Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ಜಾತ್ಯಾತೀತವಾದ.

June 20, 2007 - 3:15pm — prapancha

ಇ೦ದು ಜಾತ್ಯಾತೀತವಾದವೆ೦ದರೆ ಹಿ೦ದೂ ದರ್ಮಕ್ಕೊ೦ದಿಷ್ಟು ಕೆಸರು ರಾಚುವುದಕ್ಕೆ ಸೀಮಿತವಾಗಿದೆ. ಇ೦ದು ನಮ್ಮ ಬುದ್ದಿ ಜೀವಿ ಸಮುದಾಯಕ್ಕೆ selective amnesia ಬ೦ದೊದಗಿದೆ. ರಾಜಕಾರಣಿಗಳಲ್ಲದಿದ್ದರೂ  ರಾಜಕಾರಣಿಗಳ ಹಾಗೆ ನಮ್ಮ ಇತಿಹಾಸಕಾರರೂ ಹಾಗೂ ನಮ್ಮ ಪ್ರಗತಿಪರ ಚಿ೦ತಕರುಗಳು ಜಾತ್ಯಾತೀತ ಪದಕ್ಕೆ ಬಾರತದಲ್ಲಿ ಹೊಸ ಅರ್ಥವನ್ನ ನೀಡಿದ್ದಾರೆ. ಬಹಳ ಮ೦ದಿ ಈಗಿನ ಯುವಕರುಗಳು ಬೂತಕಾಲದ ಕೆಲವು ಕಹಿ ಘಟನೆಗಳನ್ನ ಮರೆತು ಭವಿಷ್ಯದತ್ತ ಚಿ೦ತಿಸಲು ಬಿಡುತ್ತಿಲ್ಲ. ಈ ವಿಷಯದಲ್ಲಿ ರಾಜಕಾರಣಿಗಳ ಬಗ್ಗೆ ಹೇಳದಿರುವುದು ಒಳಿತು. ಈ ವಿಷಯದ ಮೇಲೆ ರವಿಬೆಳೆಗೆರೆಯವರು ಬರೆದಿರುವ  ಮು೦ದುವರೆದ ಬಾಗದ ಕೊ೦ಡಿ ಇಲ್ಲಿದೆ. ಓದಿ, ಆರೊಗ್ಯಕರ ಚರ್ಚೆಯಾಗಲಿ. Smiling

http://thatskannada.oneindia.in/column/ravibelagere/180607caste_religion_intellectuals2.html

‹ ಹೊಗೇನಕಲ್ನ ಸಡಿಲಿಸಿದ ತ.ನಾ ಶಿವಾಜಿನಗರದಲ್ಲಿ ಬಡಿ-ಕಡಿ : ಕೊಳಕು ರಾಜಕೀಯದ ಫಲ ›
  • ರಾಜಕೀಯ
Ornamental seperator
  • Login or register to post comments
  • 593 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 20, 2007 - 4:48pm — ಶ್ರೀನಿವಾಸ ವೀ. ಬ೦ಗೋಡಿ

ಉ: ಜಾತ್ಯಾತೀತವಾದ.

ಶ್ರೀನಿವಾಸ ವೀ. ಬ೦ಗೋಡಿ's picture

ಜಾತ್ಯಾತೀತವಲ್ಲ. ಆದು "ಜಾತ್ಯತೀತ". ಇದರ ಬಗ್ಗೆ ಮಹೇಶರವರು ಏನ೦ತಾರೋ ನೋಡೋಣ.
(ಚರ್ಚೆ ಪದದ ಬಗ್ಗೆ ಆಗದೆ ವಿಷಯದ ಬಗ್ಗೆ ಆಗುತ್ತದೆ೦ದು ಆಶಿಸುವೆ).

  • Login or register to post comments
  • link
  • Email this ಪ್ರತಿಕ್ರಿಯೆ
June 20, 2007 - 6:03pm — mahesha

ಉ: ಜಾತ್ಯಾತೀತವಾದ.

mahesha's picture

ಜಾತ್ಯತೀತ (ನಾ) ಜಾತಿಯನ್ನು ಮೀರಿದವನು, ಜಾತಿಯ ದುರಭಿಮಾನವನ್ನು ಬಿಟ್ಟವನು
-Prism!

ಶ್ರೀನಿವಾಸರೇ, ಈ ಸಂಸ್ಕೃತದ ಪದಗಳ ಬಗ್ಗೆ ನನ್ನ ಅನಿಸಿಕೆ ಕೇಳ್ತೀರಲ್ಲ!! Smiling

ಜಾತಿ + ಅತೀತ = ಜಾತ್ಯತೀತ
ಜಾತಿ + ಆತೀತ = ಜಾತ್ಯಾತೀತ

ಆತೀತ ಅನ್ನು ಪದವಿರಬಹುದಲ್ಲ! ಹುಡುಕಿ ನೋಡಬೇಕು

ಆದರೆ
'ಅತೀತ'ಕ್ಕೆ ವಿರುದ್ಧ ಪದ 'ಅನತೀತ' ವಂತೆ!
http://dsal.uchicago.edu/cgi-bin/romadict.pl?query=%E0%A4%A4%E0%A5%80%E0%A4%A4&display=simple&table=macdonell

ಇನ್ನು ವಿಷಯದ ಬಗ್ಗೆ ನಾನೇನು ಹೇಳಲ್ಲ!! ನಾನು 'ಜಾತ್ಯತೀತ'ನಲ್ಲ. ನಾನು 'ಕನ್ನಡ ಜಾತಿ'ಯವನು! Smiling

ನನ್ನಿ!!

  • Login or register to post comments
  • link
  • Email this ಪ್ರತಿಕ್ರಿಯೆ
June 21, 2007 - 2:51am — hamsanandi

ಉ: ಜಾತ್ಯಾತೀತವಾದ.

hamsanandi's picture

Quote:
ಆದರೆ
'ಅತೀತ'ಕ್ಕೆ ವಿರುದ್ಧ ಪದ 'ಅನತೀತ' ವಂತೆ!

ಇದಕ್ಕೆ ಕಾರಣ ನಿಮಗೆ ಗೊತ್ತು ಎಂದುಕೊಂಡಿರುವೆ;

ಅಕಾರದಿಂದ ಪ್ರಾರಂಭವಾಗುವ ಪದಗಳಿಗೆ ವಿರುದ್ದ್ದ ಪದಗಳು ’ಅನ’ಕಾರವಾಗುತ್ತವೆ

ನ ಅತೀತಃ -> ಅನತೀತಃ
ನ ಅನುಸರಣ -> ಅನನುಸರಣ
ನ ಅನುಭವಿ -> ಅನನುಭವಿ
ನ ಅನುಕೂಲ -> ಅನನುಕೂಲ

ಇದನ್ನು ಈ ಕೆಳಗಿನ ಪದಗಳಿಗೆ ಹೋಲಿಸಿ:

ನ ರಾಜಕತೆ -> ಅರಾಜಕತೆ
ನ ವಿದ್ಯಾ -> ಅವಿದ್ಯಾ
ನ ವಿದ್ಯತೇ -> ಅವಿದ್ಯತೇ
ನ ಕಾರಣ -> ಅಕಾರಣ

ಸಾಧಾರಣವಾಗಿ ಬರಬೇಕಾದ ಅಕಾರ, ಆ ಮೊದಲೇ ಇರುವ ಅ ಕಾರದ ಕಾರಣದಿಂದ, ’ಅನ’ ಕಾರವಾಗುತ್ತೆ ಅನ್ನೋದು ಇದರಿಂದ ಖಾತ್ರಿಯಾಗುತ್ತೆ.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರವಿ ಬೆಳಗೆರೆಯವರ ಲೇಖನ - ದಟ್ಸ್ ಕನ್ನಡದಲ್ಲಿ
  • ಪಂಚೆ ಉಟ್ಟು, ಬಾಯಿ ಮುಚ್ಚಿಕೊಂಡು, ಯಾವುದಕ್ಕೂ ಪ್ರತಿಭಟನೆ ಮಾಡದವನೇ ಕನ್ನಡಿಗ !!!
  • ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)
  • ಕನ್ನಡದ "ಮುಂಗಾರು ಮಳೆ" ಲಂಡನ್ನಲ್ಲೂ, ಅಮೇರಿಕಾದಲ್ಲೂ ಸುರಿತೈತೆ
  • IT ಕನ್ನಡಿಗರಿಂದ ಕಾವೇರಿಗಾಗಿ ಹೋರಾಟ
Syndicate content

ಲೇಖಕರು

prapancha's picture

ಪೂರ್ಣ ಹೆಸರು
Prapancha

ಪರಿಚಯ

ಮಾನವ ಜನ್ಮ ದೊಡ್ಡದು ಅದನಾಳು ಮಾಡಲುಬೇಡಿ ಹುಚ್ಚಪ್ಪಗಳಿರಾ ಮಾನವ ಜನ್ಮ ದೊಡ್ಡದು......

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು

— ಭಾಗವತ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator