ಶ್ರೀ ಮಧ್ಭಗವದ್ಗೀತೆ ಕನ್ನಡ ಲಿಪಿಯಲ್ಲಿ
ಯುನಿಕೋಡ್ ಬೆಂಬಲವಿರುವ ಓದುಗರು (ಇದನ್ನೋದುತ್ತಿದ್ದೀರ ಎಂದ ಮೇಲೆ ಬೆಂಬಲ ಇರಲೇಬೇಕು) ಶ್ರೀ ಮದ್ಭಗವದ್ಗೀತೆಯನ್ನು ಕನ್ನಡ ಲಿಪಿಯಲ್ಲಿ ಇಲ್ಲಿ ಓದಬಹುದು.

- Login or register to post comments
- 788 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಯುನಿಕೋಡ್ ಬೆಂಬಲವಿರುವ ಓದುಗರು (ಇದನ್ನೋದುತ್ತಿದ್ದೀರ ಎಂದ ಮೇಲೆ ಬೆಂಬಲ ಇರಲೇಬೇಕು) ಶ್ರೀ ಮದ್ಭಗವದ್ಗೀತೆಯನ್ನು ಕನ್ನಡ ಲಿಪಿಯಲ್ಲಿ ಇಲ್ಲಿ ಓದಬಹುದು.




ಎರಡನೆಯ ಅಧ್ಯಾಯ ಮಾತ್ರ ಇದೆ
ನೋಡಿದೆ. ಎರಡನೆಯ ಅಧ್ಯಾಯ ಮಾತ್ರ ಇದೆ. PDF ರೂಪದಲ್ಲಿ ಇಲ್ಲಿದೆ.
ಸಿಗೋಣ,
ಪವನಜ
-----------
Think globally, Act locally
ಉ: ಶ್ರೀ ಮಧ್ಭಗವದ್ಗೀತೆ ಕನ್ನಡ ಲಿಪಿಯಲ್ಲಿ
ಆ ಕೊಂಡಿ ಕೆಲಸಗೈಯುತ್ತಿಲ್ಲ!
- ಮಾಯ್ಸ !!
ಉ: ಶ್ರೀ ಮಧ್ಭಗವದ್ಗೀತೆ ಕನ್ನಡ ಲಿಪಿಯಲ್ಲಿ
ಪವನಜರು ನೀಡಿದ ಕೊಂಡಿ ಇಸ್ಕಾನ್ ಅವರಿಂದ ಪ್ರಕಾಶಿತ ಗೀತೆಯ pdf ಕಡತಗಳನ್ನು ನೀಡುತ್ತಿದೆ.
http://www.iskconbangalore.org/contents/kannadabg/index.html
*ಅಶೋಕ್
ಉ: ಶ್ರೀ ಮಧ್ಭಗವದ್ಗೀತೆ ಕನ್ನಡ ಲಿಪಿಯಲ್ಲಿ
ನಂಗೆ PDF ಬೇಡ, ಇಳಿಯಕ್ಕೆ ಸ್ಯಾನೆ ಹೊತ್ತು ಆಯ್ತದೆ!
- ಮಾಯ್ಸ !!