ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ"
ಇತ್ತೀಚೆಗೆ ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ ಮೆರವಣಿಗೆ ಪುಸ್ತಕವನ್ನು ಓದಿದೆ. ತು೦ಬಾ ಚೆನ್ನಾಗಿದೆ. ಸುಮಾರು ೬೦೦+ ಪುಟಗಳ ಪುಸ್ತಕದಲ್ಲಿ ಅರ್ಧ ಮಲ್ಲಿಗೆ ಹಳ್ಳಿಗೆ ಮತ್ತು ಇನ್ನರ್ಧ ಸ್ವಾತ೦ತ್ರ್ಯ ಹೋರಾಟಕ್ಕೆ ಮೀಸಲಿಟ್ಟಿದ್ದಾರೆ.
ಇದರಲ್ಲಿ ಬರೋ ಒಬ್ಬ ವ್ಯಕ್ತಿ ಸುದರ್ಶನ. ಇವನ ಕಥೆಯನ್ನು ಎಷ್ಟೊ೦ದು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ೦ದರೆ, ಗೊರೂರು ಅವರೇ ಸುದರ್ಶನ ಏನೋ ಎ೦ದು ಅನುಮಾನ ಬರುತ್ತದೆ. ಇದರ ಬಗ್ಗೆ ಯಾರಿಗಾದರು ಮಾಹಿತಿ ಇದೆಯೆ?

- Login or register to post comments
- 640 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ"
dliನಲ್ಲಿ ಮೆರವಣಿಗೆ ಪುಸ್ತಕವಿದೆ. ನೋಡಿ ಸುಸ್ತಾಯಿತು. ೮೧೯ ಪುಟಗಳು.
ಉ: ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ"
ಮೆರವಣಿಗೆ ಪುಸ್ತಕವನ್ನು ಇಲ್ಲಿ ಇರಿಸಿದ್ದೇನೆ.
ಬೇಕಾದವರು ಇಳಿಸಿಕೊಳ್ಳಿ.
http://www.mediafire.com/?9ctkj2etz1t
*ಅಶೋಕ್
ಉ: ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ"
ಅಶೋಕ್, ಪಿ.ಡಿ.ಎಫ್ ೫೧ ಎಂ.ಬಿ ಇದೆ. ಈ ರೀತಿ ಅಪ್ಲೋಡ್ ಮಾಡುವುದು ಬೇಡ. ಸಿಕ್ಕಾಪಟ್ಟೆ ಮೆಮೋರಿ ಬೇಕು. ನಾನು ನನ್ನ ಬ್ಲಾಗಿನಲ್ಲಿ ಹಾಕಿದ್ದ ಜಾವಾ ಪ್ರೋಗ್ರಾಮನ್ನು ಮತ್ತಷ್ಟು ಹಸಿಗೊಳಿಸಿದ್ದೇನೆ. ಅದು ಇಡೀ ಪುಸ್ತಕವನ್ನು ೩೫ ಪುಟಗಳಂತೆ ವಿಂಗಡಿಸುತ್ತದೆ. ಈ ೩೫ ಪುಟಗಳ ಅಂದಾಜು ಗಾತ್ರ ೧-೩ ಎಂ.ಬಿ ಇರತ್ತೆ. ಹೀಗಿದ್ದಾಗ ಓದುವುದು ಸುಲಭ. ಅಷ್ಟು ಮೆಮೋರಿ ಬೇಕಾಗಲ್ಲ. ಇನ್ನುಮುಂದೆ ಈ ೩೫ ಪುಟಗಳಿರುವ ಪುಸ್ತಕದ ಗೊಂಚಲನ್ನು ಒಂದು .zipನಲ್ಲಿರಿಸಿ ಎಲ್ಲಿಯಾದರು ಏರಿಸೋಣ. ಏನಂತೀರಾ ?
ಉ: ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ"
ನಿಮ್ಮ ಪರಿಚಯದಲ್ಲಿ ವೃತ್ತಿ: ಮೃದ್ವ೦ಶ ಇದೆ.
ಮೃದ್ವ೦ಶ ಎ೦ದರೇನು?
ನನ್ನ ಅಜ್ನಾನಕ್ಕೆ ಕ್ಷಮಿಸಿ
ಉ: ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ"
software- ಮೃದ್ವಂಶ
*ಅಶೋಕ್
ಉ: ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ"
Hardware = ಕಠೋರಾಂಶ!

Glassware = ಕಾಚಾಂಶ
kitchenware = ಪಾಕಶಾಲಾಂಶ
Sillverware = ರಜದಂಶ
http://en.wikipedia.org/wiki/-ware
* Abandonware (by license)
* Adware (by function)
* Basketware (by material) =
* Be-ware
* Beerware (by license)
* Blackmailware (by function)
* Bloatware
* Careware
* Chinaware (by material)
* Copperware (by material)
* Corningware (by function)
* Crippleware (by license) = ಅಂಗವಿಕಲಾಂಶ
* Cyberware = ಅಂತರಜಾಲಾಂಶ
* Donationware
* Drinkware
* Earthenware = ಭೂಮ್ಯಂಶ
* Firmware
* Flatware
* Freeware (by license)
* Giftware
* Glassware (by material)
* Guiltware
* Hardware
* Hoboware
* Ironware (by material)
* Kitchenware (by function)
* Malware (by function)
* Metalware
* Middleware (by function) = ಮಧ್ಯಾಂಶ
* Nagware
* Netware
* Otherware
* Payware (by license)
* Postcardware
* Ransomware (by license)
* Scareware
* Software
* Shareware (by license)
* Silverware (by material)
* Spyware (by function) = ಗುಪ್ತಚರಾಂಶ
* Stemware
* Stoneware (by material)
* Tableware
* Tupperware
* Vaporware
* Wetware = ಅದ್ರಾಂಶ