Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಸಮುದಾಯ › ಹೊಸ ಸದಸ್ಯರು

ತಾಜ್ ಮಹಲ್ ಯಾಕೆ?

July 2, 2007 - 6:30pm — phmd

ವಿಶ್ವದ ೭ ಅದ್ಭುತಗಳಲ್ಲಿ ಭಾರತದ್ದೂ ಒಂದು ಪುರಾತನ ಸ್ಮಾರಕ ಬೇಡವೆ?
ಈ ಅದ್ಭುತಗಳನ್ನು ಆರಿಸಲು ನಡೆದಿರುವ ಚುನಾವಣೆಯನ್ನು ಸ್ವಲ್ಪ ಗಮನಿಸಿ.

ಭಾರತೀಯರು ಕೇವಲ ತಾಜ್ ಮಹಲನ್ನೇ ಏಕೆ ಆ ಚುನಾವಣಾ ಕಣಕ್ಕೆ ಇಳಿಸಿದ್ದಾರೆ?
ಪ್ರತಿಯೊಂದು ತಾಲ್ಲೂಕಿನಲ್ಲಿಯೂ ೫-೬ ಅತ್ಯಂತ ಸುಂದರ ಕಲಾಕೃತಿಯ ರಮಣೀಯ ಸ್ಥಳಗಳಿಲ್ಲವೇ?ಬಾದಾಮಿ, ಐಹೊಳೆ, ಪತ್ತದಕಲ್ಲು,ಗೋಳಗುಮ್ಮಟ, ಇತ್ಯಾದಿಗಳು ಉತ್ತರ ಕರ್ನಟಕದಲ್ಲಿದ್ದರೆ, ಬೇಲೂರು ಹಳೇಬೀಡುಗಳು ದಕ್ಶಿಣದಲ್ಲಿವೆ.

ಇನ್ನು ಇಡೀ ದೇಶವನ್ನೇ ತೆಗೆದುಕೊಂಡರೆ - ರಾಮೇಶ್ವರ, ಮಧುರೈ, ಕೋಣಾರ್ಕ......ಅಬ್ಬಬ್ಬಾ...!!!

ಇಶ್ಟೆಲ್ಲ ಇದ್ದರೂ ಕೇವಲ ಆ ಗೋರಿಗಳಿರುವ(ಪ್ರೀತಿ(?!) ಎಂದು ಬಿಂಬಿಸಿರುವ) ತಾಜಮಹಲ್ ಒಂದೇ ಇದೆಯಾ? ಅಲ್ಲಿ ಯಾವ ಕಲೆಯಿದೆ?

ಇದನ್ನೆಲ್ಲ ಸ್ವಲ್ಪ ವಿಚಾರ ಮಾಡಿ...
ಅದಕ್ಕೆ ಮತ ಹಾಕುವುದು ಕುರಿಗಳ ಹಿಂಡಿನಂತೆ ಅನ್ನಿಸುವುದಿಲ್ಲವೆ?
ಇದರ ವೈಭವೀಕರಣ ಏಕೆ?

‹ ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? ನಾನು ಶ್ರೀನಿಧಿ, ಸಂಪದ ದ ಗೊಂಚಲಿನ ಹೀಚು ಕಾಯಿ..... ›
  • ಹೊಸ ಸದಸ್ಯರು
Ornamental seperator
  • Login or register to post comments
  • 433 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 2, 2007 - 7:04pm — mahesha

ಉ: ತಾಜ್ ಮಹಲ್ ಯಾಕೆ?

mahesha's picture

ತಾಜ ಮಹಲಿಗಿಂತ, ಮದುರೈ ಮೀನ್ಗಣ್ಣೆಯ ಗುಡಿ ಚನ್ನಾಗಿದೆ!

ನನ್ನ ಓಟು ಮೀನ್ಗಣ್ಣೆಯ ಗುಡಿಗೆ. ಕರ್ನಾಟಕದಲ್ಲಿ ಅನಿತು ದೊಡ್ಡ ಗುಡಿ ಉಂಟಾ?
ಗೋಲಗುಮ್ಮಟಕ್ಕೂ ಸೈ!

ಆದರೆ ಏನು ಮಾಡೋಣ, ಈ ಹಾಳಾದವು ತೆಂಕಣ-ಬಾರತದಲ್ಲಿವೆಯಲ್ಲ!! Smiling

  • Login or register to post comments
  • link
  • Email this ಪ್ರತಿಕ್ರಿಯೆ
July 2, 2007 - 8:00pm — smurthygr

ಉ: ತಾಜ್ ಮಹಲ್ ಯಾಕೆ?

smurthygr's picture

ಬೇಲೂರು ಹಳೇಬೀಡುಗಳ ಕಲ್ಲಿನ ಕುಸುರಿ ಕೆಲಸ ಏನು ಕಡಿಮೆ?

  • Login or register to post comments
  • link
  • Email this ಪ್ರತಿಕ್ರಿಯೆ
July 2, 2007 - 8:07pm — mahesha

ಉ: ತಾಜ್ ಮಹಲ್ ಯಾಕೆ?

mahesha's picture

ಕಮ್ಮಿ ಏನಿಲ್ಲ.

ಆದ್ರ 'ವಂಡರ್‍' ಅಂದ್ರೆ ದೊಡ್ಡಾಗಿರಬೇಕು ಅಂತ!

ಈ ಚೀಣೆಯ ಉದ್ದ ಗೋಡೆ, ಗ್ರೀಕಿನ ದೊಡ್ಡ ಆಟದಂಗಳ, ಹೀಗೆ. ಸಿಕ್ಕಾಪಟ್ಟೆ ಉದ್ದುದ್ದು, ಇಲ್ಲ ದೊಡ್ಡಕ್ಕೆ ಇರಬೇಕು!

  • Login or register to post comments
  • link
  • Email this ಪ್ರತಿಕ್ರಿಯೆ
July 3, 2007 - 2:37pm — shreekant.mishrikoti

ಉ: ತಾಜ್ ಮಹಲ್ ಯಾಕೆ?

shreekant.mishrikoti's picture

ಅ.ರಾ.ಸೇ ಅವರ ಶೀನಣ್ಣನ ರೋಮಾನ್ಸ್ ನಲ್ಲಿ ತಾಜ್ ಮಹಲ್ ಪ್ರಸ್ತಾಪ ಇದೆ.
ಮುಗಿಲಹಳ್ಳಿಯಿಂದ ಕೆಲವು ವ್ಯಾಪಾರಸ್ತರು ತೊಗ್ರಿಬೇಳೆ ಖರೀದಿಗೆ ಆಗ್ರಾಕ್ಕೆ ಹೋಗಿರ್ತಾರೆ . ಕಾರಣಾಂತರದಿಂದ ಅಲ್ಲಿ ತಿಂಗಳು ಕಾಲ ಇರುತ್ತಾರೆ . ಬೇಸತ್ತು ’ ಈ ಊರಲ್ಲಿ ತೊಗ್ರಿಬೇಳೆ ಬಿಟ್ಟು ಬೇರೇ ಏನೂ ಇಲ್ವೆ ?’ ಅಂತಾರೆ !

ಯಾರೋ ತಾಜ್ ಮಹಲ್ ನೋಡಿ ಬನ್ನಿ ಅಂತ ಸಜೆಸ್ಟ್ ಮಾಡ್ತಾರೆ.
’ನಮ್ಮೂರ ಕಾಳಮ್ಮನ ಗುಡಿ ಹಾಗಿರ್ಬೇಕು ’ ಅಂತ ಇವರ ಪ್ರತಿಕ್ರಿಯೆ!

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
July 2, 2007 - 8:16pm — ಶ್ರೀನಿಧಿ

ಉ: ತಾಜ್ ಮಹಲ್ ಯಾಕೆ?

ಶ್ರೀನಿಧಿ's picture

ಬರೀ ಮೀಡಿಯಾ ಹಾವಳಿ ಅಷ್ಟೆ ಇದು.
UNESCO ಸುದ್ದಿ
ಈ ತಾಣದಲ್ಲಿ ನೀವು ಹೆಸರಿಸಿದ್ದು, ಹೆಸರಿಸಬೇಕಾದದ್ದು ಎಲ್ಲಾ ಇದೆ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • Email this ಪ್ರತಿಕ್ರಿಯೆ
July 3, 2007 - 2:03pm — veena

ಉ: ತಾಜ್ ಮಹಲ್ ಯಾಕೆ?

veena's picture

veena.

ನಮ್ಮ ಹಂಪಿಯ ಕಲ್ಲಿನ ರಥದ ಕಲಾ ಸೌಂದರ್ಯದ ಮುಂದೆ ಮತ್ಯಾವುದು ಸಾಟಿ ?

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆಗ್ರದ, ತಾಜ್ ಮಹಲ್ ನ ಒಂದು ದ್ವಾರ.
  • ರಾಜ್-ತಾಜ್
  • ವಾಹ್ ತಾಜ್ !
  • ಏನಾಗಿದೆ ಉತ್ತರ ಭಾರತೀಯರಿಗೆ...
  • ಜೋಳದ ಹಿಟ್ಟು ಇದೆಯಾ...?
Syndicate content

ಲೇಖಕರು

phmd's picture

ಪರಿಚಯ

Naanu, Prasaada Mutaalikadesaayi,Sadhyakke Ondu Saaftawer kampaniyalli udyogi.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ ।
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।।
ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು ।
ಬಗೆಯೆಷ್ಟೊ ಮೊಗವಷ್ಟು -- ಮಂಕುತಿಮ್ಮ ।।

— ಡಿ.ವಿ.ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator