ಈಶ ಮತ್ತು ಈಷ ಇವೆರಡರ ವ್ಯತ್ಯಾಸವೇನು ?
ಮನೀಷಾ ಎನ್ನುವಲ್ಲಿಯ "ಈಷ" ಪದಕ್ಕೂ, ಗಣೇಶ ಎಂಬ ಪದದಲ್ಲಿರುವ "ಈಶ" ಪದಕ್ಕೂ ಇರುವ ಸೂಕ್ಷ್ಮಗಳೇನು ?
Practical dictionary ಹೀಗೆ ಹೇಳುತ್ತಿದೆ. ಆದರೆ ಇನ್ನೂ ಹೆಚ್ಚಿನ ವಿಷಯಗಳು ಏನಾದರೂ ಇದ್ದಲ್ಲಿ, ದಯವಿಟ್ಟು ಎಲ್ಲರೊಡನೆ ಹಂಚಿಕೊಳ್ಳಿರಿ.
ಈಷಾ - isa (p. 047) [ îsh&asharp; ] f. pole (of a car): du. double (forked) pole.
ಈಶಾ - isana (p. 047) [ &isharp;s-âna (or á) ] pr. pt. possessing; ruling over (g.); m. ruler; ep. of Siva; N.; -kandra, m. N.; -devî, f. N.

- Login or register to post comments
- 639 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಈಶ ಮತ್ತು ಈಷ ಇವೆರಡರ ವ್ಯತ್ಯಾಸವೇನು ?
ಈಶ - ಒಡೆಯ
ಈಷಾ - ಇಚ್ಛೆ , ಬಯಕೆ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಈಶ ಮತ್ತು ಈಷ ಇವೆರಡರ ವ್ಯತ್ಯಾಸವೇನು ?
ಶ್ರೀಕಾಂತ್ ಮಿಶ್ರಿಕೋಟಿ ವಿಚಾರ ನಮಗೊಪ್ಪಿಗೆ. ಹಾಗಲ್ಲದೆ ಈಷತ್ ಎಂಬ ಪದದ ಬಗ್ಗೆ ಕೇಳಿದರೆ ಅದು ಸ್ವಲ್ಪ ಅಥವಾ ತುಸು ಎಂದರ್ಥ.