ದಿನಕ್ಕೊಂದು ಪ್ರಶ್ನೆ - - - - "ತಬರನ ಕಥೆ" ಬರೆದವರು ಯಾರು? ಈ ಚಿತ್ರದ ನಿರ್ದೇಶಕ ಯಾರು?
- - - -
"ತಬರನ ಕಥೆ" ಬರೆದವರು ಯಾರು? ಈ ಚಿತ್ರದ ನಿರ್ದೇಶಕ ಯಾರು?
-------
ದಯವಿಟ್ಟು ಉತ್ತರವನ್ನು ಅಂತರ್ಜಾಲದಿಂದ ಕದಿಯಬೇಡಿ .... ಯೋಚಿಸಿ ಹೇಳಿ ...... ಮಜಾ ಇರುತ್ತೆ!

- Login or register to post comments
- 571 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ದಿನಕ್ಕೊಂದು ಪ್ರಶ್ನೆ - - - - "ತಬರನ ಕಥೆ" ಬರೆದವರು ಯಾರು? ಈ ಚಿತ್ರದ ನಿರ್ದೇಶಕ ಯಾರು?
ಪ್ರಶ್ನೆಗೊಂದು ಪ್ರಶ್ನೆಯ ಉತ್ತರ
ಹುಣ್ಣಿಮೆಯ ರಾತ್ರಿಯ ಹೊಳಪಿನವರು ಬರೆದ ಕಥೆಯನ್ನು ಬೆಟ್ಟದೊಡೆಯರು ನಿರ್ದೇಶಿಸಿದರು!
-ಹಂಸಾನಂದಿ
ಉ: ದಿನಕ್ಕೊಂದು ಪ್ರಶ್ನೆ - - - - "ತಬರನ ಕಥೆ" ಬರೆದವರು ಯಾರು? ಈ ಚಿತ್ರದ ನಿರ್ದೇಶಕ ಯಾರು?
ಯಾರ ಮನೆಯ ಹೆಸರು "ನಿರುತ್ತರ" ಅ೦ತಾ ಇತ್ತೋ ಅವರೇ ಬರೆದದ್ದು.
ಉ: ದಿನಕ್ಕೊಂದು ಪ್ರಶ್ನೆ - - - - "ತಬರನ ಕಥೆ" ಬರೆದವರು ಯಾರು? ಈ ಚಿತ್ರದ ನಿರ್ದೇಶಕ ಯಾರು?
ಕರ್ವಾಲೋ ಬರೆದ ಪೂಚಂತೇ.
*ಅಶೋಕ್
ಉ: ದಿನಕ್ಕೊಂದು ಪ್ರಶ್ನೆ - - - - "ತಬರನ ಕಥೆ" ಬರೆದವರು ಯಾರು? ಈ ಚಿತ್ರದ ನಿರ್ದೇಶಕ ಯಾರು?
ಶುಭಾಶಯಗಳು : ಸರಿಯಾದ ಉತ್ತರ
ತಬರನ ಕಥೆ ಬಿಡುಗಡೆಯಾದದ್ದು1987
ನಿರ್ದೇಶನ: ಗಿರೀಶ್ ಕಾಸರವಳ್ಳಿ
ಕಥೆ: ಪೂರ್ಣ ಚಂದ್ರ ತೇಜಸ್ವಿ