ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ಉತ್ತರ ಕನ್ನಡದ ೩ ತಾಲೂಕು ಗೋವಾ ಪಾಲಾಗುವುದೇ?

June 27, 2007 - 1:20pm — mahesha

ಕಾರವಾರ, ಜೋಯ್ಡಾ, ಹಳಿಯಾಳ ಕಬಳಿಕೆಗೆ ಕಸರತ್ತು
- ಜುಲೈ ೨ನೇ ವಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

ಕೊಂಕಣಿ ಬೇಡಿಕೆ
- ಕಾರವಾರ
ಗ್ರಾಮಗಳು : ೬೦
ವ್ಯಾಪ್ತಿ : ೭೩೨ ಚ.ಕಿ.ಮೀ.
ಜನಸಂಖ್ಯೆ : ೧.೪ ಲಕ್ಷ
ಕೊಂಕಣಿಗರು : ಶೇ. ೭೮.

- ಜೋಯಿಡಾ
ಗ್ರಾಮಗಳು : ೧೩೧
ವ್ಯಾಪ್ತಿ : ೧೮೯೧ ಚ.ಕಿ.ಮೀ.
ಜನಸಂಖ್ಯೆ : ೪೬೮೧೮
ಕೊಂಕಣಿಗರು : ಶೇ. ೮೪

- ಹಳಿಯಾಳ
ಗ್ರಾಮಗಳು : ೧೨೦
ವ್ಯಾಪ್ತಿ:೮೪೭.೭ ಚ.ಕಿ.ಮೀ.
ಜನಸಂಖ್ಯೆ : ೭೫೫೯೩
ಕೊಂಕಣಿಗರು : ಶೇ. ೬೭

....

ಈಗಾಗಲೇ ಗೋವಾದ ನೂತನ ಜನಪ್ರತಿನಿಧಿಗಳು ಹಾಗೂ ವಿವಿಧ ಮುಖಂಡರನ್ನು ಸಂಪರ್ಕಿಸಿ ಗೋವಾ ಸರ್ಕಾರದ ಮೇಲೆ ಪ್ರಭಾವ ಬೀರತೊಡಗಿದೆ.

ನಾನೇ ವಾದಿಸುತ್ತೇನೆ- ಪ್ರಕಾಶ ಪಾಲನಕರ:ಗೋವಾ ಕೊಂಕಣಿ ರಾಜ್ಯ ಏಕೀಕರಣ ಮಂಚ್‌ನ ಮುಖಂಡ ಪ್ರಕಾಶ ಪಾಲನಕರ ಅವರನ್ನು ಮಂಚ್‌ನ ಮುಂದಿನ ಕ್ರಮದ ಬಗ್ಗೆ ‘ಕನ್ನಡಪ್ರಭ’ ಪ್ರಶ್ನಿಸಿದಾಗ, ‘ಜುಲೈ ಎರಡನೇ ವಾರದಲ್ಲಿ ಸುಪ್ರೀಂ ಕೋರ್ಟಿನಲ್ಲಿ ನಮ್ಮ ಬೇಡಿಕೆಯ ಪರವಾಗಿ ನಾನೇ ವಾದಿಸುತ್ತೇನೆ. ಯಾವ ವಕೀಲರ ಅಗತ್ಯವೂ ಇಲ್ಲ. ಕಾನೂನು ಸಮರ ಹಾಗೂ ರಾಜಕೀಯ ಸಮರವನ್ನು ಏಕಕಾಲಕ್ಕೆ ಮಾಡಲಿದ್ದೇವೆ’ ಎಂದಿದ್ದಾರೆ.

ಈ ಸಂಘಟನೆಗಳ ಬೆಂಬಲಕ್ಕೆ ಮರಾಠಿ ಹಾಗೂ ಕೊಂಕಣಿಯ ಖ್ಯಾತ ಸಾಹಿತಿ ಮಹಾಬಲೇಶ್ವರ ಸೈಲ್‌ ನಿಂತಿದ್ದಾರೆ. ಅವರು ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಸಂಘಟನೆಗಳು ಈ ಮೂರೂ ತಾಲೂಕುಗಳ ಗ್ರಾಮಾಂತರ ಪ್ರದೇಶಗಳಲ್ಲಿ ಕರಪತ್ರ ವಿತರಣೆ, ಸಭೆ ಸಮಾರಂಭಗಳ ಮೂಲಕ ಜನಜಾಗೃತಿ ಮೂಡಿಸುತ್ತಿವೆ.

http://uni.medhas.org/unicode.php5?file=http://www.kannadaprabha.com/New...

ಕೊಂಕಣಿಗರು ಹೋರಾಟಕ್ಕೆ ಗೆಲುವಾಗಲಿ! Smiling

‹ IPL ಎಂಬ ಅತಿ ಕ್ರಿಕೇಟು ಗುಜರಾತ್ ಮೋದಿಯ ಮೀಟ್ರು !! ›
  • ರಾಜಕೀಯ
~.~
  • Login or register to post comments
  • 492 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 27, 2007 - 4:20pm — santoshgs

ಉ: ಉತ್ತರ ಕನ್ನಡದ ೩ ತಾಲೂಕು ಗೋವಾ ಪಾಲಾಗುವುದೇ?

santoshgs's picture

ನೀವು ಕೊನೆಯಲ್ಲಿ ಕೊಂಕಣಿಗರ ಹೋರಾಟಕ್ಕೆ ಗೆಲುವಾಗಲಿ ಅಂತಾ ಬರೆದಿರುವದು ಯಾಕೆ? ನನಗೆ ಅರ್ಥವಾಗಿಲ್ಲ. ಯಾವ ಅರ್ಥದಲ್ಲಿ ಹೇಳಿದ್ದು ಅದು?
ನೀವು ಅವ್ರಿಗೆ support ಮಾಡ್ತಿಡೀರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 27, 2007 - 4:47pm — mahesha

ಉ: ಉತ್ತರ ಕನ್ನಡದ ೩ ತಾಲೂಕು ಗೋವಾ ಪಾಲಾಗುವುದೇ?

mahesha's picture

೧ ಅಲ್ಲಿಯ ಹೆಚ್ಚಿನ ಮಂದಿಗೆ ಗೋವೆಗೆ ಹೋಗಲು ಹಂಬಲವಿದ್ದರೆ, ಅವರ ಒತ್ತಾಯ ಸರಿ.! ಹೀಗೆ ಉಂಕಿಸಿ ಕೊಂಕಣಿಗರ ಹೋರಾಟಕ್ಕೆ ಗೆಲುವಾಗಲಿ ಎಂದುದು!

೨ ಇಲ್ಲಾ ಅಲ್ಲಿ ಹೆಚ್ಚು ಕನ್ನಡಿಗರೇ ಇದ್ದರೂ ಕೂಡ, ಇಂತ ಹೋರಾಟ ನಡೆಯುತ್ತಾ ಇರಬೇಕು. ಆಗಲೇ ತೂಕಡಿಸುವ ಕನ್ನಡಿರು ಎಚ್ಚರವಾಗಿರುವುದು!

ಎರಡು ಕಾರಣಗಳಿಂದ ಅವರಿಗೆ ಜೈ!

ನಾವು ಕನ್ನಡಿಗರಿಗೆ ಕುತ್ತು ಕುತ್ತಗೆಯ ವರೆಗೂ ಬಂದ ಮೇಲೇ ಎಚ್ಚರವಾಗೋದು.!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?
  • ಜನರು ಮತ್ತು ಜನಪ್ರತಿನಿಧಿಗಳು
  • ಹಾಲು ಮಾರಿ ನಾಡಲುಳಿಸಲು ಮರಾಟಿಗಳ ಹಱುವು
  • ಜನಾರ್ದನ ಪೂಜಾರಿ V/s ಹೇಳಿಕೆ
  • ಕೆಟ್ಟ ಸುದ್ದಿ
Syndicate content

ಲೇಖಕರು

mahesha's picture

ಪೂರ್ಣ ಹೆಸರು
-------------------------

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕನ್ನಡ ರಸಪ್ರಶ್ನೆ:೯
  • ಅಳುವ ಗಂಡಸ ನಂಬಬೇಡ?
  • ಮಾಹಿತಿ ಬೇಕಿದೆ
  • ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
  • ಮೆಱವಣಿ, ಮೆಱವಣಿಗೆ
  • ಪೞೆಯುೞಿಕೆಗಳು
  • ಹೆಂಡತಿ-ಎಂದರೆ ಜೋಕು ಯಾಕೆ ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 11:47am
ಇನ್ನಷ್ಟು


ವಯಸ್ಸಾಗುತ್ತ ಹೋದಂತೆ ಈ ಮೂರು ಘಟನೆಗಳು ಜರುಗುತ್ತವೆ. ಮೊದಲನೆಯದಾಗಿ ನಿಮ್ಮ ಸ್ಮರಣ ಶಕ್ತಿ ಹೋಗುತ್ತದೆ, ಮತ್ತು .... ಕ್ಷಮಿಸಿ ಇನ್ನೂ ಎರಡು ನೆನಪಾಗ್ತಾ ಇಲ್ಲ...

— ಸರ್ ನಾರ್ಮನ್ ವಿಸ್ಡಮ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator