Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ?

July 13, 2007 - 9:17pm — gangadharg

ಈ ನಡುವೆ ಬಹಳಷ್ಟು ಜನಗಳು ಕನ್ನಡ ಕನ್ನಡ ಎಂದುಕೊಂಡು ಅಂಗಡಿಗಳನ್ನೊಡೆಯೋದು, ಚಿತ್ರಮಂದಿರಗಳನ್ನ ಚೂರು ಮಾಡೋದು, ಪೇಪರುಗಳನ್ನ ಬೈಯೋದು ಇವೆಲ್ಲಾ ಕಸುಬು ಮಾಡಿಕೊಂಡಿರುವುದು ಗಮನಕ್ಕೆ ಬರದೇ ಇರೋದಿಲ್ಲ. ಕನ್ನಡ ಪ್ರೇಮೆ ಇದೇನಾ? ಕನ್ನಡ ತಾಯಿ ಹೀಗೆ ಮಚ್ಚು ದಿಣ್ಣೆ ಹಿಡಿದು ಜಗಳ ಕಾರುವವರು ತನ್ನ ಮಕ್ಕಳೆಂದು ಹೆಮ್ಮೆ ಪಡುವಳಾ?

ತಮಿಳರ ಬುದ್ಧಿ ಬಂದುಬಿಟ್ಟಿದೆಯಾ ನಮ್ಮ ಜನಕ್ಕೆ?

ಸಮಸ್ತ ಕನ್ನಡಿಗರು ಕನ್ನಡ ಪ್ರೇಮವನ್ನ ಇಷ್ಟಕ್ಕೇ ಸೀಮಿತಗೊಳಿಸಿಕೊಂಡಿರಬೇಕೆ? ಭಾಷೆ ಬೇರೊಬ್ಬರ ಮೇಲೆ ಹೇರುವ ದೌರ್ಜನ್ಯವಾಗಬೇಕೆ? ಅಥ್ವ ಭಾಷೆಯನ್ನ ಬೆಳೆಸೋ ಕಡೇನೂ ಗಮನ ಹರಿಸಬೇಕೆ?

ಕನ್ನಡ ಕುವರರು ಉತ್ತರಿಸಲೇಬೇಕು.

~ ಗಂಗಾಧರ

‹ ಕನ್ನಡ 'ಆಟ'ದ/sportive ನುಡಿಯಂತೆ ? "ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು? ›
  • ಸಾಹಿತ್ಯ, ಭಾಷೆ
Ornamental seperator
  • Login or register to post comments
  • 543 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 13, 2007 - 9:45pm — uniquesupri

ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ?

uniquesupri's picture

Quote:
ಸಮಸ್ತ ಕನ್ನಡಿಗರು ಕನ್ನಡ ಪ್ರೇಮವನ್ನ ಇಷ್ಟಕ್ಕೇ ಸೀಮಿತಗೊಳಿಸಿಕೊಂಡಿರಬೇಕೆ?

ಖಂಡಿತಾವಗ್ಯೂ ಅಲ್ಲಿಗೇ ಸೀಮಿತಗೊಳ್ಳಬಾರದು... ಅದಕ್ಕೆ ಸಾಂಸ್ಕೃತಿಕವಾದ ಹಾಗೂ ರಾಜಕೀಯ ಆಯಾಮವನ್ನು ಒದಗಿಸಬೇಕು. ಆದರೆ ತಮ್ಮದೇ ಆದ ರೀತಿಯಲ್ಲಿ ಭಾಷೆಯ ಬಗೆಗಿನ ಅಭಿಮಾನವನ್ನು ವ್ಯಕ್ತಪಡಿಸುವ ಕನ್ನಡಾಭಿಮಾನಿಗಳನ್ನು ಅಸಹ್ಯದಿಂದ ನೋಡುವುದು ಸಾಧುವಲ್ಲ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com

  • Login or register to post comments
  • link
  • Email this ಪ್ರತಿಕ್ರಿಯೆ
July 13, 2007 - 11:12pm — mahesha

ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ?

mahesha's picture

"ತಮಿಳರ ಬುದ್ಧಿ ಬಂದುಬಿಟ್ಟಿದೆಯಾ ನಮ್ಮ ಜನಕ್ಕೆ?"

ತಮಿಳರು ತಮಿಳರು, ಕನ್ನಡದವರು ಕನ್ನಡದವರೇ!! Smiling

ತಮಿಳರ ಹಾಗೆ ನಮ್ಮ ನಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಆಗುತ್ತಾ?

ನೀವು ತಮಿಳರ ಒಂದು ಕಡೆಯನ್ನು ನೋಡಿದ್ದೀರಿ, ಇನ್ನೊಂದು ನೋಡಿಲ್ಲ.

ಮಲೇಸಿಯ, ಸಿಂಗಾಪುರ, ತೆಂಕಣಾಪ್ರಿಕ, ಇನ್ನೂ ಮುಂತಾದೆಡೆ ತಮಿಳು National languageಗಳು. ಅದಕ್ಕೆ ತಮಿಳರಯ ಬಲು ದುಡಿಮೆ ಹಾಕಿದ್ದಾರೆ.

ಹಾಗೆ ನಮ್ಮ ದೇಸದಲ್ಲಿ ತಮಿಳು ನಾಡಲ್ಲಿ ಹಿಂದಿ ಇಲ್ಲ. ಮಣಿಪುರದಲ್ಲೂ ಇಲ್ಲ. ಆದರೆ ಮಿಕ್ಕೆಲ್ಲೆಡೆ ಅದು ಕಡ್ಡಾಯ. ಇದರಿಂದ ತಮಿಳಿಗೆ ನಮ್ಮ ದೇಸದಲ್ಲಿ ವಿಶೇಶ ಸ್ತಾನ!!
ಭಾರತ ದೇಸ ಮೊದಲು ಫೋಷಿಸಿದ "ಶಾಸ್ತ್ರೀಯ ಭಾಷೆ" ತಮಿಳು, ತರುವಾಯ ಸಂಸ್ಕೃತ Smiling

ತೆಂಕಣ ರೈಲ್ವೆ ಅಂದರೆ ತಮಿಳರು, ತಮಿಳರಿಗೆ ರೈಲ್ವೆಗೆ ತಮಿಳಲ್ಲಿ ಪರೀಕ್ಷೆ, ಕನ್ನಡಿಗರಿಗೆ ಹಿಂದಿ, ಇಂಗ್ಲೀಶಲ್ಲಂತೆ!

ತಮಿಳು ನಾಡನ್ನು ಆಳುವ ಜಯಲಲಿತಾ ಇರಲಿ, ಕರುಣಾನಿಧಿ ಇರಲಿ, ಅವರ ರಾಜ್ಯ ಬೇಕಾದಷ್ಟು ಅನುಕೂಲಗಳನ್ನು ಕೇಂದ್ರದಿಂದ ಗಿಟ್ಟಿಸುವಲ್ಲಿ ಯಾವಾಗಲೂ ಎತ್ತಿದ ಕೈ!! Smiling

ಕನ್ನಡಿಗರು ಏನು ಅಂತ ಮೊನ್ನೆ KRS ಇಂದ ಕರುಣಾನಿಧಿ ಬಂದು ನೀರು ಬಿಡಿಸಿಕೊಂಡು ಹೋದಾಗಲೇ ಗೊತ್ತಗುತ್ತೆ. Smiling

  • Login or register to post comments
  • link
  • Email this ಪ್ರತಿಕ್ರಿಯೆ
July 13, 2007 - 11:22pm — ವೈಭವ

ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ?

ವೈಭವ's picture

ಅಯ್ಯೊ ತಮಿಳರ ಹಾಗೆ ಇದ್ದರೆ ಕನ್ನಡ, ಕನ್ನಡಿಗರ ಸ್ತಿತಿ ಇನ್ನು ಚನ್ನಾಗಿರುತ್ತಿತ್ತು. Smiling

ಈಟೆಲ್ಲ ಬರೆದಿರುವ ನೀವು ಕನ್ನಡದ, ಕನ್ನಡಿಗರ ಸ್ತಿತಿ ಬಗ್ಗೆ ಮೊದಲು ಉಂಕಿಸಿ. ಚೆನ್ನಾಗಿದಿಯಾ? ನಮ್ಮ ನೆಲದಲ್ಲೇ ನಾವು ಗುಲಾಮರಾಗಿದ್ದೀವಿ Sad

  • Login or register to post comments
  • link
  • Email this ಪ್ರತಿಕ್ರಿಯೆ
July 14, 2007 - 6:12pm — pkarthikbhat

ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ?

pkarthikbhat's picture

ಕನ್ನಡಿಗರು ತಮಿಳರಂತ್ತಿದ್ದರೆ ಬಹಳ ಸಂತೋಶವಾಗುತ್ತಿತ್ತು. ಅದು ಆಗಲು ಇನ್ನು ೨೦-೨೫ ವರ್ಶಗಳಾಗಬಹುದು. ಒಂದು ಉದಾಹರಣೆಯನ್ನು ಕೊಡುತ್ತೀನಿ:

ತಮಿಳರು ಎಂದಿಗು ಅವರ ರಾಜ್ಯದಲ್ಲಿ ಅಥವ ಅವರು ಬಹುಸಂಖ್ಯಾತರಾಗಿರುವ ಸ್ಥಳದಲ್ಲಿ ತಮಿಳು ಬಿಟ್ಟು ಬೇರೆ ಬಶೆ ಮಾತಾಡುವುದಿಲ್ಲ, ಆದರೆ ನಮ್ಮ ಕನ್ನಡದವರು ಬೆಂಗಳೂರಿನಲ್ಲೆ ಹಿಂದಿ, ತೆಲಗು ತಮಿಳು ಮಾತಡುತ್ತಾರೆ

ಈ ಮಟ್ಟವನ್ನು, ಈಗಿನ ಅಂದರೆ ಭಾರತ ಸ್ವತಂತ್ರ್ಯ ಗೊಂಡಮೇಲೆ ತಮಿಳರು ಹೇಗೆ ಸಾದಿಸಿದರು ಅಂತ ತಿಳಿಯಲು, "ಇರುವರ್" ಎಂಬ ತಮಿಳು ಚಿತ್ರ ನೂಡಿ. ನಾನು ಕನ್ನಡ ಬಿಟ್ಟು ಬೇರೆ ಚಿತ್ರ ನೂಡುವುದು ಬಹಳ ಕಡಿಮೆ. ಆದರೆ ನಾವು ತಮಿಳರ ತರಹ ರಾಷ್ಟ್ರ ಮಟ್ಟದಲ್ಲಿ ಬೇಳೆಯಬೇಕಾದರೆ, ೫೦-೭೦ ರ ದಶಕದಲ್ಲಿ ಅಲ್ಲಿನ ಜನನಾಯಕರು ಹೇಗೆ ಹಿಂದಿ ವಿರುದ್ದ ಹೂರಾಡಿದರೂ, ಅಂತಃ ನಾಯಕರು ಕನ್ನಡಕ್ಕೆ ಬೇಕಾಗಿದ್ದಾರೆ. ಅದನ್ನು ಈ ಚಿತ್ರದಲ್ಲಿ ಚೆನ್ನಾಗಿ ತೂರಿಸಿದ್ದಾರೆ.

ನೀವು ಹೇಳಿದ ಹಾಗೆ ಕನ್ನಡಿಗರು ತಮಿಳರಂತೆ ಬಾಷಾಭಿ ಮಾನ ಬೇಳಸಿಕೊಳ್ಳಲಿ ಎಂದು ಹಾರಿಸುತ್ತೀನಿ.

  • Login or register to post comments
  • link
  • Email this ಪ್ರತಿಕ್ರಿಯೆ
July 16, 2007 - 11:03am — roshan_netla

ಉ: ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ?

roshan_netla's picture

ನಾವು ಹಿಗಂದುಕೊಂಡೇ ನಮಗೀಗತಿ ಬಂದಿರೋದು. ಕನ್ನಡ ಯೆಲ್ಲಿ ಚೆನ್ನಾಗಿ ಇದೆ ಹೇಳಿ. ರಾಜಧಾನಿಯಲ್ಲಿ ಅದರ ಅವಸ್ಥೆ ನೋಡಿದರೆ ಅರ್ಥ ಆಗುತ್ತೆ. ಒಮ್ಮೆ ನಮ್ಮ ಮಂಗಳೂರು ರೈಲ್ವೇಸ್ಟೇಷನ್ಗೆ ಬನ್ನಿ, ಅದು ಕೇರಳದಲ್ಲಿ ಇದ್ದಿವೋ ಅನುಸುತ್ತೆ. ಅಲ್ಲಿ ನೌಕರರ ಮುಷ್ಕರ ನಡೆದರೆ ಅವರ ನಾಯಕರು ಬಾಷಣ ಮಾಡೊದು ಮಲಯಾಳಂ ನಲ್ಲಿ. ಅದು ಯಾಕೆ ಬೆಂಗಳೋರು, ಮೈಸೂರು, ಮಂಡ್ಯ, ಮೈಸೂರು ಕಡೆಯಿಂದ ನಮ್ಮಲ್ಲಿ ಓದಲು ಬರುವ ಹುಡುಗ/ಗಿರು ಮತಾಡೊದು ಇಂಗ್ಲಿಷ್!. ಇವರಿಗೆ ಕನ್ನಡ ಅಭಿಮಾನ ಬರಿಸೊದಕೆಅಲ್ಲದಿದ್ರು ಸ್ವಲ್ಪ ಕನ್ನಡದ ಭಗ್ಗೆ ಭಯ ಬಕ್ತಿ ಬರಲಿ..

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?
  • ಕನ್ನಡ, ಕನ್ನಡ, ಕನ್ನಡ ...
  • ಪುಸ್ತಕನಿಧಿ - ’ಕನ್ನಡಿಗರು ಆಳಿದ ಅಮೇರಿಕ’ , ’ವಿಶ್ವ ಕನ್ನಡ ತಮಿಳು ಮೂಲದ ಇಂಗ್ಲೀಷ್’
  • ಪ್ಲಾನೆಟ್ ಕನ್ನಡದಲ್ಲಿ ಕನ್ನಡ.. ಎನ್ನಡ?
  • ಕನ್ನಡಿಗನಾಗಿ ಹೆಮ್ಮೆ...
Syndicate content

ಲೇಖಕರು

gangadharg's picture

ಪರಿಚಯ

ಮಗದೊಬ್ಬ ಕಾಮನ್ ಮ್ಯಾನ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
  • ಮಧುವನ ಕರೆದರೇ, ತನುಮನ ಸೆಳೆದರೆ
  • ಆರನೇ ವಿಬಕುತಿ
  • ಅಪ್ಪಟ-ಕನ್ನಡ ಒರೆ ’ವಾರ್ತೆ’ಗೆ - ೧
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:23pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:19pm
ಇನ್ನಷ್ಟು

ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.

— ಹೆನ್ರಿ ಫೋರ್ಡ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator