Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
ಬಕ್ಕಮ್ಬಯಲ್ಕೂಳಬಕ್ಕಬಯಕೆಮರಬಿನ್ನಣಿಬರ್ದುಗಬಿಸುಗಣ್ಣಣುಗಬೆಂಗದಿರಬೆಂಗದಿರಣುಗ
ಯಪ್ಪ ಬಲು ಎಡರಾದವಿವು..
ಇರಲಿ ಒಂದು ಕೈ ನೋಡೋಣ.
ಬೆಂಗದಿರ = ಬೆಂಕಿಯ ಕಿರಣ = ಬೆಂಕಿಯಿಂದ ಬಂದ ಬೆಳಕು = ಬೆಂಕಿಯ ಹೊಳವು ( ಕದಿರ = ray ) ಅಂದರೆ ಸುಡ್ಡುತ್ತಿರುವ ಸರಕಿಂದ ಬಂದ ಕದರು, Infrared Ray!! ಸರಿಯಾ?
ಬಯಕೆಮರ = ಕಲ್ಪವೃಕ್ಷ = ಬಯಕೆಯನ್ನು ಈಡೀರಿಸುವ ಮರ
ಅಣುಗ = ಮಗ
ಬೆಂಗದಿರಣುಗ = ಬೆಂಗದಿರ ಮಗ?( ಅಯ್ಯೋ ಹೊಳೇತಾ ಇಲ್ಲ )
ಬರ್ದುಗ = ಬರ್ದು( ಸಾವು ) = ಸಾವಿಗೆ ನಂಟಾದವ = ಯಮ/ಲಯಕರ್ತಾ ಬರ್ದು( ಹೆಚ್ಚಾಗು ) = ಹೆಚ್ಚು ಮಾಡುವವನು ?
ಬಿಸುಗಣ್ಣು = ಬಿಸು( ಬೆಸುಗೆಯಾದ ) = ಸೇರಿದ ಕಣ್ಣುಗಳು .. ? ಬಿಸುಗಣ್ಣು = ಬಿಸಿಯಾದ ಕಣ್ಣನು = ಸುಡುಗಣ್ಣು ಬಿಸುಗಣ್ಣ = ಸುಡುಗಣ್ಣ = ಶಿವ ಬಿಸುಗಣ್ಣಣುಗ = ಶಿವನ ಮಗ = ಗಣಪ/ಮುರುಗ ( ಸರಿಯಾ )?
ಬಿನ್ನಣಿ = ಬಿನ್ನಣ = ಕೆಲಸ( ಕುಶಲ ಕಲೆ/ವಿಜ್ಞಾನದ ಕೆಲಸ ) ಬಿನ್ನಣಿ = ವಿಜ್ಞಾನಿ/ತಂತ್ರಜ್ಞ ( ಸರಿಯಾ? )
==================================== ತಿಳಿದಷ್ಟು ತಿಳಿಯಾಗುವುದು ತಿಳಿವು !
ಒಪ್ಪುಗಳು ಬಯಕೆಮರ = ಕಲ್ಪವೃಕ್ಷ = ಬಯಕೆಯನ್ನು ಈಡೀರಿಸುವ ಮರ ಬಿಸುಗಣ್ಣ = ಸುಡುಗಣ್ಣ = ಶಿವ ಬಿನ್ನಣಿ = ವಿಜ್ಞಾನಿ/ತಂತ್ರಜ್ಞ
ಬರ್ದು = ಸಾವು, ಬರ್ದುಗ = ಯಮ??
ಬಕ್ಕಂಬಯಲ್ :-
ಬಯಲು = ಬಯಲು, open place ಬಕ್ಕಂಬಯಲು = ಮರುಭೂಮಿ, ಸರಿನಾ?
ಬೆಂಗದಿರ = ಸೂರ್ಯ? ಆಗ ಬೆಂಗದಿರಣುಗ = ಸೂರ್ಯನ ಮಗ = ಕರ್ಣ??
ಕೊಳಬಕ್ಕ, ಗೊತ್ತಾಗುತ್ತಿಲ್ಲ...
ಬೊಂಬಾಟ್ ಸಂಗನ
ಬೆಂಗದಿರ = ಬೆಂದುಕೊಂಡು ಕದಿರುವವನು = ನೇಸರ.. ನೇಸರನ ಅಣುಗ = ಕರ್ಣ?( ಕವಿಯಪ್ಪ ) ==================================== ತಿಳಿದಷ್ಟು ತಿಳಿಯಾಗುವುದು ತಿಳಿವು !
ಅದು ಕಿವಿಯಪ್ಪ ಆಬೇಕಿತ್ತು!! ==================================== ತಿಳಿದಷ್ಟು ತಿಳಿಯಾಗುವುದು ತಿಳಿವು !
ಕೂಳ ಬಕ್ಕ - ಹೆಚ್ಚು ತಿನ್ನುವವನು - ಬಕಾಸುರ (ಕೂಳು - ಅನ್ನ)
ಒಪ್ಪುಗಳು ಬಕ್ಕಂಬಯಲ್ :- ಬಯಲು = ಬಯಲು, open place ಬಕ್ಕಂಬಯಲು = ಮರುಭೂಮಿ, ಸರಿನಾ?
ಬೆಂಗದಿರ = ಸೂರ್ಯ? ಬಿಸು+ಕದಿರ್ = ಬಿಸಿಯಾದ ಕಿರಣಗಳನ್ನು ಕೊಡುವವ = ನೇಸರ =ಸೂರ್ಯ
ಆಗ ಬೆಂಗದಿರಣುಗ = ಸೂರ್ಯನ ಮಗ = ಕರ್ಣ ....ಇಲ್ಲಿ ಕರ್ಣ ಆಗುತ್ತೆ.. ಅದರೆ ಯಮನೂ ಸೂರ್ಯನ ಮಗನೇ...ಅದು ಸರಿ
ಕೊಳಬಕ್ಕ ಅಲ್ಲ ಕೂಳಬಕ್ಕ...ಉಂಕಿಸಿ. ನಮ್ಮ ಮಾಯ್ಸ ಕೂಳಬಕ್ಕ ( ತಮಾಸಿಗೆ)
ಕೂಳಬಕ್ಕ = ಬಕ ಬಕ ಅಂತ ಕೂಳು ಮುಕ್ಕುವವನು..
ನಾನು ಚಂಗೂಳಬಕ್ಕ.. ಚಂನಾಗಿರೊದು ಸಿಕ್ರೆ, ಬಿಡಲ್ಲ!! ==================================== ತಿಳಿದಷ್ಟು ತಿಳಿಯಾಗುವುದು ತಿಳಿವು !
ಹೌದು, ಕೂಳಬಕ್ಕ, ಗೊತ್ತಾಯ್ತು.
ಮಾಯ್ಸಾ ಕೂಳಬಕ್ಕ?? ಗೊತ್ತಿಲ್ಲಾ.
ಪೂರ್ಣ ಹೆಸರು ಬರತ್ ಕುಮಾರ್
ಪರಿಚಯ
ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.
ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.
— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೫
ಯಪ್ಪ ಬಲು ಎಡರಾದವಿವು..
ಇರಲಿ ಒಂದು ಕೈ ನೋಡೋಣ.
ಬೆಂಗದಿರ = ಬೆಂಕಿಯ ಕಿರಣ = ಬೆಂಕಿಯಿಂದ ಬಂದ ಬೆಳಕು = ಬೆಂಕಿಯ ಹೊಳವು ( ಕದಿರ = ray )
ಸರಿಯಾ?
ಅಂದರೆ ಸುಡ್ಡುತ್ತಿರುವ ಸರಕಿಂದ ಬಂದ ಕದರು, Infrared Ray!!
ಬಯಕೆಮರ = ಕಲ್ಪವೃಕ್ಷ = ಬಯಕೆಯನ್ನು ಈಡೀರಿಸುವ ಮರ
ಅಣುಗ = ಮಗ
ಬೆಂಗದಿರಣುಗ = ಬೆಂಗದಿರ ಮಗ?( ಅಯ್ಯೋ ಹೊಳೇತಾ ಇಲ್ಲ
)
ಬರ್ದುಗ = ಬರ್ದು( ಸಾವು ) = ಸಾವಿಗೆ ನಂಟಾದವ = ಯಮ/ಲಯಕರ್ತಾ
ಬರ್ದು( ಹೆಚ್ಚಾಗು ) = ಹೆಚ್ಚು ಮಾಡುವವನು ?
ಬಿಸುಗಣ್ಣು = ಬಿಸು( ಬೆಸುಗೆಯಾದ ) = ಸೇರಿದ ಕಣ್ಣುಗಳು .. ?
ಬಿಸುಗಣ್ಣು = ಬಿಸಿಯಾದ ಕಣ್ಣನು = ಸುಡುಗಣ್ಣು
ಬಿಸುಗಣ್ಣ = ಸುಡುಗಣ್ಣ = ಶಿವ
ಬಿಸುಗಣ್ಣಣುಗ = ಶಿವನ ಮಗ = ಗಣಪ/ಮುರುಗ ( ಸರಿಯಾ )?
ಬಿನ್ನಣಿ = ಬಿನ್ನಣ = ಕೆಲಸ( ಕುಶಲ ಕಲೆ/ವಿಜ್ಞಾನದ ಕೆಲಸ )
ಬಿನ್ನಣಿ = ವಿಜ್ಞಾನಿ/ತಂತ್ರಜ್ಞ ( ಸರಿಯಾ? )
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೫
ಒಪ್ಪುಗಳು
ಬಯಕೆಮರ = ಕಲ್ಪವೃಕ್ಷ = ಬಯಕೆಯನ್ನು ಈಡೀರಿಸುವ ಮರ
ಬಿಸುಗಣ್ಣ = ಸುಡುಗಣ್ಣ = ಶಿವ
ಬಿನ್ನಣಿ = ವಿಜ್ಞಾನಿ/ತಂತ್ರಜ್ಞ
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೫
ಬರ್ದು = ಸಾವು, ಬರ್ದುಗ = ಯಮ??
ಬಕ್ಕಂಬಯಲ್ :-
ಬಯಲು = ಬಯಲು, open place
ಬಕ್ಕಂಬಯಲು = ಮರುಭೂಮಿ, ಸರಿನಾ?
ಬೆಂಗದಿರ = ಸೂರ್ಯ?
ಆಗ ಬೆಂಗದಿರಣುಗ = ಸೂರ್ಯನ ಮಗ = ಕರ್ಣ??
ಕೊಳಬಕ್ಕ, ಗೊತ್ತಾಗುತ್ತಿಲ್ಲ...
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೫
ಬೊಂಬಾಟ್ ಸಂಗನ
ಬೆಂಗದಿರ = ಬೆಂದುಕೊಂಡು ಕದಿರುವವನು = ನೇಸರ..
)
ನೇಸರನ ಅಣುಗ = ಕರ್ಣ?( ಕವಿಯಪ್ಪ
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೫
ಅದು ಕಿವಿಯಪ್ಪ ಆಬೇಕಿತ್ತು!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೫
ಕೂಳ ಬಕ್ಕ - ಹೆಚ್ಚು ತಿನ್ನುವವನು - ಬಕಾಸುರ
(ಕೂಳು - ಅನ್ನ)
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೫
ಒಪ್ಪುಗಳು
ಬಕ್ಕಂಬಯಲ್ :-
ಬಯಲು = ಬಯಲು, open place
ಬಕ್ಕಂಬಯಲು = ಮರುಭೂಮಿ, ಸರಿನಾ?
ಬೆಂಗದಿರ = ಸೂರ್ಯ? ಬಿಸು+ಕದಿರ್ = ಬಿಸಿಯಾದ ಕಿರಣಗಳನ್ನು ಕೊಡುವವ = ನೇಸರ =ಸೂರ್ಯ
ಆಗ ಬೆಂಗದಿರಣುಗ = ಸೂರ್ಯನ ಮಗ = ಕರ್ಣ ....ಇಲ್ಲಿ ಕರ್ಣ ಆಗುತ್ತೆ.. ಅದರೆ ಯಮನೂ ಸೂರ್ಯನ ಮಗನೇ...ಅದು ಸರಿ
ಕೊಳಬಕ್ಕ ಅಲ್ಲ ಕೂಳಬಕ್ಕ...ಉಂಕಿಸಿ. ನಮ್ಮ ಮಾಯ್ಸ ಕೂಳಬಕ್ಕ
( ತಮಾಸಿಗೆ)
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೫
ಕೂಳಬಕ್ಕ = ಬಕ ಬಕ ಅಂತ ಕೂಳು ಮುಕ್ಕುವವನು..
ನಾನು ಚಂಗೂಳಬಕ್ಕ.. ಚಂನಾಗಿರೊದು ಸಿಕ್ರೆ, ಬಿಡಲ್ಲ!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೫
ಹೌದು, ಕೂಳಬಕ್ಕ, ಗೊತ್ತಾಯ್ತು.
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೫
ಮಾಯ್ಸಾ ಕೂಳಬಕ್ಕ?? ಗೊತ್ತಿಲ್ಲಾ.