ಶ್ರೀನಿವಾಸ ಉಡುಪರ ಮಕ್ಕಳ ಕವನಗಳು
ಇಂದು ಏನೋ ಹುಡುಕುತ್ತಿರಲು ಈ ಪುಟ ಕಣ್ಣಿಗೆ ಬಿತ್ತು. ಶ್ರೀನಿವಾಸ ಉಡುಪರ ಮಕ್ಕಳ ಕವನಗಳು ನಿಜಕ್ಕೂ ಬಹಳ ಚೆನ್ನಾಗಿವೆ. ಭೇಟಿ ಕೊಡಿ.

- Login or register to post comments
- 744 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಇಂದು ಏನೋ ಹುಡುಕುತ್ತಿರಲು ಈ ಪುಟ ಕಣ್ಣಿಗೆ ಬಿತ್ತು. ಶ್ರೀನಿವಾಸ ಉಡುಪರ ಮಕ್ಕಳ ಕವನಗಳು ನಿಜಕ್ಕೂ ಬಹಳ ಚೆನ್ನಾಗಿವೆ. ಭೇಟಿ ಕೊಡಿ.




ಉಡುಪರ ಮಕ್ಕಳ ಕವನ
ಉಡುಪರು ಗೊತ್ತಿದ್ದರು, ಅವರ ಬರವಣಿಗೆ ಗೊತ್ತಿತ್ತು, ಅವರು ಬರೆದ ಮಕ್ಕಳ ಕವನಗಳನ್ನು ನೋಡಿರಲಿಲ್ಲ. ಥ್ಯಾಂಕ್ಸ್. ಚೆನ್ನಾಗಿವೆ.
ಸುಮ್ಮನೆ time pass!
(ಸುಮ್ಮನೆ ಟೈಂ ಪಾಸ್!)
ಉಡುಪರು ಗೊತ್ತು, ಅವರ ಮಕ್ಕಳೂ ಕವನ ಬರೆಯುತ್ತಾರಾ?! ಗೊತ್ತೇ ಇರಲಿಲ್ಲ ನನಗೆ!
gopinath rao
ಮುದ ಕೊಡುವ ಮಕ್ಕಳ ಕವನಗಳು
ಮಕ್ಕಳ ಕವನಗಳನ್ನು ಬರೆಯುವುದು ಬಹಳ ಕಷ್ಟ ಎಂದು ಎಲ್ಲೋ ಓದಿದ್ದೆ. ಅವರ ಚಿಂತನೆಯ ಲೆವೆಲ್ ಗೆ ಇಳಿದು ಬರದಿದ್ದಾರೆ, ಉಡುಪರು. ಬಹಳ ಶ್ಲಾಘನೀಯವಾದ ಕೆಲಸ. ಎಲ್ಲ ಕವನಗಳೂ ತುಂಬಾ ಚೆನ್ನಾಗಿವೆ. ಲಿಂಕ್ ಹುಡುಕಿಕೊಟ್ಟಿದ್ದಕ್ಕೆ ಹರಿಯವರಿಗೆ ಧನ್ಯವಾದಗಳು.
ಸಂಪದದ ಸದಸ್ಯೆಯಾದ ಶುಭಶ್ರೀ ಅವರಿಗೆ, ಉಡುಪರು ಚಿಕ್ಕಪ್ಪ ಅಂತೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ