ಹೀಗೊಂದು ಕರ್ನಾಟಕ.
ಬ್ರಿಟನಿನ ಸಂಗೀತ ಪ್ರಿಯರಿಗೆ ಕರ್ನಾಟಕ ಪರಿಚಿತ ಹೆಸರು. ಯೇಕೆಂದರೆ ಇದು ಒಂದು ರಾಕ್ ಸಂಗೀತಗಾರರ ಗುಂಪು. ೫ ಜನರ ಈ ತಂಡ ತನ್ನ ಹಾಡುವ ಶೈಲಿಯನ್ನು "ಪ್ರೊಗ್ರೆಸಿವ್ ರಾಕ್" ಎಂದು ವರ್ಣಿಸುತ್ತರೆ. ಈ ಗುಂಪಿನ ಬಗ್ಗೆ ಮಾಹಿತಿಗಾಗಿ ಇಲ್ಲಿ ನೋಡಿ
http://www.musicaldiscoveries.com/reviews/karnatak.htm
http://www.karnataka.34sp.com/

- Login or register to post comments
- 771 hits
- Email this forum





RSS:
ನಿಮ್ಮ ಕನ್ನಡದಲ್ಲಿ ಸಾಕಷ್ಟು ಸ್ಪೆಲ್ಲಿಂಗ್ ಮಿಸ್ಟೇಕುಗಳು
ಕೌಮೋದಕಿಯವರೆ, ನಿಮ್ಮ ಕನ್ನಡದಲ್ಲಿ ಸಾಕಷ್ಟು ಸ್ಪೆಲ್ಲಿಂಗ್ ಮಿಸ್ಟೇಕುಗಳಿವೆ. (ಹಿಂದೊಮ್ಮೆ ನಿಮ್ಮ ಲೇಖನದಲ್ಲಿ ಹೀಗೇ ಇದ್ದದ್ದಕ್ಕೆ ಕಾಮೆಂಟ್ ಹಾಕಿದ್ದೆ).
ಬರಹದ ಯಾವ ಆವೃತ್ತಿ ಉಪಯೋಗಿಸುತ್ತಿದ್ದೀರ? ಟ್ರಾನ್ಸ್ ಲಿಟರೇಶನ್ ಬಗ್ಗೆ ಬರಹ ಹೆಲ್ಪ್ ಪುಟ ಸರಿಯಾಗಿ ಓದಿದ್ದೀರಾ? ನಿಮಗೆ ಕೊನೆಗೂ ಕಷ್ಟವಾದಲ್ಲಿ ತಾ ವಿ ಶ್ರೀ (ಸಂಪದದಲ್ಲಿ tvsrinivas41) ಅವರನ್ನು ಸಂಪರ್ಕಿಸಿ. ಟ್ರಾನ್ಸ್ಲಿಟರೇಶನ್ ಬಗ್ಗೆ ಅವರು ನಿಮಗೆ ಸಹಾಯ ಮಾಡುವರು.
- ಹೆಚ್ ಪಿ
--
"ಹೊಸ ಚಿಗುರು, ಹಳೆ ಬೇರು"
ಹೌದು
ನಾನೊಮ್ಮೆ ಗೂಗಲ್ ನಲ್ಲಿ ಕರ್ನಾಟಕ ಶಬ್ಧವನ್ನು ಶೋಧಿಸಿದ್ದಾಗ ಈ ತಾಣವನ್ನು ಗಮನಿಸಿದ್ದೆ. ಅವರು ಆ ಹೆಸರನ್ನು ಬಳಸಲು ಪ್ರೇರಣೆಯಕಾರಣವೇನಿರಬಹುದೋ ....