ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ನಕ್ಕುಳಹುಳ ಎಂದರೆ ...?

June 8, 2007 - 8:29am — ASHOKKUMAR

ನಕ್ಕುಳಹುಳ ಕೇಳಿದೀರಾ? ಏನಿದು? ರೈತನ ಮಿತ್ರ ಎಂದು ಇದನ್ನು ಪರಿಗಣಿಸುತ್ತೇವೆ. ಈ ಸುಳಿವು ಗೊತ್ತಾದ ಮೇಲೆ ಇದರ ಅರ್ಥ ಊಹಿಸುವುದು ಕಷ್ಟವಲ್ಲ!

‹ ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’ Dash Board ಗೆ ಕನ್ನಡದಾಗ ಏನ೦ತಾರ? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 533 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 8, 2007 - 11:14am — mahesha

ಉ: ನಕ್ಕುಳಹುಳ ಎಂದರೆ ...?

mahesha's picture

'ನಕ್ಕುಳ' ಇಸ್ಟೇ ಇರಬೇಕು.

ನಕ್ಕು + ಹುಳ = ನಕ್ಕುಳ ಆಗಿರಬಹುದು! ನಕ್ಕು = ನೆಕ್ಕು

ಬೆಳ್ಳ + ಹಕ್ಕಿ = ಬೆಳ್ಳಕ್ಕಿ ಅಂತೆ!
- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 11:22am — ASHOKKUMAR

ಉ: ನಕ್ಕುಳಹುಳ ಎಂದರೆ ...?

ASHOKKUMAR's picture

ನನಗೆ ಗೊತ್ತಿದ್ದ ಹಾಗೆ ನಕ್ಕುಳಹುಳ ಇದೇ ಸರಿ. ನಕ್ಕುಳದ ಬಗ್ಗೆ ನಿಮ್ಮ ಅನಿಸಿಕೆ ಸರಿಯಿರಲೂ ಬಹುದು. ಲಾಜಿಕ್ ಚೆನ್ನಾಗಿದೆ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 11:37am — ASHOKKUMAR

ಉ: ನಕ್ಕುಳಹುಳ ಎಂದರೆ ...?

ASHOKKUMAR's picture

2906 Ta. nāṅkur̤u, nāṅkūr̤: (page 252)

ñaḷuppam dampness; naḷir a cold fit of fever. DED 2366.

2906 Ta. nāṅkur̤u, nāṅkūr̤
2906 Ta. nāṅkur̤u, nāṅkūr̤ earthworm; nākku-ppūci id., roundworm, tapeworm. Ma. ñāṅṅūl. ñāññūḷ, nāññūl, nākku pāmpu earthworm.? To. i·gl id. Ka. (Bark.) nakkïlï-huḷa, (Hal.) nəñjuli id. Tu. nakkuru, (D. N. S. Bhat, p. 13)

*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 11:50am — mahesha

ಉ: ನಕ್ಕುಳಹುಳ ಎಂದರೆ ...?

mahesha's picture

Ka. (Bark.) nakkïlï-huḷa, (Hal.) nəñjuli id. Tu. nakkuru, (D. N. S. Bhat, p. 13) ñakkuḷu id.

ಕನ್ನಡದಲ್ಲಿ ನಕ್ಕೀಳಿ ಹುಳ, ನಂಜುಲಿ

ತುಳುವಲ್ಲಿ ನಕ್ಕುರು, ನಕ್ಕುಳು. ನೀವು ಹೇಳಿದ್ದು ತುಳುವಾಯ್ತು!
- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 12:43pm — Sunil Jayaprakash

ಉ: ನಕ್ಕುಳಹುಳ ಎಂದರೆ ...?

Sunil Jayaprakash's picture

ಈ ಪುಟವನ್ನು ನೋಡಿ, ಕೆಲವು ಅನುಮಾನಗಳು ಪರಿಹಾರವಾಗುವವು (ಈಗಾಗಲೇ ಆಗಿದೆ, ಆದರೂ..). ಕನ್ನಡದಲ್ಲಿ earthwormಗೆ "ಎರೆಹುಳ" ಎಂಬ ಬಳಕೆಯೇ ಹೆಚ್ಚು, ಅಲ್ಲವೇ. ನಕ್ಕುಳು(ನಕ್ಕುರು, ನಕ್ಕುಣಿ) ಮುಂತಾದ ಪದಗಳ ಮೂಲ ಬೇರೆ ಏನೋ ಇರಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 1:13pm — ಸಂಗನಗೌಡ

ಉ: ನಕ್ಕುಳಹುಳ ಎಂದರೆ ...?

ಸಂಗನಗೌಡ's picture

ನಾವಂತು 'ಎರೆಹುಳ' ಅಂತೀವಿ. ಕೆಲವು ಕಡೆ 'ನಕ್ಕುಳಹುಳ' ಅಂತಾರೇನೋ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 1:39pm — mahesha

ಉ: ನಕ್ಕುಳಹುಳ ಎಂದರೆ ...?

mahesha's picture

ಎರೆಹುಳ ಅಲ್ಲ ಎರೆವುಳ!!

ಎರೆವುಳ ಅಂತವೇ ಹೆಚ್ಚು ಮಂದಿ ಹೇಳೋದು..

ಹಾಗೆ ಹಾಲಕ್ಕಿ, ಬೆಳ್ಳಕ್ಕಿ, ಮುಂತಾದವು. ಇದನ್ನು ಕೆಲವರು ಹಾಲ್ಹಕ್ಕಿ, ಬೆಳ್ಹಕ್ಕಿ ಅಂತ ತಪ್ಪು ಹೇಳಿಕೊಂಡು, ಸರಿ ಅಂತ ಅಂದುಕೊಂಡಿದ್ದಾರೆ.!!
- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 3:10pm — ಸಂಗನಗೌಡ

ಉ: ನಕ್ಕುಳಹುಳ ಎಂದರೆ ...?

ಸಂಗನಗೌಡ's picture

ಅದ್ ಹೆಂಗ್ರಿ? ಎರಿ ಮಣ್ಣು, ಎರಿ ಹೊಲ, ಎರಿ ಗದ್ದೆ, ಅಂತಾರಲ್ಲಾ, ಹಾಗೇ ಎರಿಹುಳ. ತಪ್ಪು ಹೆಂಗೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 4:00pm — mahesha

ಉ: ನಕ್ಕುಳಹುಳ ಎಂದರೆ ...?

mahesha's picture

"ಎರೆಹುಳ" ಇದನ್ನು "ಎರೆವುಳ" ಅಂತ ಅಂತಾರೆ!!!
"ಎರೆಹುಳ" ಮತ್ತು "ಎರೆವುಳ" ಹೇಗೆ ಅಂದ್ರೆ, "ಹಾಲಹಕ್ಕಿ" ಮತ್ತು "ಹಾಲಕ್ಕಿ" ತರ.

ಎರೆಹುಳ/ಎರೆವುಳ ಸರಿಯಪ್ಪ!! Smiling

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 4:18pm — Sunil Jayaprakash

ಉ: ನಕ್ಕುಳಹುಳ ಎಂದರೆ ...?

Sunil Jayaprakash's picture

ಸಮಸ್ಯೆ ಬಂದದ್ದು, ನೀನು

ಎರೆಹುಳ ಅಲ್ಲ ಎರೆವುಳ!!

ಅಂದದ್ದಕ್ಕೆ.

ಎರೆಹುಳ/ಎರೆವುಳ ಸರಿಯಪ್ಪ

ಎಂದು ಈಗ ಹೇಳುತ್ತಿರುವೆ. ಮುಂಚೆಯೇ ಇದನ್ನು ಹೇಳಿದ್ದರೆ, ಸಂಗನನಿಗೆ ಡೌಟು ಬರುತ್ತಿರಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 4:33pm — mahesha

ಉ: ನಕ್ಕುಳಹುಳ ಎಂದರೆ ...?

mahesha's picture

ಈಗ ಗೊಂದಲ ಬಗೆ ಹರಿದಿದೆಯಲ್ಲ!!!

"ಮುಂಚೆಯೇ ಇದನ್ನು ಹೇಳಿದ್ದರೆ, ಸಂಗನನಿಗೆ ಡೌಟು ಬರುತ್ತಿರಲಿಲ್ಲ."

ಅದಕ್ಕೇನೀಗ? ಡೌಟು ಬಂದುದಕ್ಕೆ ಸಂಗನ ಕೇಳಿಯೂ ಆಯಿತು, ಸಂಗನನ ಗೊಂದಲ ನಾನು ಬಿಡಿಸೂ ಆಗಿತಲ್ಲ.!! ನಿನಗೆ ಇನ್ನೂ ಅರ್ಥವಾಗಲಿಲ್ಲವೇ..?

ಹಾಗಾದರೆ ಇಕೋ
ಎರೆಹುಳ ಸರಿ. ಆದರೆ ಮಾತಿನಲ್ಲಿ ಹೆಚ್ಚಾಗಿ "ಎರೆವುಳ" ಅಂತೀವಿ. ಇದು ಸರಿ. ಇದು ಹೇಗೆದೆ ಅಂದ್ರೆ ಹಾಲಕ್ಕಿ, ಬೆಳ್ಳಕ್ಕಿ, ಹೆಬ್ಬಾವು, ಹೊಸಳ್ಳಿ, ಹಂಗೆ.

ಇನ್ನೂ ತಲೆಗೆಳಿಯಲಿಲ್ಲವೇನು?
- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 1:35pm — mahesha

ಉ: ನಕ್ಕುಳಹುಳ ಎಂದರೆ ...?

mahesha's picture

ಅದು ಯಾವ ಒರೆಗಂಟು

ನಗ ಕನ್ನಡಲ್ಲಿ ಇಲ್ವಾ? ಹೋಗಿಕೊಳ್ಳಲಿ..

ನಗಕ್ಕೆ ಕನ್ನಡ ಬೇರೆಯೊರೆ ಒಡವೆ ಅಲ್ವಾ ಆಭರಣ ಅಂತ ಇದೆ.!!
- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 1:37pm — mahesha

ಉ: ನಕ್ಕುಳಹುಳ ಎಂದರೆ ...?

mahesha's picture

ನಿಪುಣೆ, ತುಳು ಒರೆಯಂತೆ... Smiling

Etymology ಬಗ್ಗೆ ಮಾತಾಡಲು ಸಲ್ಲದ ಒರೆಗಂಟದು. ಅದು ಒಂದು practical ಒರೆಗಂಟು. ಅನ್ನು etymology ಬಗ್ಗೆ ಬಳಸಬಾರದು!

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 1:54pm — mahesha

ಉ: ನಕ್ಕುಳಹುಳ ಎಂದರೆ ...?

mahesha's picture

http://dli.iiit.ac.in//server25/data/mnt/disk_120/NORMALDATA/SVI/SVDL_MA...

ಅಲ್ಲಿ ಗಮನಿಸಿದ ಎರಡು ಒರೆಗಳು( ಅಲ್ಲಿ ಹಲವು ಸಂಸ್ಕೃತದ ಒರೆಗಳನ್ನು ತುಳು/ಕನ್ನಡದ್ದು ಎಂದು ಹೇಳಿಬಿಟ್ಟಿದ್ದಾರೆ )

ನಿರೆಲ್ ಮತ್ತು ನಿರೆವು..
ಇವೂ ಕೂಡ ಕನ್ನಡದ(ದ್ರಾವಿಡ ಒರೆಗಳು)

ಕಿಡು = ಕೆಡು
ನಿಲೆ = ನೆಲೆ ( ನಿಲಯ್/ನಿಲೈ=> ನಿಲಯ ಅಂತ ಮಾತಿದೆ )
ಉಳವು => ಒಳವು

ಬೆರಲ್ => ಬೆರಳ್ => ಬೆರಳು ( ಶಬ್ದಮಣಿದರ್ಪಣದಲ್ಲಿ ಬೆರಳ್ ಅನ್ನು ತಪ್ಪು, ಹಳ್ಳಿಮಾತು ಎಂದು ದೋಷವಿನ್ನಲಾಗಿದೆ )
ಪರಲ್ => ಹರಳ್ => ಹರಳು

ಹಾಗೆ
ನಿರೆಲ್ = ನೆರಲ್ => ನೆರಳು
ನಿರೆವು = ನೆರವು.

ತುಳುವಿಗೂ ಶಬ್ದಮಣಿದರ್ಪಣದಂತಹ ಒಂದು ಹೊತ್ತಗೆ ಇದ್ದರೆ, ಅದರಲ್ಲೂ ಇಂತಹ ಮಾರ್ಪಾಟುಗಳ ಬಗ್ಗೆ ಹೇಳಿರುವುದೇನೋ. ಹುಡುಕಿ ನೋಡೋಣ.!
- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 1:54pm — ಸಂಗನಗೌಡ

ಉ: ನಕ್ಕುಳಹುಳ ಎಂದರೆ ...?

ಸಂಗನಗೌಡ's picture

ನಡಕೆ(ತುಳು) - ನಡವಳಿಕೆ(ಕನ್ನಡ),
ನಮೂನೆ(ತುಳು)-ಮಾದರಿ(ಕನ್ನಡ) ನಮ್ ಕಡೆ ನಮೂನೆಯನ್ನೇ ಬಳಸ್ತೀವಿ.
ನಸೀಬ್(ತುಳು)-ಅದ್ರುಷ್ಟ(ಕನ್ನಡ) ನಮ್ ಕಡೆ ನಸೀಬ್ ಇದನ್ನೇ ಬಳಸ್ತೀವಿ.
ನರಮಾನಿ(ತುಳು)-ನರಮನಸ್ಯಾ-ಮನುಸ್ಯ, ನರ,ಮನುಷ್ಯ ಎರಡೂ ಸಕ್ಕದ ಪದಗಳೇ?
ನಾತ-ವಾಸನೆ ವಾಸನಾ ಇದು ಸಕ್ಕದ. ನಾತ ಕನ್ನಡದಲ್ಲೂ ಇದೆ. ನಾವದನ್ನೇ ಬಳಸೋದು.
ನಿಪುಣ - ಬುದ್ದಿವಂತ, 'ನಿಪುಣ'ನೂ ಕನ್ನಡದಲ್ಲಿದೆ. ಬಾಳ ಮಾಡಿ ಏನಾಗೇತಂದರ ಸಕ್ಕದ ಪದಗಳನ್ನು ಕನ್ನಡದಾಗ್ ತುರುಕಿ ತುರುಕಿ, ಕನ್ನಡ ತುಳುಗಳಿಗೆ ಒಂದೆ ಇರುವ ಪದಗಳು ತುಳುವಲ್ಲಸ್ಟೇ ಉಳುಕೊಂಡಾವ್.

ನಸೀಬ್ ಇದು ಹಿಂದಿಯಲ್ಲೂ ಇದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 1:58pm — mahesha

ಉ: ನಕ್ಕುಳಹುಳ ಎಂದರೆ ...?

mahesha's picture

ಅದೃಷ್ಟ != ನಸೀಬು ( ಸಂಸ್ಕೃತದಲ್ಲಿ )
ಅದೃಷ್ಟ != ವಿಧಿ
ಅದೃಷ್ಟ = ನೋಡದ!

ನಾತ, ನಾರು, ಗಬ್ವು ಇವೆಲ್ಲ ಕನ್ನಡ!

ವಾಸನ ಅಂದ್ರೆ ಸಂಸ್ಕೃತದಲ್ಲಿ ಬಟ್ಟೆ ಅಂತವೂ ತಿಳಿವಿದೆ. ಸಂಸ್ಕೃತದಲ್ಲಿ ಗಂಧ, ಘ್ರಾಣ !!

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 2:05pm — anivaasi

ಉ: ನಕ್ಕುಳಹುಳ ಎಂದರೆ ...?

anivaasi's picture

ಅದೃಷ್ಟ != ನೋಡದ
ಅದೃಷ್ಟ = ಕಾಣದ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 2:13pm — ASHOKKUMAR

ಉ: ನಕ್ಕುಳಹುಳ ಎಂದರೆ ...?

ASHOKKUMAR's picture

ಅದೃಷ್ಟ = ಕಾಣದ
1. ಅದೃಶ್ಯ (ಸಂ) (ನಾ) ಕಣ್ಣಿಗೆ ಕಾಣದಿರುವುದು

2. ಅದೃಶ್ಯ (ಸಂ) (ಗು) ೧ ಕಣ್ಣಿಗೆ ಬೀಳದ, ಕಾಣಿಸದ ೨ ಕಾಣಲಾರದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 2:32pm — mahesha

ಉ: ನಕ್ಕುಳಹುಳ ಎಂದರೆ ...?

mahesha's picture

ಅನಿವಾಸಿ

ಹೌದು.!!

ದೃಷ್ಟಿ != ನೋಟ = ಕಾಣ್ಪು, ಚೂಪು
ದೃಷ್ಟ = ಕಂಡ
ಅದೃಷ್ಟ = ಕಾಣದ

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 2:44pm — ASHOKKUMAR

ಉ: ನಕ್ಕುಳಹುಳ ಎಂದರೆ ...?

ASHOKKUMAR's picture

ಹಾಗಾ? Smiling
ಚೆನ್ನಾಗಿದೆ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2007 - 12:37am — ಶಿವ

ಉ: ನಕ್ಕುಳಹುಳ ಎಂದರೆ ...?

ಶಿವ's picture

ನಾನು ನಕ್ರು/ನಕ್ಕುರು/ನಕ್ಕುಳ ಹುಳ ಎಂದೇ ಕರಿಯುತ್ತಿದ್ದೆವು,ಶಾಲೆಯ ಪಾಟದಲ್ಲಿ (ಎರೆಹುಳ)ಬರುವವರೆಗೂ .ಇತ್ತೇಚೆಗೆ ಈ ಹುಳವನ್ನು ಎಲ್ಲೂ ನೋಡಿದ ನೆನಪಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನುಡಿಮುತ್ತು ೧೩
  • "ಕದಿರ್ " - ಏನಿದು?
  • ಭವಿಷ್ಯ ಪುರಾಣವೆಂದರೆ ಆವುದು ?
  • *ಮರದೊಂದಿಗೆ. (ಪು. ೮೯.)
  • ರೈತ ಬಲ್ಲ, ನವಿಲು ಆತನ ಮಿತ್ರ ಎಂದು. ಆದರೆ ಮಾಧ್ಯಮದವರಿಗೆ ಅವರಿಬ್ಬರು ಪರಸ್ಪರ ಶತ್ರುಗಳು ಎಂದು ಬಿಂಬಿಸುವಲ್ಲಿ ವಿಕೃತ ಆನಂದ.
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ನೆಗೞ್
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
  • ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಪಂದಿ/ಹಂದಿ, ಪಂದೆ/ಹಂದೆ
    August 21, 2008 - 6:28pm
  • anamadheya
    ಉ: ....ಬಾರದು ಎಂದುಕೊಂಡರೆ!
    August 21, 2008 - 5:40pm
  • Sunil Jayaprakash
    ಉ: ಪಂದಿ/ಹಂದಿ, ಪಂದೆ/ಹಂದೆ
    August 21, 2008 - 5:33pm
  • mahesha
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • mahesha
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • madhava_hs
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • kannadakanda
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:50pm
  • kannadakanda
    ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
    August 21, 2008 - 4:45pm
  • kannadakanda
    ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
    August 21, 2008 - 4:30pm
  • jp.nevara
    ಉ: ನಾಳೆ ಎಂಬುದು ಕತ್ತಲು
    August 21, 2008 - 4:27pm
ಇನ್ನಷ್ಟು


ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator