ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಕಲೆ › ಸಿನಿಮಾ

ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು"

July 11, 2007 - 11:51pm — girishwill

ಗೆಳೆಯ, ಗೆಳತಿಯರೆ ......

ಕನ್ನಡ ಚಿತ್ರರಂಗ ಅಂದ ಕೂಡಲೆ ತಟ್ಟನೆ ನೆನಪಾಗುವ ನಾಮಗಳು ಡಾ.ರಾಜ್ , ಶಂಕರ ನಾಗ್, ಪುಟ್ಟಣ್ಣ ಕಣಗಲ್, ರವಿಚಂದ್ರನ್, ಉಪೇಂದ್ರ ........ ಈಗೆ ದೊಡ್ಡ ಪಟ್ಟಿ ಬೆಳೆಯುತ್ತ ಹೊಗುತ್ತದೆ. ೧೯೯೫ ರ ನಂತರ ಕನ್ನಡ ಚಿತ್ರರಂಗದ ಯಶಸ್ಸು, ಆರ್ಭಟ ಕಡಿಮೆಯಾಗುತ್ತ ಸಾಗಿತು, ಇದಕ್ಕೆ ಏನು ಕಾರಣ ಅಂತ ಯೋಚಿಸಿದರೆ ಅಥವ ಚರ್ಚಿಸಿದರೆ ಈ ಕಳಗಿನ ವಿಷಯಗಳು ತಟ್ಟನೆ ಹೊಳೆಯುತ್ತವೆ, ನೀವೂ ಒಮ್ಮೆ ಯೋಚಿಸಿ .... ನೆನಪಿಸಿಕೊಳ್ಳಿ .... ನಿಮಗೂ ಈಗೇ ಅನಿಸಿರಬಹುದು ....... ಕೆಳಗೆ ನೋಡಿ ಗೆಳೆಯ - ಗೆಳತಿಯರೆ ....

ಮೊದಲನೆಯದಾಗಿ .....
ಶಂಕರ್ ನಾಗ್ ರವರ ಅಕಾಲಿಕ ಮರಣ
ಎರಡನೆಯದಾಗಿ .....
ರಾಜ್ ಕುಟುಂಬದ ದ ಅಟ್ಟಹಾಸ
ಮೂರನೆಯದಾಗಿ .....
ಉಪೇಂದ್ರ ನಿರ್ದೇಶನ ಬಿಟ್ಟು ನಟನೆಗೆ ಬಂದದ್ದು
ಆಮೇಲೆ .....
ರವಿಚಂದ್ರನ್ ಮತ್ತು ಹಂಸಲೇಖ ವಿರಸ/ಬೇರ್ಪಟ್ಟಿದ್ದು

- ಈಗೆ ನಾನಾ ತರಹದ ಕಾರಣಗಳು ನೆನಪಿಗೆ ಬರುತ್ತವೆ ಅಲ್ಲವೆ? ಆದರೆ ನನ್ನ ಪ್ರಕಾರ ಕನ್ನಡ ಚಿತ್ರರಂಗ ಸೋಲಲು ಅಥವ ಕುಗ್ಗಲು ಇದ್ಯಾವುದು ಕಾರಣವಲ್ಲ ...... ಯಾಕಪ್ಪ ಗಿರೀಶ ಅಂತೀರ? .... ಕೇಳಿ ಯಾಕೆ ಅಂತ ಹೇಳ್ತೀನಿ ......

ಮೊದಲನೆಯದಾಗಿ .....
ಹೊಸ ಮುಖಗಳ ಕೊರತೆ - ಜನ ಎಷ್ಟು ದಿನ ಅಂತ ಹಳೆ ಮುಖಗಳನ್ನು ನೋಡ್ತಾರೆ? ಪ್ರೇಮ್, ಗಣೇಶ್, ಮಯೂರ್, ಅಜಯ್, ವಿಜಯ್, ಸುದೀಪ್, ದರ್ಶನ್ ರಂತವರು ಆ ದಿನಗಳಲ್ಲೇ ಬರಬೇಕಾಗಿತ್ತು. ಇವರ ಆಗಮನದಿಂದಲೇ ಇಂದು ನಮಗೆ ಇಷ್ಟೊಂದು ಒಳ್ಳೆಯ ಚಿತ್ರಗಳು ಸಿಕ್ಕಿರೋದು.

ಎರಡನೆಯದಾಗಿ .....
ನಮ್ಮ ನಿರ್ಮಾಪಕರುಗಳು ರೀಮೇಕ್ ಗೆ ಮೊರೆ ಹೋದದ್ದು, ನಮ್ಮ ಪುಣ್ಯ ದಬ್ಬಿಂಗ್ ಮಾಡಲಿಲ್ಲ. ಮುಂಗಾರು ಮಳೆ, ದುನಿಯ, ಜೋಗಿ, ಅಮೆರಿಕ ಅಮೆರಿಕ, ಚಂದ್ರಮುಖಿ ಪ್ರಾಣಸಖಿ ಇಂತ ಚಿತ್ರಗಳನ್ನು ತೆಗೆದಿದ್ದರೆ ನಾವು ನೋಡುತ್ತಿರಲಿಲ್ಲವೆ?

ಮೂರನೆಯದಾಗಿ .....
ಪುಟ್ಟಣ್ಣ ಕಣಗಲ್ ನಂತ ಪರಿಶ್ರಮಿ ಕೊರತೆ .... ನಮ್ಮ ನಿರ್ದೇಶಕರುಗಳು ನಿರ್ದೇಶನ ಬಿಟ್ಟು ನಟರಾಗುವ ಕೆಟ್ಟ ಚಾಳಿ ಹಿಡಿದದ್ದು - ಉಪೇಂದ್ರ, ಮಹೇಂದರ್, ನಾರಾಯಣ್, ಶಿವಮಣಿ, ಕಾಶೀನಾಥ್, ... ಈಗೆ ಅನೇಕ ...... ಈಗ ಪ್ರೇಮ್ ಸರದಿ Sad

ಮುಂಗಾರು ಮಳೆ, ದುನಿಯ, ಜನುಮದ ಜೋಡಿ, ನಮ್ಮೂರ ಮಂದಾರ ಹೂವೆ, ಅಮೆರಿಕ ಅಮೆರಿಕ..... ತರಹದ ಸದಭಿರುಚಿಯ ಚಿತ್ರಗಳು ಬಂದರೆ ನಾವ್ಯಾಕೆ ಬೇರೆ ಭಾಷೆಯ ಚಿತ್ರಗಳನ್ನು ನೋದ್ತೀವಿ ಹೇಳಿ ......... ಪರ ಭಾಷೆಯವರು ಕನ್ನಡ ಚಿತ್ರಗಳನ್ನು ಯಾಕೆ ನೊಡಲ್ಲ ಹೇಳಿ? ..... ಸಂದೀಪ್ ಚೌಟ, ಎಮ್ ಎಮ್ ಕರೀಮ್ ನಂತ ಸಂಗೀತ ನಿರ್ದೇಶಕರುಗಳು ಪರಭಾಷೆಗೆ ಯಾಕೆ ಹೋಗ್ತಾರೆ ಹೇಳಿ?

ದಯವುಟ್ಟು ಇಂದೇ ಹೋಗಿ ಮುಂಗಾರು ಮಳೆ, ದುನಿಯ, ಕಸ್ತೂರಿ ನಿವಾಸ, ಸತ್ಯವಾನ್ ಸಾವಿತ್ರಿ, ತಮಾಷೆಗಾಗಿ, ಇತರೆ ಒಳ್ಳೆಯ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಿ .......

ನಿಮ್ಮ ಅಭಿಪ್ರಾಯಗಳನ್ನು ತಿಳಿಸಿರಿ .... ದಯವಿಟ್ಟು .....

ಕನ್ನಡಾಭಿಮಾನಿ
- ಮಲ್ಲೇನಹಳ್ಳಿ ಚನ್ನಕೇಶವ ಗಿರೀಶ (ಮಚಗಿ)
೯೯೮೬೦ ೭೦೬೫೬

P.S - ಉಪಯುಕ್ತ ಕನ್ನಡ ಚಿತ್ರಗಳ ಅಂತರ್ಜಾಲ ತಾಣಗಳು ಕೆಳಗಿನವುಗಳು:
www.gandhadagudi.com
www.viggy.com
www.chitraloka.com
http://kannada.galatta.com/

ಕನ್ನಡ ಚಿತ್ರರಂಗ "ಅಂದು - ಇಂದು"
‹ ಸವಾಲೊಂದು ನಿನ್ನ ಮ್ಯಾಲ... ದೀನ ನಾ ಬಂದಿರುವೆ... ಬಾಗಿಲಲಿ ನಿಂದಿರುವೆ... ›
  • ಸಿನಿಮಾ
~.~
  • Login or register to post comments
  • 946 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 12, 2007 - 11:09am — Sunil Jayaprakash

ಉ: ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು"

Sunil Jayaprakash's picture

ಕಸ್ತೂರಿ ನಿವಾಸ

ಇದನ್ನು ೭೩. ಶಾಂತಿ ನಿವಾಸಕ್ಕೆ ಅನ್ವಯಿಸುವಂತೆ ಹೇಳಿದಿರೇ ? ಕಸ್ತೂರಿ ನಿವಾಸ ನನಗೆ ತುಂಬಾ ಇಷ್ಟವಾದ ಸಿನಿಮಾಗಳಲ್ಲೊಂದು. ಶಾಂತಿ ನಿವಾಸ ಇನ್ನೂ ನೋಡಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 12, 2007 - 11:14am — girishwill

ಉ: ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು"

girishwill's picture

ಕ್ಷಮಿಸಿ ಅದು ನಂ.೭೩ ಶಾಂತಿ ನಿವಾಸ ಚಲನಚಿತ್ರ

ನಿಮ್ಮ ಪ್ರೀತಿಯ ಕನ್ನಡಿಗ
-ಗಿರೀಶ ಮಲ್ಲೇನಹಳ್ಳಿ ಚನ್ನಕೇಶವ (ಮಚಗಿ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 12, 2007 - 3:33pm — roshan_netla

ಉ: ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು"

roshan_netla's picture

ಶಾಂತಿನಿವಾಸ ಹಿಂದಿ " ಬಾವರ್ಜಿ " ರಿಮೇಕ್ ಅಂತ ಕೆಳಿದೆ...
ಸ್ವಮೇಕ್ ಅಥವಾ ರಿಮೇಕ್ ಒಟಾರೆ ಮನೊರಂಜನೆಯೊಂದಿಗೆ ಒಳ್ಳೆಯ ಸಂದೇಶ ಇರ್ಬೇಕು. ವಿಷ್ಣುವರ್ದನ್ ಅಂತ (ತುಂಬಾ ಹೆಸರು ಇವೆ) ನಟರನ್ನು ನಮ್ಮವರು ಸರಿಯಾಗಿ ಉಪೊಯೊಗಿಸಲಿಲ್ಲ ಅಂತ ನನ್ನ ವಯಕ್ತಿಕ ಅಭಿಪ್ರಾಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 12, 2007 - 4:42pm — mahesha

ಉ: ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು"

mahesha's picture

ಮಚಗಿಯವರ ಸಿನಿಮ ಹುರುಪು ಮೆಚ್ಚ-ತಕ್ಕದ್ದು. ಈ ಎಲ್ಲ ಅರಿಮೆಗಳಿಗೆ ನನ್ನಿ!!

ಹೀಗೆ ಬರೆಯುತ್ತಿರಿ.

ನಲ್ವೊತ್ತು!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 12, 2007 - 7:43pm — girishwill

ಉ: ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು"

girishwill's picture

ಎಲ್ಲರಿಗೂ ನನ್ನ ಅಭಿನಂದನೆಗಳು

ಮಹೇಶ್ ... ನಿಮ್ಮ ಪ್ರೆತಿಕ್ರಿಯೆಯಲ್ಲಿ "ಈ ಎಲ್ಲ ಅರಿಮೆಗಳಿಗೆ ನನ್ನಿ!!" ಮತ್ತು "ನಲ್ವೊತ್ತು!!" ಅಂದರೇನು ಅಂತ ಗೊತ್ತಾಗಲಿಲ್ಲ ... ಅದೇನು ಅಂತ ತಿಳಿಸಿ ....

ನಿಮ್ಮ ಪ್ರೀತಿಯ ಕನ್ನಡಿಗ
-ಗಿರೀಶ ಮಲ್ಲೇನಹಳ್ಳಿ ಚನ್ನಕೇಶವ (ಮಚಗಿ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 12, 2007 - 7:56pm — mahesha

ಉ: ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು"

mahesha's picture

ನಮ್ಮ ಒಲವಿನ ಕನ್ನಡಿಗ ಅಯ್ಯ Smiling

ಅರಿಮೆ = information
ನಲ್ವೊತ್ತು = good day, good time,
ನನ್ನಿ = http://sampada.net/forum/4895 ( Thanks , ನನ್ನಿ ಮತ್ತು ಸವಿಯೊದಗು )
Smiling

ನನ್ನಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 13, 2007 - 10:51pm — arunhegde

ಉ: ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು"

arunhegde's picture

ನಮಸ್ಕಾರ "ಮಚಗಿ" ಯವರಿಗೆ........ ಬಹಳ ಚೆನ್ನಾಗಿ ಬರ್ದಿದೀರಿ... ನೀವು ಹೇಳಿದ್ದು ನಿಜ...

ಹೀಗೇ ಬರೀತಾ ಇರಿ ಸಾರ್.........

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 14, 2007 - 12:18am — girishwill

ಉ: ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು"

girishwill's picture

ಧನ್ಯವಾದಗಳು ಅರುಣ್ .... ನಿಮ್ಮ ಲೇಖನಗಳು ಸಖತ್ತಾಗಿವೆ ... ನೀವೂ ಬರೀತ ಇರಿ

ನಿಮ್ಮ ಪ್ರೀತಿಯ ಕನ್ನಡಿಗ
-ಗಿರೀಶ ಮಲ್ಲೇನಹಳ್ಳಿ ಚನ್ನಕೇಶವ (ಮಚಗಿ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 10, 2007 - 3:11pm — girish.rajanal

ಉ: ಡಾ.ರಾಜ್ | ಆಟೋ ರಾಜ | ಉಪ್ಪಿ ದಾದ | ಕನಸುಗಾರ| ಕನ್ನಡ ಚಿತ್ರರಂಗ "ಅಂದು - ಇಂದು"

girish.rajanal's picture

ನಂ.೭೩ ಶಾಓತಿನಿವಾಸ ಮತ್ತು ಶಶಿಕುಮಾರ ಅಭಿನಯದ ’ಸಕಲಕಲಾವಲ್ಲಭ’ ಚಿತ್ರ ಎರಡೂ ಒಂದೆ ಕಥಾವಸ್ತು ಅಂಥ ನನಗನ್ನಿಸುತ್ತೆ.

ಎಂದೆಂದೂ,
ಗಿರೀಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜಗಮಗಿಸುತ್ತಿರುವ ಕನ್ನಡ ಚಿತ್ರರ್‍ಅಂಗ .....
  • ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?
  • ಕನ್ನಡ ಚಿತ್ರರಂಗದ ದುಃಸ್ತಿತಿಗೆ Dr ರಾಜ್ (ಅಥವ ಅವರ ಕುಟುಂಬ) ಒಂದು ರೀತಿಯ ಕಾರಣವೆ ?
  • ಕೋಮಲ್ - ಉದಯೋನ್ಮಕ ಹಾಸ್ಯ ಕಲಾವಿದ
  • ಚೆನ್ನೈನಲ್ಲಿ ಮುಂಗಾರು ಮಳೆ!
Syndicate content

ಲೇಖಕರು

girishwill's picture

ಪೂರ್ಣ ಹೆಸರು
ಮಲ್ಲೇನಹಳ್ಳಿ ಚನ್ನಕೇಶವ ಗಿರೀಶ (ಮಚಗಿ)

ಪರಿಚಯ

ಕನ್ನಡ ... ಕರ್ನಾಟಕಕ್ಕೆ ನಾನು ಚಿರಋಣಿ ..... ನಾನೊಬ್ಬ ಮುದ್ದಿನ ಕನ್ನಡಿಗ ಕಣ್ರೀ .....

ಇಂಟೆಲ್, ಆಕ್ಸೆಂಚರ್, ಸತ್ಯಮ್ ಕಂಪನಿಯಲ್ಲಿ ನೀವು ನನ್ನನ್ನು ನೋಡಿರಲೂಬಹುದು ...... ನೋಡಿದ್ರೆ ನನಗೆ ತಿಳಿಸಿ. http://www.flickr.com/photos/7556498@N02/

"ಕನ್ನಡ ನಾಡಿನ ಮಕ್ಕಳು ನಾವು ಕನ್ನಡ ಗೀತೆಯ ಹಾಡುವೆವು
ಎಲ್ಲೇ ಇರಲಿ ಹೇಗೆ ಇರಲಿ ಎಲ್ಲೇ ಇರಲಿ ಹೇಗೆ ಇರಲಿ ಕನ್ನಡದಲೇ ಮಾತಾಡುವವು ಕನ್ನಡದಲೇ ಮಾತಾಡುವವು....

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
  • ಬೆಂಗಳೂರು ಸುಧಾರಿಸಲು ಸಹಾಯ ಮಾಡಿ
  • ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ಕನ್ನಡ ಕಸ್ತೂರಿ
  • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
  • ಜಿಮೇಲ್ ಕನ್ನಡ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:38pm
  • ಗಣೇಶ
    ಉ: ವೈದ್ಯನಾರಾಯಣಕಥೆ
    July 6, 2008 - 8:09pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:03pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:01pm
  • ಗಣೇಶ
    ಉ: ಶಾಸಕರ ರಾಜೀನಾಮೆ ರಾಜಕೀಯ
    July 6, 2008 - 7:54pm
  • venkatesh
    ಉ: ಬ್ರಹ್ಮ ಕಮಲ
    July 6, 2008 - 7:44pm
  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
  • rameshbalaganchi
    ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
    July 6, 2008 - 4:56pm
  • Chamaraj
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 6, 2008 - 4:32pm
  • makrumanju
    ಉ: ಕನ್ನಡ ಕಸ್ತೂರಿ
    July 6, 2008 - 12:06pm
ಇನ್ನಷ್ಟು


ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator