ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಅಂತರಜಾಲದ ಕನ್ನಡ ಪುಟಗಳು

ನಾರಾಯಣಮೂರ್ತಿಗಳು ನ್ಯಾಯಾಲಯ ಕಟಕಟೆಯಲ್ಲಿ!

June 2, 2007 - 10:04am — ASHOKKUMAR

ರಾಷ್ಟ್ರಪತಿ ಭಾಗವಹಿಸಿದ ಸಮಾರಂಭಗಳಲ್ಲಿ ರಾಷ್ಟ್ರಗಿತೆ ನುಡಿಸುವುದು ಕಡ್ಡಾಯ. ವಾದ್ಯಸಂಗೀತದಲ್ಲಿ ನುಡಿಸಿದರೂ ಸರಿ. ಇನ್ಫೋಸಿಸ್ ಕಂಪೆನಿಯ ಸಮಾರಂಭದಲ್ಲಿ ರಾಷ್ಟ್ರಪತಿ ಭಾಗವಹಿಸಿದಾಗ ಈ ಪ್ರೊಟೋಕಾಲ್(ಸನ್ನದು)ನ್ನು ಪಾಲಿಸಿಯೂ, ತಮ್ಮ ಮಾತಿನಲ್ಲಿ ದುಡುಕಿ, ನ್ಯಾಯಾಲಯದಲ್ಲಿ ಪ್ರಕರಣ ಎದುರಿಸಬೇಕಾಗಿ ಬಂದಿರುವ ಉದ್ಯಮಿ ನಾರಾಯಣಮೂರ್ತಿಯವರ ದೌರ್ಭಾಗ್ಯದ ಬಗ್ಗೆ,ಇದರಲ್ಲಿ ಅವರ ಪಾಲು ಎಷ್ಟು ಎಂದು ವಿಶ್ಲೇಷಿಸುವ ಪ್ರತಾಪ‍ಸಿಂಹರ ಲೇಖನ ಅಂಕಣ ಬರಹವಾಗಿ ವಿಕದಲ್ಲಿ ಬಂದಿದೆ.
ಓದಿ ಚಿಂತಿಸಿ, ನಿಮ್ಮ ಚಿಂತನೆಯನ್ನು ನಮ್ಮಲ್ಲಿ ಹಂಚಿಕೊಳ್ಳಿ.

‹ ಹಪ್ಪಳ ಎಂದರೆ ಹಲಸಿನ ಹಪ್ಪಳವಯ್ಯಾ ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ ›
  • ಅಂತರಜಾಲದ ಕನ್ನಡ ಪುಟಗಳು
~.~
  • Login or register to post comments
  • 438 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 2, 2007 - 10:08am — ASHOKKUMAR

ಉ: ನಾರಾಯಣಮೂರ್ತಿಗಳು ನ್ಯಾಯಾಲಯ ಕಟಕಟೆಯಲ್ಲಿ!

ASHOKKUMAR's picture

http://vijaykarnatakaepaper.com/svww_zoomart.php?Artname=20070602a_00610...

*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2007 - 11:48am — mahesha

ಉ: ನಾರಾಯಣಮೂರ್ತಿಗಳು ನ್ಯಾಯಾಲಯ ಕಟಕಟೆಯಲ್ಲಿ!

mahesha's picture

ನಾರಾಯಣಮೂರ್ತಿಗಳು ನ್ಯಾಯಾಲಯ ಕಟಕಟೆಯಲ್ಲಿ!

ಈ ಸಾಲು ಏನು ಹೇಳುತ್ದೆ?
’ನಾರಾಯಣಮೂರ್ತಿಗಳು ಮತ್ತು ನ್ಯಾಯಾಲಯವು ಕಟಕಟೆಯಲ್ಲಿ’ ಎಂದು ಅಲ್ವ!!

ಪೇಪರಲ್ಲೂ ಹಿಂಗೇ ಐತಾ?

ಸರಿಯಾಗಿ ಅಂದ್ರೆ
"ನಾರಾಯಣಮೂರ್ತಿಗಳು ನ್ಯಾಯಾಲಯದ ಕಟಕಟೆಯಲ್ಲಿ" ಅಂತ ಇರಬೇಕು ಅನ್ಸಿತ್ದೆ...

ಕನ್ನಡದಲ್ಲಿ ಎರಡನೇ ವಿಬಕ್ತಿ ಕೆಲವಡೆ ಬಿಡಬೋದು ಎಂದು ಐತಂತೆ.
ಆದರೆ ಬೇರೆ ವಿಬಕ್ತಿ ಬಿಟ್ರೆ ಓದಕ್ಕೆ ಸ್ಯಾನೆ ಕಸ್ಟ!!

ಪಾಪ ನಿಮ್ ಕಣ್ತಪ್ಪಿರಬೇಕು ಅಲ್ವಾ!!

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2007 - 11:54am — ASHOKKUMAR

ಉ: ನಾರಾಯಣಮೂರ್ತಿಗಳು ನ್ಯಾಯಾಲಯ ಕಟಕಟೆಯಲ್ಲಿ!

ASHOKKUMAR's picture

ಕಣ್ತಪ್ಪು ಹೌದು. ಆದರೆ ಶೀರ್ಷಿಕೆಯಲ್ಲಿ ಹೀಗೆ ಬಳಸುತ್ತಾರೆ. ’ನಾರಾಯಣಮೂರ್ತಿಗಳು ಮತ್ತು ನ್ಯಾಯಾಲಯವು ಕಟಕಟೆಯಲ್ಲಿ’ ಎಂದು ಅರ್ಥವಾಗುವುದಿಲ್ಲ ಎಂದು ಕಾಣಿಸುತ್ತದೆ(ನನಗೆ). ಇರಲಿ ತಿದ್ದಿ ಓದಿಕೊಳ್ಳಿ.
ಲೇಖನದ ತಲೆಬರಹ ಇದಲ್ಲ. ನೀವೇ ಓದಿ- ಕೊಂಡಿ ಕೆಲಸ ಮಾಡುತ್ತಿದ್ದರೆ!Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2007 - 11:57am — mahesha

ಉ: ನಾರಾಯಣಮೂರ್ತಿಗಳು ನ್ಯಾಯಾಲಯ ಕಟಕಟೆಯಲ್ಲಿ!

mahesha's picture

ನೀವಿತ್ತ ಕೊಂಡಿ ಕೆಲಸ ಮಾಡುತ್ತಿಲ್ಲ.

ಈ ಸುದ್ದಿ ನೋಡಬಹುದು

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಚಿನ್,ಮೂರ್ತಿ ಮತ್ತು ವಿವಾದಗಳು
  • ರಾಷ್ಟ್ರಪತಿ ಆಡಳಿತವೋ ಅಥವಾ ರಾಷ್ಟ್ರಪತ್ನಿ ಆಡಳಿತವೋ?
  • ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?
  • ಇಂದು ನಮ್ಮ ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ !
  • ಸಂಪದ ಬಗ್ಗೆ ಸುಧಾದಲ್ಲಿ ನನ್ನ ಲೇಖನ
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಚನ್ನಬಸವಪುತ್ತೂರ್ಕರ್
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 9:40pm
  • rajeshnaik111
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 9:25pm
  • vijayp
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 9:20pm
  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 4:15pm
ಇನ್ನಷ್ಟು


ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.

— ಉಪನಿಷತ್ತುಗಳು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator