ಈಜಿಯಾಗಿ ಓಡಾಡಿ ...... ಈಜಿ ಆಟೋ ......
ಏನಿದು ಈಜಿ ಆಟೋ?
ಸ್ವಲ್ಪ ಓದಿನೋಡಿ ..... http://www.easyauto.in/
ವಿಡಿಯೋ ವಿವರಣೆ - ಚಿತ್ರಣ[Demo]: http://www.easyauto.in/eagal.htm
ಇದರ ಉಪಯೋಗಗಳು: http://www.easyauto.in/faqs.htm
ಇದರ ಉಪಯೋಗ ಪಡೆದುಕೊಂಡು ... ಇದನ್ನ ಯಶಸ್ವಿಗೊಳಿಸೋಣ ... ಏನಂತೀರ?
ಕನ್ನಡಿಗ
-ಗಿರೀಶ

- Login or register to post comments
- 338 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಈಜಿಯಾಗಿ ಓಡಾಡಿ ...... ಈಜಿ ಆಟೋ ......
ನಮ್ಮ ಮನಸ್ಸುಗಳನ್ನ ಓದಿಬಿಟ್ಟಿದ್ದಾರಲ್ರಿ! ಕೆಲವು ದಿನಗಳ ಹಿಂದೆ ಬರೇ ಆಟೋದಲ್ಲಿ ಓಡಾಡಬೇಕಾದ ಸಂದರ್ಭ ಬಂದಿತ್ತು - ಆಗ ಹೀಗೊಂದು ಕಂಪೆನಿಯಂತೆ ಯಾಕೆ ಮಾಡಬಾರದು ಎಂದು ನನಗೂ ಅನ್ನಿಸಿತ್ತು. ಇವರು ಮಾಡಿಯೇಬಿಟ್ಟಿದ್ದಾರೆ! ಹೇಗೆ ನಡೆಸುತ್ತಾರೆ ಎಂಬುದನ್ನ ಕುತೂಹಲದಿಂದ ಕಾದು ನೋಡಬೇಕು. ಒಟ್ಟಾರೆ ಇದನ್ನು ಹೊರತಂದವರಿಗೆ ವಂದನೆ ಹಾಗೂ ಅಭಿನಂದನೆ - ಎರಡೂ ಸಲ್ಲಬೇಕು.
--
ನನ್ನ ಬ್ಲಾಗ್:
ಪರಿವೇಶಣ | PariveshaNa