ಡಾ. ಬಂಜಗೆರೆ ಜಯಪ್ರಕಾಶ್ ಅವರ ವಿವಾದಿತ ಕೃತಿ ‘ಆನು ದೇವಾ ಹೊರಗಣವನು’
http://thatskannada.oneindia.in/news/2007/06/10/anudeva_banjagere_kasapa_chaos.html
ಇದರ ಬಗ್ಗೆ ಚರ್ಚೆ ಮಾಡಲೇ ಇಲ್ಲ ಯಾರು ಇಲ್ಲಿ.. ![]()
ಇನ್ನೊಂದಿಷ್ಟು ಕಿತ್ತಾಟ.!
"ಡಾ. ಬಂಜಗೆರೆ ಜಯಪ್ರಕಾಶ್ ಅವರ ವಿವಾದಿತ ಕೃತಿ ‘ಆನು ದೇವಾ ಹೊರಗಣವನು’ ಕುರಿತು ಕನ್ನಡ ಸಾಹಿತ್ಯ ಪರಿಷತ್ ಶುಕ್ರವಾರ ಏರ್ಪಡಿಸಿದ್ದ ಮುಕ್ತ ಚರ್ಚೆಯಲ್ಲಿ ಪುಸ್ತಕದ ಪರ ಮತ್ತು ವಿರೋಧಿಗಳು ಪರಸ್ಪರ ಕೈ ಕೈ ಮಿಲಾಯಿಸಿ ರಣರಂಗ ಮಾಡಿದರು. "

- Login or register to post comments
- 504 hits
- Email this forum





RSS:
ಉ: ಡಾ. ಬಂಜಗೆರೆ ಜಯಪ್ರಕಾಶ್ ಅವರ ವಿವಾದಿತ ಕೃತಿ ‘ಆನು ದೇವಾ ಹೊರಗಣವನು’
ಬಸವಣ್ಣನವರ ಜಾತಿ ಬಗ್ಗೆ ಕೆದಕಿದ ಈ ಕೃತಿಯ ಬಗ್ಗೆ ವಿವಾದ ಎದ್ದಿತು. ಆ ಬಗ್ಗೆ ಇಲ್ಲೊಂದು ಒಳ್ಳೆಯ ಲೇಖನವಿದೆ.
http://68.178.224.54/udayavani/showstory.asp?news=1&contentid=425808&lan...
*ಅಶೋಕ್
ಉ: ಡಾ. ಬಂಜಗೆರೆ ಜಯಪ್ರಕಾಶ್ ಅವರ ವಿವಾದಿತ ಕೃತಿ ‘ಆನು ದೇವಾ ಹೊರಗಣವನು’
ಇದರಲ್ಲಿ ಹೊರಗಿನವರನ್ನ ಬೈಯ್ದು ಬಾಯ್ಕಡಿತ ಕಡಿಮೆ ಮಾಡಿಕೊಳ್ಳಕ್ಕಾಗಲ್ವಲ್ಲ ಅದಕ್ಕೆ ಇರಬೇಕು, ಅಥವ ಕೆಲವರಿಗೆ ಬಸವಣ್ಣ ಮುಖ್ಯ ಅಂತಾನೇ ಅನ್ನಿಸಲ್ವೇನೋ.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ