ಅಹಿರಾಮೃಗ - ಕೇಳಿದ್ದೀರಾ?
ಕೆಲವು ದಿನಗಳಿಂದ ಸ್ನೇಹಿತರೊಬ್ಬರು ತಮ್ಮ IM (instant messenger) ನಲ್ಲಿ "ಅಹಿರಾಮೃಗ ನೋಡ್ದೆ" ಅನ್ನೋ ಸ್ಟೇಟಸ್ ಮೆಸೇಜ್ ಹಾಕಿಕೊಂಡು ಯಾರಿಗೂ ಅದೇನೆಂದು ಹೇಳದೆ ಮಜಾ ತಗೊಳ್ಳುತ್ತಿದ್ದಾರೆ.
ನಿಮಗ್ಯಾರಿಗಾದರೂ ಗೊತ್ತುಂಟೋ? "ಅಹಿರಾಮೃಗ" ಅಂದರೆ ಏನು ಎಂಬುದು? ಅಥವ ರಶೀದ್ ಸ್ಟೈಲಿನಲ್ಲಿ ಕೇಳೋದಾದ್ರೆ - ಈ ವಾಕ್ಯದ ಅರ್ಥವನ್ನು ಬಿಡಿಸುವವರು ಯಾರಿದ್ದೀರಿ ಕೈಯೆತ್ತಿ ನೋಡೋಣ? ![]()

- Login or register to post comments
- 599 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಉ: ಅಹಿರಾಮೃಗ - ಕೇಳಿದ್ದೀರಾ?
(mwd) ahIra m. (= %{abhIra}) a cowherd L.
ಅಹೀರ!