ಲೇಖನ ಅಳಿಸುವುದು (ಡಿಲೀಟ್) ಹೇಗೆ ?
ಮಿತ್ರರಿಗೆ,
ಸಂಪದದಲ್ಲಿ `ಸದಸ್ಯರು ಬರೆದ' ಅಥವಾ ನಾನೇ ಬರೆದ ಪತ್ರ,ಲೇಖನ ಇವನ್ನು ಸಂಪದಕ್ಕೆ ಕಳಿಸಿದ ಮೇಲೆ ನಾನು ತಪ್ಪು ಬರೆದಿದ್ದೇನೆ ಅಥವಾ ಸಂಬಂಧಪಟ್ಟ ತಾಣಕ್ಕೆ ಉದಾ: ಲೇಖನ ವಿಭಾಗ ಬದಲಾಗಿ ನುಡಿಮುತ್ತುಗಳು ವಿಭಾಗಕ್ಕೆ ಕಳಿಸಿ, ಅದನ್ನು ಅಳಿಸಿ ಲೇಖನ ವಿಭಾಗಕ್ಕೇ ಹಾಕಲು ತಿಳಿಯುತ್ತಿಲ್ಲ. ಅದನ್ನು ಹೇಗೆ ಅಳಿಸುವುದು (ಡಿಲೀಟ್) ಎಂದು ತಿಳಿಸಿದರೆ ಉಪಯೋಗವಾಗುತ್ತದೆ.
ಚಂದ್ರಶೇಖರ

- Login or register to post comments
- 439 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: