ಖಡ್ಗಕ್ಕಿಂತ ಲೇಖನಿ ಹರಿತ
ನಮ್ಮ ಸಾಹಿತಿಗಳು ಲೇಖನಿ ಶಕ್ತಿಯುತ ಅಂತ ಸಿದ್ಧ ಮಾಡುವುದರ ಜತೆಗೆ ತಮ್ಮ ನಾಲಗೆ ಲೇಖನಿಗಿಂತಲೂ ಹರಿತ ಅಂತ ತೋರಿಸುತ್ತಿದ್ದಾರೆಯೇ? ಅವರು ಹೀಗೇಕೆ ಮಾಡುತ್ತಾರೆ ನಿಮಗೇನಾದರೂ ಗೊತ್ತೆ?
http://www.sudhaezine.com/pdf/2007/06/21/20070621a_015101001.jpg

- Login or register to post comments
- 455 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಉ: ಖಡ್ಗಕ್ಕಿಂತ ಲೇಖನಿ ಹರಿತ
ಸಾಹಿತಿಗಳೂ ಸಾಮಾನ್ಯ ಮನುಷ್ಯರಂತೆಯೇ ತಮ್ಮ ರಾಗ ದ್ವೇಷಗಳನ್ನು ಗೆಲ್ಲಲಾಗದವರು ಎಂಬುದು ಈ ’ನಾಲಿಗೆ-ಸಂಗ್ರಾಮ’ದಿಂದ ತಿಳಿಯುತ್ತದೆಯಲ್ಲವೇ...
ಉ: ಖಡ್ಗಕ್ಕಿಂತ ಲೇಖನಿ ಹರಿತ
"....ವಿಚಾರವಿಲ್ಲದೆ ಪರರ ದೂಷಿಸುವುದಕೆ (= ತಿವಿಯುವುದಕೆ/ ಇರಿಯುವುದಕೆ) ಚಾಚಿಕೊಂಡಿರುವಂಥ ನಾಲಿಗೆ...." ಎಂಬ ಸಾಲನ್ನು ಬರೆಯುವಾಗಲೇ ಪುರಂದರದಾಸರಿಗೆ ಮುಂದೆ (ಅಂದರೆ ೨೧ನೇ ಶತಮಾನದಲ್ಲಿ) ಕನ್ನಡಸಾಹಿತ್ಯಲೋಕದಲ್ಲಿ ನಡೆಯಲಿರುವ ವಾಗ್ಯುದ್ಧದ ಸ್ಪಷ್ಟ ಕಲ್ಪನೆಯಿತ್ತು.
ಉ: ಖಡ್ಗಕ್ಕಿಂತ ಲೇಖನಿ ಹರಿತ
ನಾವೇಕೆ ಜಗಳಗಂಟರಾಗುತ್ತಿದ್ದೇವೆ?ಓದಿ:
http://kannadaprabha.com/NewsItems.asp?ID=KP420070616022417&Title=Saptha...
*ಅಶೋಕ್
ಉ: ಖಡ್ಗಕ್ಕಿಂತ ಲೇಖನಿ ಹರಿತ
ವಿವಾದ ಎಂಬ ಮೆಗಾಸೀರಿಯಲ್ ಮುಂದುವರಿದಿದೆ.ಓದಿ:
http://prajavani.net/Content/Jun182007/bangalore2007061833261.asp?sectio...
*ಅಶೋಕ್