ಕೇಶವನ್ ಕಾರ್ಟೂನ್
ಬೋಫೋರ್ಸ್ ಪ್ರಕರಣದಲ್ಲಿ ಕ್ವಟ್ರೋಚಿಯನ್ನು ಭಾರತಕ್ಕೆ ತರುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.ಗಾಯದ ಮೇಲೆ ಬರೆಯಂತೆ ಸಿಬಿಐ ದಂಡ ತೆರಬೇಕಾಗಿ ಬಂದಿದೆ. ಗುಡ್ಡ ಕಡಿದು ಇಲಿ ಹಿಡಿದ ಇಂತಹ ಪ್ರಕರಣಗಳು ನಮಗೆ ಪಾಠವಾಗಲಿ.
ಈ ವಿಷಯದ ಮೇಲೆ ಕಾರ್ಟೂನ್:
http://www.hindu.com/2007/06/13/stories/2007061399991000.htm

- Login or register to post comments
- 323 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಕೇಶವನ್ ಕಾರ್ಟೂನ್
ಪೂರಕ ಓದು:
http://www.hindu.com/2007/06/13/stories/2007061317620100.htm
ಅಶೋಕ್
ಉ: ಕೇಶವನ್ ಕಾರ್ಟೂನ್
ಅದು ಕೆಶವನ್ ಅವರ ಕಾರ್ಟೂನ್ ಅಲ್ಲ ಅನ್ಸುತ್ತೆ..
amrith
ಉ: ಕೇಶವನ್ ಕಾರ್ಟೂನ್
ಸರಿಯಾಗಿ ಹೇಳಿದ್ರಿ..
ಕಾರ್ಟೂನ್ ಸುರೇಂದ್ರರವರದ್ದು.
ರೇಖೆಗಳನ್ನು ನೋಡಿ ಮೋಸ ಹೋದೆ!
ಕ್ಷಮೆಯಿರಲಿ.
ತಪ್ಪು ಶೀರ್ಷಿಕೆ ಬದಲಾಯಿಸೋಕೆ ಬರುತ್ತಾ ಪ್ರಯತ್ನಿಸುತ್ತೇನೆ.
*ಅಶೋಕ್