Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ಹಾಸ್ಯ

ಸೊರಗ್ಯಾನೆ!?

June 10, 2007 - 6:05pm — srivathsajoshi

ಕೆಲ ವರ್ಷಗಳ ಹಿಂದೆ (ನಾನು ಪಿಯುಸಿ ಓದುತ್ತಿದ್ದಾಗ) ನಾನೊಮ್ಮೆ ವಿಷಮಶೀತಜ್ವರದಿಂದ ತುಂಬಾ ಬಳಲಿದ್ದೆ, ಸುಮಾರು ೩-೪ ವಾರಗಳವರೆಗೂ ಇದ್ದ ಜ್ವರ ಯಾವ ಔಷಧಕ್ಕೂ ಬಗ್ಗುತ್ತಿರಲಿಲ್ಲ. ಆಮೇಲೆ ಯಾವುದೋ ಆಯುರ್ವೇದ ಔಷಧ ತಗೊಂಡ ಮೇಲೆ ಜ್ವರ ಕಡಿಮೆಯಾಯಿತೆಂದು ನೆನಪು. ಒಟ್ಟಾರೆ ಆ ಜ್ವರದಿಂದ ನಾನು ತುಂಬ ಸಣಕಲಾಗಿ ಹೋಗಿದ್ದೆ. ಅದು ಆ ಜ್ವರದ ನಿವ್ವಳ ಫಲಿತಾಂಶ.

ಸರಿ, ಆಮೇಲೊಮ್ಮೆ ನಾನು ಸಿರ್ಸಿಯಲ್ಲಿರುವ ನಮ್ಮ ಸಂಬಂಧಿಕರ ಮನೆಗೆ ಹೋಗಿದ್ದೆ. ಆಲ್‌ಮೋಸ್ಟ್ ಅಸ್ಥಿಪಂಜರದಂತಾಗಿದ್ದ ನನ್ನನ್ನು ಕಂಡು ಅಲ್ಲಿ ಅಜ್ಜಿಯೊಬ್ಬರು "ಶ್ರೀವತ್ಸ ಈಗ ಸೊರಗ್ಯಾನೆ..." ಎಂದಿದ್ದರು.

ಅವರೆಂದದ್ದು - ಸೊರಗಿದ್ದಾನೆ ಎಂಬ ಕನ್ನಡ ಪದದ ಆಡುಭಾಷೆಯ ರೂಪ, "ಸೊರಗ್ಯಾನೆ" ಎಂದು.

ಆದರೆ ಈ ಪದವನ್ನು ಸೊರಗಿ + ಆನೆ ಎಂದು ಯಕಾರಾಗಮ ಸಂಧಿಯಾಗಿ ಪರಿಗಣಿಸಿ ಬಿಡಿಸಿದರೆ ಏನು ಮಜಾ ಬರುತ್ತದೆ ನೋಡಿ!

ಸೊರಗಿ ಆನೆ ಆಗಿದ್ದಾನೆಂದಾದರೆ ಒಂದುವೇಳೆ ಸೊರಗದೇ ಇದ್ದಿದ್ದರೆ?

‹ ಆಟೋ ರಿಕ್ಷಾ ಮೇಲೆ ಕಂಡದ್ದು - ಭಾಗ 2
  • ಹಾಸ್ಯ
Ornamental seperator
  • Login or register to post comments
  • 606 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 10, 2007 - 9:07pm — ASHOKKUMAR

ಉ: ಸೊರಗ್ಯಾನೆ!?

ASHOKKUMAR's picture

ನಿಮ್ಮ ಬಗ್ಗೆ "ಸೊರಗ್ಯಾಡು" ಅನ್ನಬೇಕಿತ್ತೇ? Smiling
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
June 10, 2007 - 9:38pm — srivathsajoshi

ಉ: ಸೊರಗ್ಯಾನೆ!?

srivathsajoshi's picture

ಅಶೋಕ್,

ನಿಮ್ಮ ಊಹೆ ಸರಿಯುತ್ತರಕ್ಕೆ ಹತ್ತಿರವಿದೆ, ಆದರೆ ಸರಿಯುತ್ತರವಾಗಿಲ್ಲ. Smiling

"ಸೊರಗಿರುವೆ" ಸರಿಯುತ್ತರ. ಹೇಗೆ ನೋಡಿ!

  • Login or register to post comments
  • link
  • Email this ಪ್ರತಿಕ್ರಿಯೆ
June 11, 2007 - 6:18am — ASHOKKUMAR

ಉ: ಸೊರಗ್ಯಾನೆ!?

ASHOKKUMAR's picture

ಸೊರಗಿ "ಇರುವೆ" Smiling
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
June 11, 2007 - 7:50pm — mahesha

ಉ: ಸೊರಗ್ಯಾನೆ!?

mahesha's picture

ಜೋಕು ಚೆನ್ನಾಗಿದೆ!

ಆದರೆ ಸೊರಗಿ + ಆನೆ = ಸುರಗಾನೆ ಆಗುವುದು( ಕನ್ನಡ ಸಂಧಿ ). 'ಸೊರಗಿ' ಮತ್ತು 'ಆನೆ' ಕನ್ನಡದ ಒರೆಗಳು. (ಮಲಗಿ + ಆಯಿತು = ಮಲಗಾಯಿತು)
..
ಸೊರಗಿ + ಆನೆ = ಸೊರಗ್ಯಾನೆ ಆಗಲ್ಲ( ಸಂಸ್ಕೃತ ಯಣ್ )

ಕೊಚ್ಚಿಕೋತಿಲ್ಲ.!!

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕುಂದಾಪುರದ ಕಡಲು
  • ವಿಶ್ವಕಪ್ ಕ್ರಿಕೆಟ್ ಜ್ವರ:ಇಳಿದೀತೇ?
  • ಹೀಗೊಂದು ಕೆಟ್ಟ ಕವನ
  • ಹೊಸ ಅಂಗಿ
  • ಶಿವರಾಮ ಕಾರಂತರು
Syndicate content

ಲೇಖಕರು

srivathsajoshi's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಡೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator