ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಅಂತರಜಾಲದ ಕನ್ನಡ ಪುಟಗಳು

ಕಲಾಂ --ಸಲಾಂ

July 24, 2007 - 6:58am — ASHOKKUMAR

"ಕಲಾಂ ಮತ್ತೆ ಪಾಠ ಮಾಡುತ್ತಾರಂತೆ,ಕಲಿಯಲು ಸಜ್ಜಾಗೋಣ... "... ಸುಧೀಂದ್ರ ಹಾಲ್ದೊಡ್ಡೇರಿ ಅವರ ಲೇಖನ.. ವಿಜಯ ಕರ್ನಾಟಕದಲ್ಲಿ...ಓದಿ

 

ಕಲಾಂ ಅವರು ರಾಷ್ಟ್ರಪತಿ ಸ್ಥಾನದಿಂದ ನಿರ್ಗಮಿಸುವ ದಿನ ಸಮೀಪಿಸಿದೆ.

ಮಕ್ಕಳ ಮೆಚ್ಚಿನ ಚಾಚಾ ಆದ ಕಲಾಂ ಅವರು ತಮ್ಮ ಸ್ಥಾನವನ್ನು ಸದುಪಯೋಗ ಪಡಿಸಿಕೊಂಡ ಬಗೆಯನ್ನು ಕಳೆದ ಐದು ವರ್ಷಗಳಲ್ಲಿ ನೋಡಿದ್ದೇವೆ. ದೇಶವನ್ನು ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಿ ಮಾಡುವ ಕನಸನ್ನು ಆದಷ್ಟು ಬೇಗನೆ ನಿಜ ಮಾಡುವುದು ಹೇಗೆ,ಅದಕ್ಕೆ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ಸದಾ ಚಿಂತಿಸುವುದು ಮಾತ್ರವಲ್ಲದೆ, ಅದನ್ನು ಜನರೊಡನೆ ಹಂಚಿಕೊಳ್ಳುವ ರಾಷ್ಟ್ರಪತಿಯಾಗಿ ಕಲಾಂ ನೆನಪಿನಲ್ಲಿ ಉಳಿಯುತ್ತಾರೆ. ಮುಂದೆ ಅವರೇನು ಮಾಡಲಿದ್ದಾರೆ, ನಾವೇನು ಮಾಡಬೇಕು, ಯೋಚಿಸಿ.

 

‹ ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ 'ಪನ್‌'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ ›
  • ಅಂತರಜಾಲದ ಕನ್ನಡ ಪುಟಗಳು
~.~
  • Login or register to post comments
  • 469 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 24, 2007 - 2:51pm — Sunil Jayaprakash

ಉ: ಕಲಾಂ --ಸಲಾಂ

Sunil Jayaprakash's picture

ಕಳೆದ ವಾರ ನಮ್ಮ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಿತಷ್ಟೇ. ಆದರೆ ನಮ್ಮ ಪ್ರಜಾವಾಣಿ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಿತ್ತು ನೋಡಿ. ಇವುಗಳು ಪ್ರಜಾವಾಣಿಯ ಮೊದಲ ಪುಟದ ಸುದ್ಧಿಯ ತುಣುಕುಗಳು.

ಜುಲೈ ೧೯
ವಿಮಾನ ದುರಂತ : ೨೦೦ ಸಾವು
ಮುಂಬೈ ಕಟ್ಟಡ ಸುಸಿದು ೧೦ ಸಾವು
ಅಸ್ಸಾಂ ಮಾಜಿ ಸಚಿವರ ಮನೆಯಲ್ಲಿ ಶಸ್ತ್ರಾಸ್ತ್ರ ವಶ
ಮೂವರಿಗೆ ಗಲ್ಲು - ೧೯೯೩ರ ಮುಂಬೈ ಸರಣಿ ಸ್ಫೋಟಕ್ಕೆ ಕಾರಣರಾದವರಿವರು
ಗಾಯಗೊಂಡಿದ್ದ ಬಾಲಕಿ ಸಾವು
ವೆಂಕಟೇಶ್ ಹತ್ಯೆ ಯಾರಿಂದ
ಸರಳ ಹಿಂದೆ ಕರಾಳ ಬದುಕು...
ಇಂದು ರಾಷ್ಟ್ರಪತಿ ಆಯ್ಕೆಗೆ ಮತದಾನ - ಶಹಾಬುದ್ದಿನ್, ಶಿಬು ಸೇರಿದಂತೆ ಜೈಲಲ್ಲಿರುವವರಿಗೂ ಮತಾಧಿಕಾರ

ಜುಲೈ ೨೦
ಮುಂಬೈ ಕಟ್ಟಡ ಕುಸಿತ; ಸತ್ತವರ ಸಂಖ್ಯೆ ೨೬ಕ್ಕೆ
ತೃತೀಯ ರಂಗದಲ್ಲಿ ಒಡಕು
ಮುಂಬೈ : ಮತ್ತೆ ಮೂವರಿಗೆ ಮರಣ ದಂಡನೆ
ಹಣಕ್ಕೆ ನಕ್ಸಲರಿಂದ ಬೆದರಿಕೆ

ಪಾಪ ಪ್ರಜಾವಾಣಿಯವರಿಗೆ, ಆ ಎರಡು ದಿನವೂ ಕೂಡ ಡಾ||ಕಲಾಂ ಅವರು ನೆನಪೇ ಆಗಲಿಲ್ಲ ಅನ್ನಿಸುತ್ತೆ Sad :( ಅಂದು ಮೊದಲ ಪುಟದಲ್ಲಿ ಎಲ್ಲಿಯಾದರೂ ಕಲಾಂ ಅವರ ಫೋಟೋ ಆಗಲೀ ಅಥವಾ ಅವರಿಗೆ ನಂಟಾದ ಬರಹ ಇದ್ದಿದ್ದರೆ ಎಷ್ಟು ಚೆನ್ನಾಗಿರೋದಲ್ವೇ. ಅದು ಬಿಟ್ಟು ಅಲ್ಲಿ ಸ್ಫೋಟ, ಇಲ್ಲಿ ಸಾವು, ಅಲ್ಲಿ ದುರಂತ.

ಕಲಾಂ ಅವರೇ ಒಮ್ಮೆ ಏನೇ ಕೆಟ್ಟ ಸಮಾಚಾರವಿರಲಿ ಮೊದಲ ಪುಟದಲ್ಲಿ ಆನಂದವನ್ನು ಹುಟ್ಟಿಸುವಂತಹ ಸುದ್ಧಿಯಿರಲಿ ಎಂದಿದ್ದರು. ಅದೊಂದು ದಿನವಾದರೂ ಈ ಮಾತನ್ನು ಫಾಲೋ ಮಾಡಬಹುದಿತ್ತಲ್ಲವೇ ?

ಇಷ್ಟಕ್ಕೆ ನಿಲ್ಲದೆ, ಮುಂದಿನ ದಿನಗಳ ಮೊದಲ ಪುಟದ ಸುದ್ಧಿ ನೋಡಿ.

ಜುಲೈ ೨೧
ಮುಂಗಾರು.. ಚಿತ್ರಕ್ಕೆ ಪ್ರಶಸ್ತಿಗಳ ಸುರಿ ಮಳೆ.
ರಾಷ್ಟ್ರಪತಿ ಫಲಿತಾಂಶ ಇಂದು
ಸ್ಫೋಟದ ಸ್ಥಳದಲ್ಲಿ ಸಿಮ್ ಇರಲೇ ಇಲ್ಲ.
ಮಸೂದೆ ವಾಪಸಾಗಿಲ್ಲ.
ಭಾರಿ ಮಳೆಗೆ ಉದ್ಯಾನನಗರಿ ತಲ್ಲಣ.
ನಂದಿ ಹೋದ ಬಾಲಕಿ ಸಂಜನಾ ಬದುಕು!

ಜುಲೈ ೨೨
ಹೊಸ ಇತಿಹಾಸ
ಅಪನಂಬಿಕೆ ಹೋಗಲಾಡಿಸಿ
ಶೆಡ್ ಕುಸಿದು ಮೂವರ ಸಾವು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 24, 2007 - 3:56pm — muralihr

ಉ: ಕಲಾಂ --ಸಲಾಂ

muralihr's picture

ಪತ್ರಿಕೆ ಓದುವ ಕ್ರಿಯೆಯ ಬಗ್ಗೆ ಒ೦ದು ಪದ್ಯ

ಪೇಪರಾಆಆ, ಪೇಪರಾಆಆ, ಪೇಪರಾಆಆ

ಕೈಯಲ್ಲಿ ಹಿಡಿದರೆ ಸಾಕು ದಿನ ಪತ್ರಿಕೆ.
ಸುದ್ದಿ ಬುದ್ಧಿಯ ಬಿಡುವುದಿಲ್ಲಾ .
ಬುದ್ಧಿ ಸುದ್ಧಿಯ ಬಿಡುವುದಿಲ್ಲಾ .
ಬುದ್ಧಿ ಸುದ್ಧಿಯರೇನು ಗಣೇಶಗೆ ಹೆ೦ಡತಿಯರೂ ??
ಓದಿ ಓದಿ ನೀನ್ಯಾವ ಲೋಕವ ಗೆದ್ದಿ ??
ಬೂದಿಯಾಯ್ತು ನೀನು ಗಳಿಸಿದಾ ಸಿದ್ಧಿ.

ನಿನ್ನೆ ಸತ್ತವರ ಸುದ್ದಿ , ನಾಳೆ ಸಾಯುವವರು ಇ೦ದು ಓದುವರು.
ಇ೦ದು ಇಲ್ಲೇ ಬದುಕುವುದಾ ಮರೆತು
ಅ೦ದು ಅಲ್ಲೇನಾಯ್ತು ಎ೦ದು ತಲೆ ಕೆಡಿಸಿ ಕೊಳ್ಳುವವರು.
ಮು೦ದೆ ಅಳುವ ಕ೦ದನ ಮರೆತು ದೂರದಲ್ಲಿ ಸತ್ತ ವಗೆ ಮರುಗುವರು.
ಲೋಕವಾರ್ತೆಯ ತಿಳಿದು ಲೋಕ ಸತ್ಯವ ತಿಳಿದೆವೆನ್ನುವರು.
"ಪೇಪರಾಆಆ"..ಒ೦ದು ಕಿರುಚಿ ಬರುವನಲ್ಲಿ ಅನಕ್ಷರಸ್ಥ.
ಕ್.ಜಿ ಗೆ ಎರಡು ರೂಪಾಯಿ ಕೈಯಲ್ಲಿ ಇಟ್ಟು
ಒಯ್ದರೂ, ಅವನೊ೦ದಿಗೆ ಹೋಗಬಾರದೆ ವಿಷಯ ವಾಸನೆ ಸುಟ್ಟೂ ??

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 24, 2007 - 4:02pm — mahesha

ಉ: ಕಲಾಂ --ಸಲಾಂ

mahesha's picture

ಯಪ್ಪ!! ಮುರುಳೀಈಈಈ ದೇವರು,

"ಅವನೊ೦ದಿಗೆ ಹೋಗಬಾರದೆ ವಿಷಯ ವಾಸನೆ ಸುಟ್ಟೂ ??"

ವಾಸನೆಯನ್ನು ಸುಡೋದು ಹೇಗೆ? Smiling

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2007 - 6:21am — ASHOKKUMAR

ಉ: ಕಲಾಂ --ಸಲಾಂ

ASHOKKUMAR's picture

http://prajavani.net/UserFiles/Image/Jul252007/CartoonLarge.jpg
ಪಿ.ಮಹಮ್ಮದ್ ವ್ಯಂಗ್ಯಚಿತ್ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ. ಹೇಗಿದೆ?
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2007 - 7:34am — kishorpatwardhan

ಉ: ಕಲಾಂ --ಸಲಾಂ

kishorpatwardhan's picture

ಮೊನ್ನೆ ಆದಿತ್ಯವಾರ NDTV, ರಾಮನಾಥ ಗೋಯೆಂಕಾ ನೆನಪಿಗಾಗಿ ನಡೆಸಿದ Debate ಅನ್ನು ಪ್ರಸಾರ ಮಾಡಿತ್ತು.
ಕಲಾಂ ಅವರೂ ಇದ್ದರು. ’Is Excellent Journalism Bad Business? ” - ಎಂಬ ಬಗ್ಗೆ ಚರ್ಚೆಗಳಾದುವು.

http://www.hindu.com/2007/07/17/stories/2007071760021100.htm

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಷ್ಟ್ರಪತಿಗಳಾಗಿ ಕಲಾಂ ಮುಂದುವರಿಯಲಿ
  • ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?
  • ವೀಣೆ ಮತ್ತು ಡಾ. ಕಲಾಂ !
  • ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?
  • 'ಕಲಾಂ ಮೇಸ್ಟ್ರು ' ಪುಸ್ತಕದಿಂದ ಆಯ್ದ ಕೆಲವು, ಪುಟಗಳು !
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಗೂದೆ ಹಣ್ಣು
  • ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ಕನ್ನಡದಲ್ಲಿ ಓಸಿಆರ್‍ ಇದೆಯೇ?
  • ಪೊನ್
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator