Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ಇವು ಏನು ಹೇಳಿರಿ ( ಕನ್ನಡದ ಒರೆಗಳು )

August 1, 2007 - 6:37pm — mahesha

ಕಲ್ಲಾಯ್ತ,

ಕಲ್ಲರಸ

ಗೇಯಿಲು/ಗೆಯ್ಯಿಲು/ದುಡಿಲು

ಚಿಂದೊತ್ತಿಗ/ಹೊಂದೊತ್ತಿಗ

ಕೆಂಬೂ/ಕಂಬೂ/ಚೆಂಬೂ/ಹೊಂಬೂ

ಕುಳಿರ್ವೆರ್ಪು ( ಕುಳಿವ್ವೆಪ್ಪು )

ಮಿಕ್ಕಿದ್ದು ಬಳಿಕ! Smiling

‹ fa ಮತ್ತು za ಕನ್ನಡದಲ್ಲಿ ನಞ್ ತತ್ಪುರುಷ? ›
  • ವ್ಯಾಕರಣ
Ornamental seperator
  • Login or register to post comments
  • 401 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 1, 2007 - 8:08pm — ವೈಭವ

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು )

ವೈಭವ's picture

ಕಲಿ+ಆಯ್ತ = ಕಲ್ಲಾಯ್ತ = ಕಲಿತಾಗಿರುವವನು = ಉಪಾಧ್ಯಾಯ
ಕಲಿ +ಅರಸ = ಕಲಿತವರಿಗೆ ಅರಸ = ಪಂಡಿತ = expert

ಗೆಯ್ + ಇಲು = ಗೆಯ್+ಇಲು = ಗೆಯ್ಯುವ ಮನೆ = ಕೆಲಸದ ಮನೆ = office

ಚಿನ್ನ+ತೊತ್ತಿಗ = ಕನಕ+ದಾಸ = ಕನಕದಾಸ = ಚಿಂದೊತ್ತಿಗ/ಹೊಂದೊತ್ತಿಗ

ಕೆಂಪ್+ಪೂ = ಕೆಂಬೂ/ಕಂಬೂ/ಚೆಂಬೂ/ಹೊಂಬೂ = ಕೆಂಪಾದ ಹೂವು

ಕುಳಿರ್ವೆರ್ಪು ( ಕುಳಿವ್ವೆಪ್ಪು ) ....ಇದು ಗೊತ್ತಿಲ್ಲ

  • Login or register to post comments
  • link
  • Email this ಪ್ರತಿಕ್ರಿಯೆ
August 1, 2007 - 9:48pm — hamsanandi

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು )

hamsanandi's picture

ಕುಳಿರ್ವೆರ್ಪು - > ಕುಳಿರಿ(ಚಳಿ)ಯಲ್ಲಿ ಆಗುವ ಬೆವರು

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
August 1, 2007 - 10:26pm — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು )

mahesha's picture

ಹಂಸಾನಂದಿ..

ಅರೆಸರಿ! Smiling ಕುಳಿರ್‍ => coldness, cold, freezing Smiling
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
August 1, 2007 - 10:36pm — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು )

mahesha's picture

ಕಂಬೂ/ಚೆಂಬೂ/ಹೊಂಬೂ != ಕೆಂಪಾದ ಹೂವು

ಕಲ್ = to learn

ಕಲ್ + ಆಯ್ತ = ಕಲ್ಲಾಯ್ತ

ಆಯ್ತು = ಆಗಿರುವದು
ಆಯ್ತ = ಆಗಿರುವನು?
ಆಯ್ತೆ = ಆಗಿರುವಳು?

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
August 2, 2007 - 10:20am — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು )

mahesha's picture

ಕಲ್ಲಾಯ್ತ = ಕಲಿತು ಆದವನು = ಉಪಾಧ್ಯಾಯ

ಕಲ್ಲರಸ = ಕಲಿಕೆಗೆ ಅರಸ

ಗೇಯಿಲು/ಗೆಯ್ಯಿಲು/ದುಡಿಲು = ಗೆಯ್ಯುಯವ/ಗೇಯುವ/ದುಡಿಯುವ ಇಲು( ಮನೆ ) = ಆಪೀಸು/ಕಾರ್ಯಾಲಯ

ಹೊಂದೊತ್ತಿಗ = ಹೊನ್ + ತೊತ್ತಿಗ = ಕನಕದಾಸ Smiling

ಕೆಂಬೂ/ಕಂಬೂ/ಚೆಂಬೂ/ಹೊಂಬೂ
ಕೆನ್ + ಪೂ = ಕೆಂಪು ಹೂವು
ಕಮ್ + ಪೂ = ಕಂಪಿರುವ ಹೂವು
ಚೆನ್ + ಪೂ = ಚನ್ನಾಗಿರುವ ಹೂವು
ಹೊನ್ + ಪೂ = ಹೊನ್ನಿನ ಹೂವು

ಕುಳಿರ್ವೆರ್ಪು ( ಕುಳಿವ್ವೆಪ್ಪು )

ಕುಳಿರ್‍ = ತಣ್ಣಿರುವ, ತಣ್ಣೆಗೆ ಕೊರೆಯುವ, ಚಳಿಚಳಿಯಾದ, ಶೀಥಲ
ಪೆರ್ಪು( ಪೆರುಪು/ಹೆಪ್ಪು ) = cream, one which is freezed, one which is creamy.( ಪೆರುಪು = ಮೊಸರು ತೆಲುಗು )

ಹೆಪ್ಪುಗಟ್ಟಿಸು = freeze if,
ಹೆಪ್ಪು ಹಾಕು = make it creamy curds.

ಕುಳಿರ್‍ + ಪೆರ್ಪು( ಪೆಪ್ಪು ) = ಕುಳಿರ್ವೆಪ್ಪು (ಕುಳಿವ್ವೆಪ್ಪು) = Ice cream!! Smiling

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೫
  • ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩
  • ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2
  • ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
  • ಅಚ್ಚಗನ್ನಡ ಒರೆಗಳು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
  • ಮಧುವನ ಕರೆದರೇ, ತನುಮನ ಸೆಳೆದರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು

ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.

— ಮನುಸ್ಮೃತಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator