ಶಿವಾಜಿ ಚಿತ್ರ ತಡೆಯಬೇಕು?
http://thatskannada.oneindia.in/category/response/120607shivaji_movie_ban_kannadiga.html
ಆವರಣ ಬಿಟ್ಟು ಕೊಂಚ ಬೇರೆ ಸಂಗತಿಯನ್ನೂ ಮಾತಾಡೋಣ ![]()
ಇದು ಸರಿಯಾ?ತಪ್ಪಾ?
ಇದರ ಬಗ್ಗೆ ಅನಿಸಿಕೆ ತಿಳಿಸಿರಿ.

- Login or register to post comments
- 531 hits
- Email this forum





RSS:
ಉ: ಶಿವಾಜಿ ಚಿತ್ರ ತಡೆಯಬೇಕು?
ಮೊದಲು ನಿಮನ್ನು ಸ೦ಪದದಿ೦ದ Ban ಮಾಡಬೇಕು
ಈ ರೀತಿ ಗಲಾಟೆ ಮಾಡೋ Link ಕೊಟ್ಟೂ .. ತು೦ಬ ತಲೆಹರಟೆ ಕೆಲ್ಸಾ ಮಾಡ್ತೀರಾ...
ವಿಷಯ ವಾಸನೆ ಹೆಚ್ಚಿಸ್ತಿದ್ದೀರಾ ...
ಉ: ಶಿವಾಜಿ ಚಿತ್ರ ತಡೆಯಬೇಕು?
ವಾರೇ ವಾ! ಇದಪ್ಪ ವರಸೇ ಅಂದ್ರೆ...
ಗಂಡನ್ ಮೇಲ್ ಕೋಪಾನ ಗುಂಡ್ಕಲ್ ಮೇಲ್ ತೀರಿಸ್ಕೊಂಡ್ರಂತೆ
ಅಲ್ರಿ.. ನೀವೇ ಹೇಳಿದ್ರಲ್ರೀ. ಇದೊಂದು ತರ ಮೋಜು ಅಂತ.!! ಏನ್ ಅರುಳ್-ಮರುಳಾ ನಿಮ್ಗೆ!
ಉ: ಶಿವಾಜಿ ಚಿತ್ರ ತಡೆಯಬೇಕು?
http://thatskannada.oneindia.in/news/2007/06/13/KRV_shivaji.html
ತುಣುಕು
"ಬೆಂಗಳೂರು : 'ಶಿವಾಜಿ' ತಮಿಳು ಚಲನಚಿತ್ರ ಬಿಡುಗಡೆಯಾಗಲು ಕೇವಲ 48ಗಂಟೆ ಬಾಕಿಯಿದ್ದು, ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವ ಹುನ್ನಾರಕ್ಕೆ ತಡೆಯೊಡ್ಡಲು ಕರ್ನಾಟಕ ರಕ್ಷಣಾ ವೇದಿಕೆ ಸಜ್ಜಾಗಿದೆ."