ಸುದ್ದಿ ಸಂಪಾದಕ (RSS aggregator) ನಿಮ್ಮ Browserನಲ್ಲಿ
ಬೇರೆ ಯಾವುದೇ ತಂತ್ರಾಂಶ ಇದಕ್ಕೆ ಬೇಕಿಲ್ಲ. ಬರೀ ನಿಮ್ಮ browser ಸಾಕು. ಇದನ್ನು ಪ್ರಯತ್ನಿಸಿ.
-> ನಿಮ್ಮ gmail account ನಿಂದ login ಆಗಿ
-> ನಂತರ Add content ಕ್ಲಿಕ್ ಮಾಡಿ
-> Create a section ಗೆ ಹೋಗಿ
-> RSS feed ನ URL ಹಾಕಿ
ಉದಾಹರಣೆಗೆ http://sampada.net/node/feed
ಒಂದೇ ತೊಂದರೆ: ನೀವು gmail account ಹೊಂದಿರಬೇಕು.
ಇಂಥವುದೇ ಅವಕಾಶ yahoo ನಲ್ಲಿಯೂ ಲಭ್ಯವಿದೆ. ಅದಕ್ಕೆ ನೀವು yahoo account ಹೊಂದಿರಬೇಕು.

- Login or register to post comments
- 1091 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಟೀಕೆ ಟಿಪ್ಪಣಿಗೆ RSS?
ಸಂಪದದಲ್ಲಿ ಪ್ರಕಟವಾಗುವ ಲೇಖನ, ಬ್ಲಾಗ್ ಗಳಿಗೆ RSS ಸಿಕ್ಕಿದೆ.. ಆದರೆ "ಇತ್ತೀಚಿನ ಟೀಕೆ ಟಿಪ್ಪಣಿಗಳು" ವಿಷಯಕ್ಕೆ RSS URL ಏನು?
ಕಾಮೆಂಟುಗಳಿಗೆ RSS
ಈಗ ಲಭ್ಯವಿದೆ ನೋಡಿ.
RSS URI: http://sampada.net/crss
ಧನ್ಯವಾದಗಳು,
- ಹೆಚ್ ಪಿ
--
"ಹೊಸ ಚಿಗುರು, ಹಳೆ ಬೇರು"
ಧನ್ಯವಾದಗಳು
ಧನ್ಯವಾದಗಳು, ಇದಕ್ಕಾಗಿಯೇ ನಾನು ಕೆಲವಾರು ದಿನಗಳಲ್ಲಿ ಹಪ ಹಪಿಸುತ್ತಿದ್ದೆ..
ಇದೀಗ ಸಂಪದವನ್ನು google ನಲ್ಲೇ ನೋಡಬಹುದು.
ಹೌದು
ಗೂಗಲ್ RSS ತುಂಬ ಚೆನ್ನಾಗಿದೆ. ಗೂಗಲ್ ನ್ಯೂಸ್ ಅಲ್ಲದೇ ಇನ್ನೂ ಹಲವು ವೆಬ್ಸೈಟುಗಳನ್ನು ಟ್ರಾಕ್ ಮಾಡಬಹುದು. ಈ ಕೆಲಸ ಬೇರೆ ಅಗ್ರಿಗೇಟರುಗಳು ಮಾಡುತ್ತವೆಯಾದರೂ ಗೂಗಲ್ ತುಂಬ ಸಿಂಪಲ್ ಆಗಿದೆ.
:thumbsup:
--
"ಹೊಸ ಚಿಗುರು, ಹಳೆ ಬೇರು"
ಸ್ಕ್ರೀನ್ ಶಾಟ್
--
"ಹೊಸ ಚಿಗುರು, ಹಳೆ ಬೇರು"
ಇನ್ನೂ ಉತ್ತಮವಾದ ಸುದ್ದಿ ಸಂಪಾದಕ (google reader)
ಗೂಗಲ್ ನಿಂದ ಇನ್ನೂ ಉತ್ತಮವಾದ news aggregator ಲಭ್ಯವಿದೆ. ಇದೂ ಇನ್ನೂ ಅವರ ಪ್ರಯೋಗಾಲಯ(google labs)ದಿಂದ ಪೂರ್ಣವಾಗಿ ಹೊರ ಬಂದಿಲ್ಲ. ಇನ್ನೂ ಬೀಟಾ ಹಂತದಲ್ಲಿರುವ ಕಾರಣ ಕೆಲವು ತೊಡಕುಗಳಿರುವುದು ಸಹಜ. ಹೊಸ AJAX ತಂತ್ರಜ್ಞಾನದಿಂದ ತಯಾರಾಗಿದೆ. ಇದಕ್ಕೂ ಸಹ ನಿಮ್ಮ ಬ್ರೌಸರ್ ಬಿಟ್ಟರೆ ಬೇರೆ ಏನೂ ತಂತ್ರಾಂಶ ಬೇಡ.
http://www.google.com/reader/
ಉಪಯೋಗಿಸಲು ಸುಲಭ. ಪ್ರಯತ್ನಿಸಿ ನೋಡಿ.
-> ನಿಮ್ಮ gmail account ನಿಂದ login ಆಗಿ
-> ನಂತರ Your Subscriptions ಗೆ ಹೋಗಿ Add a Feed ಕ್ಲಿಕ್ ಮಾಡಿ
-> ನಿಮ್ಮ RSS feed ಸೇರಿಸಿ Preview ಕ್ಲಿಕ್ ಮಾಡಿ
-> ಮರೆಯದೆ SubScribe ಬಟನ್ ಒತ್ತಿರಿ
-> Home ಗೆ ಹೋಗಿ ನಿಮ್ಮ ಸುದ್ದಿ ಓದಿರಿ
ಭಲೆ ಗೂಗಲ್
-----
ಶಶಿಧರ
ಗೂಗಲ್ ರೀಡರ್
ಗೂಗಲ್ ರೀಡರ್ ಬಗ್ಗೆ ಹಿಂದೊಮ್ಮೆ ನಾನು ಸಂಪದದಲ್ಲಿ ಬರೆದಿದ್ದೆ. google reader ಬಹಳ ಚೆನ್ನಾಗಿರೋದೇನೋ ನಿಜ, ಆದರೆ ನಾನು ಬಳಸುತ್ತಿರುವಂತೆಯೇ ಸುಮಾರು ಬದಲಾವಣೆಗಳು ಆಗುತ್ತಿದೆ, ಅದರಲ್ಲಿ... ಕೆಲವೊಮ್ಮೆ ಲಿನಕ್ಸ್ ಫೈರ್ ಫಾಕ್ಸಿನಲ್ಲಿ ಕೆಲಸ ಮಾಡುತ್ತೆ, ಕೆಲವೊಮ್ಮೆ ಮಾಡೋದೇ ಇಲ್ಲ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
gmail ನಲ್ಲೀಗ RSS
ಈಗ ಇವ್ಯಾವೂ ಬೇಡ! gmail ಓದುವಾಗ್ಲೇ ಇನ್ ಬಾಕ್ಸ್ ಮೇಲೆ ಸುದ್ದಿಗಳು, ಲೇಖನಗಳು ಬರುವಂತೆ RSS ಸೇರಿಸಿಕೊಳ್ಳಬಹುದು.
ಇಲ್ಲಿ ನೋಡಿ:
(click for full view)
ಹೆಚ್ಚಿನ ಮಾಹಿತಿ ಇಲ್ಲಿದೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ವಾಹ್ RSS reader.ಆದರೆ
ಆದರೆ ಒಂದು ಸಮಸ್ಯೆ ಇದೆಯಲ್ಲ. http://www.google.com/ig ಅಲ್ಲಿ preferences ಬದಲಾಯಿಸಲಾಗುತ್ತಿಲ್ಲ. ಇದು ಇನ್ನು ಅಪೂರ್ಣವೆ.