ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಕಲೆ › ಸಿನಿಮಾ

ಕೋಮಲ್ - ಉದಯೋನ್ಮಕ ಹಾಸ್ಯ ಕಲಾವಿದ

July 11, 2007 - 12:42am — girishwill

ಕೋಮಲ್ ! ಕೋಮಲ್ !! ಕೋಮಲ್ !!! ....... ಯಾರಿಗೆ ಗೊತ್ತಿಲ್ಲ ಇವರು .... ಇವರ ಒಂದು ಕಿರು ಪರಿಚಯ .....

ಕೋಮಲ್ - ಮಿಲ್ಟ್ರಿ ಮಾವ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಕೋಮಲ್ ರವರ ಇನ್ನೊಂದು ಹೆಸರು ಚಿರಂಜೀವಿ. ಇವರು ಖ್ಯಾತ ನಟ ಜಗ್ಗೇಶ್ ರವರ ಸಹೋದರ. ಇವರ ಹುಟ್ಟೂರು ತುಮಕೂರು ಜಿಲ್ಲೆ ತುರುವ್ವೇಕೆರೆ ತಾಲೂಕಿನ ಮಾಯಸಂದ್ರ (ಯಡೆಯೂರಿಗೆ ಹತ್ತಿರ). ಮಾಯಸಂದ್ರದಲ್ಲಿ ಇವರ ನಳಿನಿ-ಕೋಮಲ್ ಎಂಬ ಚಿತ್ರಮಂದಿರವಿತ್ತು. ಇವರ ಶ್ರೀಮತಿಯವರು ಐಟಿ ಉದ್ಯೋಗಿ. ನಿರ್ಮಾಪಕ ಕೇ. ಮಂಜು ಕೂಡ ಮಾಯಸಂದ್ರದವರು.

ಇವರು ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಕಲಾವಿದರಾಗಿ ಇಶ್ಟೊಂದು ಎತ್ತರಕ್ಕೆ ಬೆಳೆಯುವರೆಂದು ಯಾರೂ ಊಹಿಸಿರಲಿಲ್ಲ.

ಈಚೆಗೆ ಬರುತ್ತಿರುವ ಹೆಚ್ಹು ಕಮ್ಮಿ ಎಲ್ಲ ಕನ್ನಡ ಚಿತ್ರಗಳಲ್ಲಿ ಅಭಿನಹಿಸುತ್ತಿದ್ದಾರೆ. ಇವರಿಗೆ ನಮ್ಮ ಶುಭಾಶಯಗಳು.

ಇವರು ಅಭಿನಹಿಸಿರುವ ಕೆಲವು ಚಿತ್ರಗಳು ಈಗಿವೆ:

ಸತ್ಯವಾನ್ ಸಾವಿತ್ರಿ
ಹುಡುಗಾಟ
ಚೆಲುವಿನ ಚಿತ್ತಾರ
ತಮಾಷೆಗಾಗಿ
ನಿನಗೋಸ್ಕರ
ಅಣ್ಣ ತಂಗಿ
ಮಿಲ್ಟ್ರಿ ಮಾವ
ಐಶ್ವರ್ಯ
ತೆನಾಲಿ ರಾಮ
ಸಂತ
ದತ್ತ

ಮತ್ತೊಮ್ಮೆ ಕೋಮಲ್ ರವರಿಗೆ ನಮ್ಮೆಲ್ಲರ ಶುಭಾಶಯಗಳು.

ಓರ್ಕುಟ್ ನಲ್ಲಿ ಇವರ ಬಗೆಗಿರುವ ಸಮುದಾಯಕ್ಕೆ ಸದಸ್ಯರಾಗಿ: http://www.orkut.com/Community.aspx?cmm=35454948

ಇದನ್ನು ನೋಡಿ: http://www.chitraloka.com/satyavansavitri/synopsis.html

ಧನ್ಯವಾದಗಳು
- ಮಲ್ಲೇನಹಳ್ಳಿ ಚನ್ನಕೇಶವ ಗಿರೀಶ (ಮಚಗಿ)

‹ ಅಡೂರು ಗೋಪಾಲಕೃಷ್ಣನ್ ರವರಿಗೆ ಫಾಲ್ಕೆ ಬ್ಲಾಕ್‍ನಲ್ಲಿ ಟಿಕೇಟ್ ತುಗೋಳೋದ್ ಸರೀನಾ? ›
  • ಸಿನಿಮಾ
~.~
  • Login or register to post comments
  • 606 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 11, 2007 - 11:27am — Sunil Jayaprakash

ಉ: ಕೋಮಲ್ - ಉದಯೋನ್ಮಕ ಹಾಸ್ಯ ಕಲಾವಿದ

Sunil Jayaprakash's picture

ಈಗ್ಗೆ ಕೆಲವು ವರ್ಷಗಳ ಹಿಂದೆ, ಟಿವಿಯಲ್ಲಿ ಬರ್ತಾ ಇದ್ದ, "ಡಿಸ್ಕೋ ರಾಗ ಆದಿ ತಾಳ" ಧಾರಾವಾಹಿಯಲ್ಲಿ "ಮಹಾಲಕ್ಷ್ಮಿ ಆಹಾ!!!" ಅಂತ ಕತ್ತು ಕುಣುಕಿಸುತ್ತಿದ್ದವರು ಈ ಕೋಮಲ್ಲೇ ಅಲ್ಲವೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 11, 2007 - 11:41am — mahesha

ಉ: ಕೋಮಲ್ - ಉದಯೋನ್ಮಕ ಹಾಸ್ಯ ಕಲಾವಿದ

mahesha's picture

ಕೋಮಲ್ ಇರುವ ನನಗೂ ಮೆಚ್ಚಿನ ನಗೆಗಾರ!!

ದತ್ತ, ಶಾಂತಿನಿವಾಸ, ಚೆಲುವಿನ ಚಿತ್ತಾರ, ಮುಂತಾದವಲ್ಲಿ ಇವರೆ ಆಟ, ಬೊಂಬಾಟ!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚೆಲುವಿನ ಚಿತ್ತಾರ - ಚೆಲುವು, ಚಿತ್ತಾರ ಎರಡೂ ಮುಗಿದ ಮೇಲೆ................... 'ಣಮ್ ಣಮ್ ಣಮ್':)
  • ಜಗಮಗಿಸುತ್ತಿರುವ ಕನ್ನಡ ಚಿತ್ರರ್‍ಅಂಗ .....
  • ಚೆಲುವಿನ ಚಿತ್ತಾರ....
  • ಚಂಡ ಚಿತ್ರದ ಬಗ್ಗೆ ಒಂದೆರಡು ಮಾತುಗಳು- ರಘೋತ್ತಮ್ ಕೊಪ್ಪರ
  • ನಗೆಗಡಲಲ್ಲಿ ತೇಲಿಸುವ "ಸತ್ಯವಾನ್ ಸಾವಿತ್ರಿ"
Syndicate content

ಲೇಖಕರು

girishwill's picture

ಪೂರ್ಣ ಹೆಸರು
ಮಲ್ಲೇನಹಳ್ಳಿ ಚನ್ನಕೇಶವ ಗಿರೀಶ (ಮಚಗಿ)

ಪರಿಚಯ

ಕನ್ನಡ ... ಕರ್ನಾಟಕಕ್ಕೆ ನಾನು ಚಿರಋಣಿ ..... ನಾನೊಬ್ಬ ಮುದ್ದಿನ ಕನ್ನಡಿಗ ಕಣ್ರೀ .....

ಇಂಟೆಲ್, ಆಕ್ಸೆಂಚರ್, ಸತ್ಯಮ್ ಕಂಪನಿಯಲ್ಲಿ ನೀವು ನನ್ನನ್ನು ನೋಡಿರಲೂಬಹುದು ...... ನೋಡಿದ್ರೆ ನನಗೆ ತಿಳಿಸಿ. http://www.flickr.com/photos/7556498@N02/

"ಕನ್ನಡ ನಾಡಿನ ಮಕ್ಕಳು ನಾವು ಕನ್ನಡ ಗೀತೆಯ ಹಾಡುವೆವು
ಎಲ್ಲೇ ಇರಲಿ ಹೇಗೆ ಇರಲಿ ಎಲ್ಲೇ ಇರಲಿ ಹೇಗೆ ಇರಲಿ ಕನ್ನಡದಲೇ ಮಾತಾಡುವವು ಕನ್ನಡದಲೇ ಮಾತಾಡುವವು....

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಬ್ಬಿ, ಅರ್ಬಿ
  • ಪೊಳೆ, ಪೊೞೆ, ಹೊಳೆ, ಹೊೞೆ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಸ್ತ್ರೀಸೌಂದರ್ಯ
  • ದೋಣಿ
  • ತೊರೆ, ತೊಱೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 8:40am
ಇನ್ನಷ್ಟು


"ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲಾ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೆರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator