ದಿನಕ್ಕೊಂದು ಪ್ರಶ್ನೆ - - - - ಕನ್ನಡದ ಮೊಟ್ಟ ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?]
- - - -
ಕನ್ನಡದ ಮೊಟ್ಟ ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?]
- - - -
ಕಾದು ನೋಡೋಣ ಯಾರು ಮೊದಲು ಸರಿಯಾದ ಉತ್ತರವನ್ನು ಕೊಡಬಹುದೆಂದು ![]()
ಕನ್ನಡಿಗ
-ಗಿರೀಶ

- Login or register to post comments
- 503 hits
- Email this forum

RSS:
ಉ: ದಿನಕ್ಕೊಂದು ಪ್ರಶ್ನೆ - - - - ಕನ್ನಡದ ಮೊಟ್ಟ ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?]
ನನಗೆ ತಿಳಿದ ಹಾಗೆ ಸತೀ ಸುಲೋಚನಾ
-ಹಂಸಾನಂದಿ
ಉ: ದಿನಕ್ಕೊಂದು ಪ್ರಶ್ನೆ - - - - ಕನ್ನಡದ ಮೊಟ್ಟ ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?]
'ಸದಾರಮೆ' ಇರಬೌದಾ?
ಉ: ದಿನಕ್ಕೊಂದು ಪ್ರಶ್ನೆ - - - - ಕನ್ನಡದ ಮೊಟ್ಟ ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?]
ಸತಿ ಸುಲೋಚನಾ
*ಅಶೋಕ್
ಉ: ದಿನಕ್ಕೊಂದು ಪ್ರಶ್ನೆ - - - - ಕನ್ನಡದ ಮೊಟ್ಟ ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?]
ಏಸು ಸತಿ? (= ಎಸ್ಟು ಸರತಿ? = ಎಸ್ಟು ಸಲ?)
ಉ: ದಿನಕ್ಕೊಂದು ಪ್ರಶ್ನೆ - - - - ಕನ್ನಡದ ಮೊಟ್ಟ ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?]
ಎಷ್ಟು ಸಲ!! ಅಲ್ಲ ಸತಿ = ಪತಿ , ( ಸ್ತ್ರೀಲಿಂಗ=ಪುಲ್ಲಿಂಗ ) ಹೆಂಡತಿ ಎಂದಾಗುತ್ತದೆ.
ಪ್ರಥಮ ಚಲನಚಿತ್ರ (ಟಾಕಿ) ಸತಿ ಸುಲೋಚನವೇ ಸರಿಯಾದ ಉತ್ತರ.
ಉ: ದಿನಕ್ಕೊಂದು ಪ್ರಶ್ನೆ - - - - ಕನ್ನಡದ ಮೊಟ್ಟ ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?]
ಸರಿಯಾದ ಉತ್ತರ - ಸತಿ ಸುಲೋಚನ
ಉ: ದಿನಕ್ಕೊಂದು ಪ್ರಶ್ನೆ - - - - ಕನ್ನಡದ ಮೊಟ್ಟ ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?]
ಕನ್ನಡದ ಮೊದಲ ಟಾಕಿ ಚಲನಚಿತ್ರದ ಬಗ್ಗೆ ಓದಿದ್ದಿನಿ. ಆದರೆ ಕನ್ನಡದ ಮೊದಲ (ಮೂಕಿ)ಚಲನಚಿತ್ರ ಯಾವದು?
ಉ: ದಿನಕ್ಕೊಂದು ಪ್ರಶ್ನೆ - - - - ಕನ್ನಡದ ಮೊಟ್ಟ ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?]
"ವಸಂತ ಸೇನಾ" ಅನ್ನ್ಸುತ್ತೆ.
ಉ: ದಿನಕ್ಕೊಂದು ಪ್ರಶ್ನೆ - - - - ಕನ್ನಡದ ಮೊಟ್ಟ ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?]
ಉತ್ತರಕ್ಕಾಗಿ ನನ್ನಿಗಳು. ಇದರ ಬಗ್ಗೆ ಯಾರಿಗಾದರೂ ಹೆಚ್ಚಿನ ವಿವರಗಳು(ಬಿಡುಗಡೆಯಾದ ವರ್ಷ, ಮೂಲ ಭಾಷೆ...) ಗೊತ್ತಾ?
ಸತಿ ಸುಲೋಚನ ಬಿಡುಗಡೆಯಾದದ್ದು ೧೯೩೬ರಲ್ಲಿ ಅಲ್ವಾ?