ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩

August 3, 2007 - 1:56pm — mahesha

ಬೂದ

ಬಾನ್ನಿಮಿರ

ಪುಲಿದೊದಲ

ಬೆಲ್ಲಗೂದಲ

ಗಿಡತಿನಿ

ಬಾಡ್ತಿನಿ

ಉಣ್ಮನೆ/ತಿನ್ಮನೆ

ಹರಕೆ

ಈಡುಗಾಯಿ

‹ ಬೀರು ( ಎಳ್ಳು ಬೀರು ) ಅಂದರೇನು? ಮ್+ಊ ಟೈಪಿಸಲು ಸಾಧ್ಯವಾಗುತ್ತಿಲ್ಲ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 352 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 3, 2007 - 1:58pm — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩

mahesha's picture

ಪುಲಿದೊದಲ ಅನ್ನೋದು ಪುಲಿದೊಗಲ ಅಂತ ಇರಬೇಕಿತ್ತು.

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 2:17pm — ವೈಭವ

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩

ವೈಭವ's picture

ಬೂದ = ಬೂದಿ ? = ಬಸ್ಮ ?

ಬಾನ್ನಿಮಿರ = ಬಾನ್+ನಿಮಿರ = ಗಗನಚುಂಬಿ = ಆಕಾಶಕ್ಕೆ ನಿಗಿರಿರುವ.

ಪುಲಿದೊದಲ = ಪುಲಿ+ತೊಗಲ್ = ಹುಲಿ+ತೊಗಲ= ಹುಲಿಯ ಚರ್ಮ

ಬೆಲ್ಲಗೂದಲ = ಬೆಲ್ಲ+ಕೂದಲ = ??

ಗಿಡತಿನಿ = ಸಸ್ಯಾಹಾರಿ Smiling

ಬಾಡ್ತಿನಿ = ಬಾಡ್+ತಿನಿ = ಮಾಂಸಹಾರಿ Smiling

ಉಣ್ಮನೆ/ತಿನ್ಮನೆ = ಉಣ್+ಮನೆ = ಹೋಟೆಲ್

ಹರಕೆ = ಹರಕೆ ( ದೇವರಿಗೆ ಹರಕೆ ಇಟ್ಟುಕೊಳ್ಳುವುದು. ೧೦೦ ಈಡುಗಾಯಿ ಒಡೆಸ್ತೀನಿ ಅಂತ Smiling )

ಈಡುಗಾಯಿ = ಇಡು+ಕಾಯಿ = ಒಡಯುವುದಕ್ಕೇ ಇರುವ ಕಾಯಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 2:20pm — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩

mahesha's picture

ಈ ಮೂರು ಸರಿಯಾಗವೆ.

ಗಿಡತಿನಿ = ಸಸ್ಯಾಹಾರಿ ( ಗಿಡತಿನಿಸು = ಸಸ್ಯಹಾರ )
ಬಾಡ್ತಿನಿ = ಬಾಡ್+ತಿನಿ = ಮಾಂಸಹಾರಿ ( ಬಾಡ್ತಿನಿಸು = ಮಾಂಸಹಾರ )
ಉಣ್ಮನೆ/ತಿನ್ಮನೆ = ಉಣ್+ಮನೆ = ಹೋಟೆಲ್ ( ಉಣಿಲು, ತಿನಿಲು ಇಲು=ಮನೆ )

ಮಿಕ್ಕಿದ್ದು ತುಸು ಸರಿ ಮಾಡಿ ಹೇಳಪ್ಪ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 2:21pm — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩

mahesha's picture

ಈ ಮೂರು ಸರಿಯಾಗವೆ.

ಗಿಡತಿನಿ = ಸಸ್ಯಾಹಾರಿ ( ಗಿಡತಿನಿಸು = ಸಸ್ಯಹಾರ )
ಬಾಡ್ತಿನಿ = ಬಾಡ್+ತಿನಿ = ಮಾಂಸಹಾರಿ ( ಬಾಡ್ತಿನಿಸು = ಮಾಂಸಹಾರ )
ಉಣ್ಮನೆ/ತಿನ್ಮನೆ = ಉಣ್+ಮನೆ = ಹೋಟೆಲ್ ( ಉಣ್ಣಿಲು, ತಿನ್ನಿಲು ಇಲು=ಮನೆ )

ಮಿಕ್ಕಿದ್ದು ತುಸು ಸರಿ ಮಾಡಿ ಹೇಳಪ್ಪ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 2:27pm — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩

mahesha's picture

'ಬೂದ' ಬಗ್ಗೆ ಒಂದು ಕುರುಹು

ಮದ್ದೂರ ಹತ್ರ "ಬೂದನೂರು", "ಹಳೇ ಬೂದನೋರು" ಅಂತ ಇದೆ.! Smiling
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 2:34pm — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩

mahesha's picture

ಬಾನ್ನಿಮಿರ = ಬಾನ್+ನಿಮಿರ = ಗಗನಚುಂಬಿ = ಆಕಾಶಕ್ಕೆ ನಿಗಿರಿರುವ.

ಇದು ಸರಿ!! ಬಿಟ್ಟು ಹೋಗಿತ್ತು
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 10:52pm — kishorpatwardhan

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩

kishorpatwardhan's picture

ಹುಲಿದೊಗಲ: ಹುಲಿಯ ಚರ್ಮ ತೊಟ್ಟವನು? = ಶಿವ? (ಬಹುವ್ರೀಹಿ ಇದ್ದಂತೆ?)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 10:58pm — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩

mahesha's picture

ಸರಿ! Smiling

ಬಹುವ್ರೀಹಿ ತರ.. ಆದ್ರೆ ಕನ್ನಡದಲ್ಲಿ ಬಹುವ್ರೀಹಿ ಸಕ್ಕದಷ್ಟು ದಷ್ಟಪುಷ್ಟವಾಗಿಲ್ಲ.

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 11:26pm — kishorpatwardhan

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩

kishorpatwardhan's picture

ಬೆಲ್ಲಗೂದಲ = blond / blonde ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 11:32pm — ವೈಭವ

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩

ವೈಭವ's picture

ನನ್ನಿ ಕಿಸೋರ್, ಅದೇ ಸರಿ... blonde

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 11:39pm — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩

mahesha's picture

ಸರಿ

ಬೆಲ್ಲಗೂದಲು = ಗುಡಾಕೇಶೀ
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 11:45pm — ಸಂಗನಗೌಡ

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩

ಸಂಗನಗೌಡ's picture

ಬೂದ - wheatish?

ಆದರೆ ಬೂದು - brown ಅಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 4, 2007 - 12:00am — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩

mahesha's picture

ಬೂದ = ಬೂದಿ ಬಳೆದುಕೊಂಡವನು = ಶಿವ ( ಬೂದ, ಬೂದಿ, ಬೂದು ಇನ್ನು ಹಲವು ಒರೆಗಳಿವೆ )

ಬಾನ್ನಿಮಿರ = ಬಾನಿಗೆ ಸೆಟೆದಿರುವ = ಗಗನಚುಂಬಿ = skyscraper(?)

ಪುಲಿದೊದಲ = ಹುಲಿಯಂತೆ ತೊದಲುವವನು Smiling
ಪುಲಿದೊಗಲ = ಹುಲಿಯ ತೊಗಲು ತೊಟ್ಟವನು = ಶಿವ

ಬೆಲ್ಲಗೂದಲ = ಬೆಲ್ಲದಂತೆ ಕೂದಲುವುಳ್ಳವನು/ಗುಡಾಕೇಶೀ = blonde

ಗಿಡತಿನಿ = ಗಿಡ ತಿನ್ನುವವನು = ಸಸ್ಯಹಾರಿ

ಬಾಡ್ತಿನಿ = ಬಾಡು( ಮಾಂಸ) ತಿನ್ನುವವನು = ಮಾಂಸಹಾರಿ

ಉಣ್ಮನೆ/ತಿನ್ಮನೆ = ಹೊಟೆಲ್

ಹರಕೆ = ಆಣೆ,
Ka. parasu to utter a benediction, bless;
parake, harake, harike benediction, vow.

ಹಾರೈಕೆ ಇದು ಪಾರ್‍(look for) ಇಂದ ಬಂದಿದೆ.

ಈಡುಗಾಯಿ = ಕೋರಿಕೆಗಾಗಿ ಕಾಯಿ

ಈಡು = ಅರ್ಪಣೆಯಾಗು, ಕೋರಿಕೊಳ್ಳು,

īḍu putting, placing, that is put, an object or mark to aim at, throwing, fitness, proportion, equality, that is equal or matches, an equivalent, a pledge

ತಪ್ಪುಗಳನ್ನು ತಿಳಿಸಿರಿ!

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 4, 2007 - 12:09am — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩

mahesha's picture

ಹರಸು = ಪ್ರಾರ್ಥನೆ ಮಾಡು
ಹರಕೆ = ಪ್ರಾರ್ಥನೆ
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೫
  • ಇವು ಏನು ಹೇಳಿರಿ ( ಕನ್ನಡದ ಒರೆಗಳು )
  • ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2
  • ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
  • ಇದೂ ಕನ್ನಡ ಒರೆಗಂಟು
Syndicate content

ಲೇಖಕರು

mahesha's picture

ಪೂರ್ಣ ಹೆಸರು
-------------------------

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಳುವ ಗಂಡಸ ನಂಬಬೇಡ?
  • ಮಾಹಿತಿ ಬೇಕಿದೆ
  • ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
  • ಮೆಱವಣಿ, ಮೆಱವಣಿಗೆ
  • ಪೞೆಯುೞಿಕೆಗಳು
  • ಹೆಂಡತಿ-ಎಂದರೆ ಜೋಕು ಯಾಕೆ ?
  • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 11:47am
  • Sunil Jayaprakash
    ಉ: ಪುಟಾಣಿ ಪಾಪ !
    July 9, 2008 - 11:20am
ಇನ್ನಷ್ಟು


ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ |
ದೂರವಾದೊಡದೇನು ಕಾಲು ಕುಂಟಿರಲೇನು
ಊರ ನೆನಪೇ ಬಲವು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator