ದೊಡ್ಡ ಗಣೇಶನ ದೊಡ್ಡ ಯೋಜನೆಗಳು
ನಮ್ಮ ದೊಡ್ಡ ನರಸಯ್ಯ ಗಣೇಶನ ಗಮ್ಮತ್ತೇ ಬೇರೆ. ನಾವು ಇಂಜಿನಿಯರಿಂಗ್ ಓದುವಾಗ, ದೊಡ್ಡ ಗಣೇಶನನ್ನು ಒಮ್ಮೆ ನಮ್ಮ ನ್ಯಾಶನಲ್ ಕಾಲೇಜಿನ ಆನ್ಯುಯಲ್ ಡೇಗೆ ಕರೆಸಿದ್ದೆವು. ಆತನಲ್ಲಿದ್ದ ಒಂದು ತೀವ್ರತೆಯೆಂದರೆ, ತಾನು ಮತ್ತೆ ಭಾರತ ತಂಡಕ್ಕೆ ಆಡಿಯೇ ಆಡಬೇಕು ಎಂಬುದು. ಇದೇ ಮಾತನ್ನು ಒತ್ತಿ ಹೇಳಿ "ಅಂದು" ತನ್ನ ಮಾತನ್ನು ಮುಗಿಸಿದ್ದ. ಆದರೆ ನೋಡಿ ವಿಧಿಯ ಆಟ ಬಲ್ಲವರಾರು.
ಸರಿ, ಈಗ ಇದ್ದಕ್ಕಿದ್ದ ಹಾಗೆ, ದೊಡ್ಡ ಗಣೇಶನ ನೆನಪು ಏಕೆ ಬಂತು ಎಂದ್ರಾ, ಈ ಸುದ್ಧಿ ನೋಡಿ. ಆತನ ಮುಂದಿನ ಯೋಜನೆಯನ್ನು ವಿಶೇಷವಾಗಿ ಗಮನಿಸಿ ![]()

- Login or register to post comments
- 577 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: