಳೆ"ಯನ್ನ ಯಾವ ಕೆಟಗರಿಗೆ ಸೇರಿಸೋದು ಅಂತ ದಿಗಿಲು!

ಕೊನೆಗೊಂದು ಗಾದಿ : ಇಂಗು ಬೆಲ್ಲ ಇದ್ರ ಮಂಗ ಮೂಳೆ ಸೈತ ಅಡ್ಗಿ ಮಾಡ್ತಾಳಂತ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 31, 2007 - 1:25pm — mahesha

ಉ: ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು?

mahesha's picture

ಹಾಗಾದರೇ ಈ ಹೋಲಿಕೆ ಸಂಪೂರ್ಣ ತಪ್ಪೇ? ಯಾವುದೇ ಒಂದು ವಸ್ತುವಿಗೆ ಜನಪ್ರಿಯವಿದೆಯೆಂದು ಮಾರುಕಟ್ಟೆ ಸಿಗುತ್ತದೆಯೋ ಅಥವಾ ಮಾರುಕಟ್ಟೆಯಿದೆಯಂದು ಜನಪ್ರಿಯವಾಗುತ್ತದೆಯೋ?

ಇಬ್ಬರು ಕನ್ನಡಿಗರ ನಡುವೆ ಜಗಳವನ್ನು ತಣಿಸುವ ಬದಲು ಇನ್ನೂ ಅದಕ್ಕೆ ಎಣ್ಣೆ ಸುರಿವುದು ಸರಿಯೇ? ಸರಿಯಿಲ್ಲ!

ಬರೀ ಹೀಗೆ ಒಡುಕುಮನಗಳೇ ಇದ್ರೆ ಏನು ಒಳಿತು.

"ಮುಂಗಾರು ಮಳೆ" ಇನ್ನೊಬ್ಬರ ಖುಶಿಗಾಗಿ, ತಾನು ತೆಪ್ಪಗಿರುವುದು, ರಚ್ಚೆಮಾಡದಿರುವರ ಬಗ್ಗೆ ಹೇಳುವುದು. ಒಂದು ಮನೆಯ ಮರ್ಯಾದೆಯನ್ನು ಕಾಪಾಡಲು, ಹೀರೋ ತನ್ನ ಬಯಕೆಯನ್ನು ಬಿಟ್ಟುಬಿಡುವನು. ಕೊನೆಯ ತನಕ ಪ್ರೀತಿಯ ಒಂದು ಮೆದುಭಾವವನ್ನು ತೋರಿದ್ದಾರೆ. ಆ ಸಿನಿಮದಲ್ಲಿ ಎಲ್ಲೂ ರಚ್ಚೆ ಹಿಡಿದು ನಿನ್ನ ಬಯಕೆ-ಹಂಬಲಗಳನ್ನು ಮುಟ್ಟು, ತೀರಿಸಿಕೋ ಅಂತ ಹೇಳಿಲ್ಲ.

"ಆವರಣ" ಮತ್ತು "ಮಂಗಾರು ಮಳೆ"ಗಳಲ್ಲಿ ನನಗೆ(ಹಲವರಿಗೂ?) ಹೋಲಿಕೆ ಸಿಗಲಿಲ್ಲ, ( ಜನಪ್ರಿಯತೆಯಲ್ಲೂ!! )

ಒಡೆಯೋ ಬುದ್ದಿ ಬೇಡ... ಬೈರಪ್ಪ ಮತ್ತು ಅನಂತಮೂರ್ತಿ ಇಬ್ಬರೂ ಕನ್ನಡದ ಆಸ್ತಿ. ಇಬ್ಬರೂ ಕನ್ನಡದ ಕೀರ್ತಿ!! ನಾವು ಪಂಗಡಗಳನ್ನು ಮಾಡಿ ಕಿತ್ತಾಡೋದು ನಮಗೇ ಒಳ್ಳೇದಲ್ಲ!!

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ಲಾಸ್ಟಿಕ್ ರಸ್ತೆ
  • ಪಿಷ್ಟ: ಇಂಧನ?
  • ಭಾರ ಎತ್ತುವ ಸ್ಪರ್ಧೆ
  • ವಿಕದಿಂದ ಭೈರಪ್ಪ ಮತ್ತು ಅನಂತಮೂರ್ತಿ ಪಟಾಲಂಗೆ ಅಧ್ಬುತ ಅವಕಾಶ..ಡೆಡ್ ಲೈನ್: ಇವತ್ತು ಸಂಜಿ ೬ ರವಳಗ..
  • ಅಂತರಜಾಲದಲ್ಲಿ ಯು.ಆರ್. ಅನಂತಮೂರ್ತಿ
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • "ಕನ್ನಡ+ತಮಿಳ್" = ?
  • ಸ್ತ್ರೀಸೌಂದರ್ಯ
  • ಯೋಗವಾಹಕ
  • ತೆರೆ, ತೆಱೆ
  • ಮಾತಿನ ಒಳಗುಟ್ಟು - ಡಾ. ಡಿ.ಎನ್.ಶಂಕರಬಟ್ಟರ ಹೊಚ್ಚ ಹೊಸ ಹೊತ್ತಗೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
  • bhcsb
    ಉ:
    July 24, 2008 - 4:59pm
ಇನ್ನಷ್ಟು


ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator