"ಆವರಣ ಕೆಟ್ಟ ಕಾದಂಬರಿ" - ಡಾ: ಬರಗೂರು ರಾಮಚಂದ್ರಪ್ಪ
ಡಾ: ಬರಗೂರು ರಾಮಚಂದ್ರಪ್ಪನವರು ಸರಿಯೋ, ತಪ್ಪೋ?
ಅವರಿಗೆ ಹಾಗೆ ಹೇಳುವ ಸಲಿಗೆ/ಸ್ವತಂತ್ರ್‍ಯವಿದೆಯೋ, ಇಲ್ವೋ?

- Login or register to post comments
- 507 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ
ಡಾ: ಬರಗೂರು ರಾಮಚಂದ್ರಪ್ಪನವರು ಸರಿಯೋ, ತಪ್ಪೋ?
ಅವರಿಗೆ ಹಾಗೆ ಹೇಳುವ ಸಲಿಗೆ/ಸ್ವತಂತ್ರ್‍ಯವಿದೆಯೋ, ಇಲ್ವೋ?

ಉ: "ಆವರಣ ಕೆಟ್ಟ ಕಾದಂಬರಿ" - ಡಾ: ಬರಗೂರು ರಾಮಚಂದ್ರಪ್ಪ
ಬೈರಪ್ಪನವರಿಗೆ ಹೇಗೆ ತನಗಿಷ್ಟವಾದ ವಿಷಯ ಆರಿಸಿಕೊ೦ಡು ಕಾದ೦ಬರಿ ಬರೆಯುವ ಸ್ವಾತ೦ತ್ರ್ಯವಿದೆಯೋ ಹಾಗೆ ಅದರ ಬಗ್ಗೆ ಸ್ವ೦ತ ಅನಿಸಿಕೆಗಳನ್ನ ಉಸುರಲು ಎಲ್ಲರಿಗೂ ಸ್ವಾತ೦ತ್ರ್ಯವಿದೆ. ಬರಗೂರುರವರ ಪ್ರಕಾರ ಕೆಟ್ಟ ಕಾದ೦ಬರಿ ಇರಲಿ ಬಿಡಿ, ಆದರೆ ಬೈರಪ್ಪನವರನ್ನ್ನ ವೈಯುಕ್ತಿಕವಾಗಿ ಕುಹಕದ ಮಾತಾಡಿಲ್ಲ, ಅದೇ ಸಮಾದಾನ.
ಉ: "ಆವರಣ ಕೆಟ್ಟ ಕಾದಂಬರಿ" - ಡಾ: ಬರಗೂರು ರಾಮಚಂದ್ರಪ್ಪ
ಚೆನ್ನಾಗಿ ಹೇಳಿದಿರಿ. ಕಾದಂಬರಿ ಬಗ್ಗೆ ಅಭಿಪ್ರಾಯ ನೀಡುವ ಸ್ವಾತಂತ್ರ್ಯ ಎಲ್ಲರಿಗೂ ಇದೆ.
ಆದರೆ ಇವತ್ತಿನ ವಿಜಯ ಕರ್ನಾಟಕ ಮತ್ತೂ ಏನೋ ಬರೆದಿತ್ತು. ರಾಮಚಂದ್ರಪ್ಪನವರು "ಅನಂತ ಮೂರ್ತಿ ಯವರ ವಿರುದ್ದದ ಹೇಳಿಕೆಗಳು ಸಾಮಾಜಿಕ ಹಾಗೂ ಸಾಂಸ್ಕ್ರತಿಕ ಮನಸ್ಸಿನ ಕೊಳಕುತನ ಪ್ರತಿಬಿಂಬಿಸಿದೆ ...." ಇತ್ಯಾದಿ ಇತ್ಯಾದಿ ಹೇಳಿದ್ದಾರಂತೆ... ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ.
ಉ: "ಆವರಣ ಕೆಟ್ಟ ಕಾದಂಬರಿ" - ಡಾ: ಬರಗೂರು ರಾಮಚಂದ್ರಪ್ಪ
ಕೊಂಡಿ ಇಲ್ಲಿದೆ:
http://vijaykarnatakaepaper.com/pdf/2007/05/31/20070531a_001101.pdf#page...