ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪ್ರೆಸೆಂಟ್ ಸಾರ್ ಎನ್ನೋ ಬದಲು ಪ್ರೆಸಿಡೆಂಟ್ ಸಾರ್ ಅಂದ ಹುಡುಗ ಈಗ ಏನಾಗಿದ್ದಾನೆ?

ತಿರುಮಲೇಶ್ವರ ಭಟ್ ಅವರು ವಿಕದಲ್ಲಿ ಒಬ್ಬ ಹುಡುಗನ ಬಗ್ಗೆ ಬರೆದಿದ್ದಾರೆ. ಹಳ್ಳಿಯ ಆ ಹುಡುಗ ತರಗತಿಯಲ್ಲಿ ಹಾಜರಿ ಹೇಳುವಾಗ "ಪ್ರೆಸೆಂಟ್ ಸಾರ್" ಅನ್ನದೆ ತಪ್ಪಿ "ಪ್ರೆಸಿಡೆಂಟ್ ಸಾರ್" ಅಂದು ಸಹಪಾಠಿಗಳಿಂದ ಗೇಲಿಗೀಡಾದ. ಅವಮಾನದಿಂದ ಉಗ್ಗುವಿಕೆ ಶುರುವಾಯಿತು. ಯಾರು ಆ ಹುಡುಗ? ಈಗ ಏನಾಗಿದ್ದಾನೆ?
http://vijaykarnatak...

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಪ್ರೆಸೆಂಟ್ ಸಾರ್ ಎನ್ನೋ ಬದಲು ಪ್ರೆಸಿಡೆಂಟ್ ಸಾರ್ ಅಂದ ಹುಡುಗ ಈಗ ಏನಾಗಿದ್ದಾನೆ?

ASHOKKUMAR's picture

ತಿರುಮಲೇಶ್ವರ ಭಟ್ಟರ ಕತೆ "ಬೇಕಾಗಿದ್ದಾನೆ!" ಓದಲು ಕ್ಲಿಕ್ಕಿಸಿ:
http://68.178.224.54...
*ಅಶೋಕ್

ಉ: ಪ್ರೆಸೆಂಟ್ ಸಾರ್ ಎನ್ನೋ ಬದಲು ಪ್ರೆಸಿಡೆಂಟ್ ಸಾರ್ ಅಂದ ಹುಡುಗ ಈಗ ಏನಾಗಿದ್ದಾನೆ?

muralihr's picture

ಕೊ೦ಡಿ ಕೊಡುವ ದೇವರಿಗೆ ವ೦ದನೆಗಳು !
ನಿಮ್ಮ Presence ಭಗವ೦ತನ ಇರುವಿಕೆಗೆ ಸಾಕ್ಷಿ !
ಕಾರಣ ನಮ್ಮ ದಾಸರ ಕಾಲದಲ್ಲಿ ಈ ರೀತಿ ಕೊ೦ಡಿ ಕೊಡಲು ಇರದೇ ಅವರ ಪದಗಳಲ್ಲಿ
ಭಯ೦ಕರ Confusioon ..ಇರುತ್ತೆ.
ನಿಮ್ಮ೦ತವರು ಎಲ್ಲಾ ಕಾಲದಲ್ಲಿ ಇರಬೇಕು.

ಉ: ಪ್ರೆಸೆಂಟ್ ಸಾರ್ ಎನ್ನೋ ಬದಲು ಪ್ರೆಸಿಡೆಂಟ್ ಸಾರ್ ಅಂದ ಹುಡುಗ ಈಗ ಏನಾಗಿದ್ದಾನೆ?

anivaasi's picture

ಅಶೋಕರೆ,
ಕೆ.ವಿ.ತಿರಮಲೇಶರ ಹೆಸರು ತಿರುಮಲೇಶ್ವರ ಭಟ್ ಎಂದೆ?! ನನಗಿದು ಗೊತ್ತಿರಲಿಲ್ಲ.
ಲೇಖನದ ಕೊಂಡಿಗಾಗಿ ವಂದನೆಗಳು.

ಉ: ಪ್ರೆಸೆಂಟ್ ಸಾರ್ ಎನ್ನೋ ಬದಲು ಪ್ರೆಸಿಡೆಂಟ್ ಸಾರ್ ಅಂದ ಹುಡುಗ ಈಗ ಏನಾಗಿದ್ದಾನೆ?

ASHOKKUMAR's picture

ಕ್ಷಮಿಸಿ ಅನಿವಾಸಿಯವರೇ,
ನಾನೂ ಗೊಂದಲ ಉಂಟು ಮಾಡಿದ್ದೇನೆ.
ಅದು ಯಾವ ಮಾಯಕದಲ್ಲೋ ನಾನು ಭಟ್ ಅನ್ನು ಅವರ ಹೆಸರಿಗೆ ಸೇರಿಸಿಬಿಟ್ಟಿದ್ದೇನೆ.
ಗಮನಿಸಿ ಎಚ್ಚರಿಸಿದ್ದಕ್ಕಾಗಿ ಧನ್ಯವಾದಗಳು.
*ಅಶೋಕ್

ಉ: ಪ್ರೆಸೆಂಟ್ ಸಾರ್ ಎನ್ನೋ ಬದಲು ಪ್ರೆಸಿಡೆಂಟ್ ಸಾರ್ ಅಂದ ಹುಡುಗ ಈಗ ಏನಾಗಿದ್ದಾನೆ?

girish.rajanal's picture

ನಮಸ್ಕಾರ,
ಕೆ ವಿ. ತಿರುಮಲೇಶ ಅವರ ಬಾಲ್ಯದ ಕಥನ ತುಂಬ ಚೆನ್ನಾಗಿದೆ. ಅವರು ಹೇಳಿದ ’ನಾನು ಅನುಭವಿಸಿದ ಅವಮಾನಗಳೇ ನನಗೆ ಸ್ಪೂರ್ತಿಯಾಯಿತು’ ನನಗೆ ಇಷ್ಟವಾಯಿತು..ಕೊಂಡಿ ದಯಪಾಲಿಸಿದ್ದಕ್ಕೆ ಧನ್ಯವಾದಗಳು..

ನಿಮ್ಮವ,
ಗಿರೀಶ ರಾಜನಾಳ