ನನಗೆ ಅಲ್ಲಿರಲು ಆಗುತ್ತಿಲ್ಲ ಎಂದು ಬೇಸರವಾಗುತ್ತಿದೆ.
ಆದರೆ ಅದೇ ಹೊತ್ತಿಗೆ ಸಿಡ್ನಿಯಲ್ಲಿ ಜೋಕುಮಾರಸ್ವಾಮಿಯ ಗಡಿಬಿಡಿಯಲ್ಲಿ ಇರುತ್ತೇನೆ
ನೋಡಿದವರು ಪ್ರತಿಕ್ರಿಯೆ ಕೊಡುತ್ತೀರಿ ಎಂದುಕೊಂಡಿದ್ದೇನೆ
ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ
ಉ: ಲೀಲ-ಜಾಲ (ಲೀಲಾಂತ)