ಪ್ರಾಣಾಯಾಮ ಪ್ರಯೋಜನಕಾರಿಯೇ?
ಉಸಿರಾಟವನ್ನು ನಿಯಂತ್ರಿಸಿ, ನಮ್ಮ ಆರೋಗ್ಯವನ್ನು ಚೆನ್ನಾಗಿರಿಸಿಕೊಳ್ಳಬಹುದು ಎನ್ನುವ ತತ್ತ್ವ"ಪ್ರಾಣಾಯಾಮ"ವೇ? ಅಲ್ಲ ಅದಕ್ಕಿಂತ ಹೆಚ್ಚಿನದೇ? ನಿಮ್ಮ ಅನುಭವ ಹಂಚಿಕೊಳ್ಳಿ.
"ಪ್ರಜಾವಾಣಿ" ಲೇಖನ ಇಲ್ಲಿದೆ:
http://prajavani.net/Content/Jun92007/health2007060831916.asp

- Login or register to post comments
- 303 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಪ್ರಾಣಾಯಾಮ ಪ್ರಯೋಜನಕಾರಿಯೇ?
ಉಸಿರಾಟ ಅನೈಚ್ಛಿಕ ಕ್ರಿಯೆ,ಇದಕ್ಕೆ ಇಂತಹ ನಿಯಂತ್ರಣ ಅಗತ್ಯವಿಲ್ಲ ಎಂಬ ಸ್ಥೂಲ ಅಭಿಪ್ರಾಯ ಕೊಡುವ ಈ ಬರಹ ಓದಿ. ಎನೆನಿಸುತ್ತದೆ?
http://arogya.sampada.net/node/6
*ಅಶೋಕ್
ಉ: ಪ್ರಾಣಾಯಾಮ ಪ್ರಯೋಜನಕಾರಿಯೇ?
Health is in your hands ಲೇಖನ:
http://www.deccanherald.com/Content/Jun92007/living200706086358.asp
*ಅಶೋಕ್