'ಮಯೂರ' ಸಿನಿಮಾ ದೇವುಡು ಅವರ 'ಮಹಾಬ್ರಾಹ್ಮಣ' ಕಾದಂಬರಿ ಆಧಾರಿತ. ಈ ಸಿನಿಮಾ ಮಾಡಿದ ಕತೆ ನಾನು ಈ ರೀತಿ ಓದಿದ ನೆನಪು:
ಚಿಉ ಮನೆಯಲ್ಲಿ ಪಾರ್ವತಮ್ಮ ಕೂತಾಗ, ಚಿಉ ತಮ್ಮ ಹಳೆಯ ಪುಸ್ತಕಗಳನ್ನು ರದ್ದಿ ಹಾಕಲು ಪುಸ್ತಕಗಳನ್ನು ಹರ್ವಿಕೊಂಡು ಕೂತಿದ್ದರಂತೆ, ಆಗ ಪಾರ್ವತಮ್ಮ ಕಣ್ಣಿಗೆ ಈ ಪುಸ್ತಕ ಕಣ್ಣಿಗೆ ಬಿದ್ದು ಆ ಕಾದಂಬರಿಯ ಬಗ್ಗೆ ಕೇಳಿದಾಗ, ಚಿಉ ಕತೆ ಹೇಳಿದರಂತೆ. ಪಾರ್ವತಮ್ಮನಿಗೆ ಮಯೂರವರ್ಮನಾಗಿ ರಾಜ್ ಕಾಣಿಸಿ, ಕೂಡಲೇ ನಿರ್ಮಾಪಕರಿಗೆ ಹೇಳಿ (ಈ ಚಿತ್ರದ ನಿರ್ಮಾಪಕರಾರು? ನನಗೆ ಮರೆತು ಹೋಗಿದೆ), ವಿಜಯ್ ನಿರ್ದೇಶಿಸುವಂತೆ ಕೇಳಿಕೊಂಡಿದ್ದಾರೆ. ಮುಂದೆ ಆದದ್ದು ಇತಿಹಾಸ, ಮಯೂರ ಚಿತ್ರ ನೋಡದ ಕನ್ನಡಿಗರಿದ್ದಾರೆಯೇ?
ನಾನಾಗ ೪-೫ ವರ್ಷದ ಚೋಟುದ್ದದ ಹುಡುಗ, ರಾಜ್ ಅಂದರೆ ಪ್ರಾಣ. ಮಯೂರದ ಕೊನೆ ಸೀನಿನಲ್ಲಿ ವಜ್ರಮುನಿ ರಾಜ್ ನನ್ನು ಕಟ್ಟಿ ಎಳೆಯುವ ದೃಶ್ಯ ಶುರುವಾಗುತ್ತಿದ್ದಂತೆಯೇ, ನಾನು ಚೇರಿನ ಬುಡದಲ್ಲಿ ಅವಿತುಕೊಂಡಿದ್ದನ್ನು ಇನ್ನೂ ಮನೆಯಲ್ಲ ನೆನೆದು ನಗುತ್ತಾರೆ. ರಾಜ್ ಸರಪಳಿ ಬಿಚ್ಚಿಕೊಂಡು ವಜ್ರಮುನಿಯನ್ನು ಹೊಡೆಯಲು ಆರಂಭಿಸಿದ ಎಂದು ಹೇಳಿದಾಗಲೇ ಮತ್ತೆ ಮೇಲೆದ್ದು ಸಿನಿಮಾ ನೋಡಲು ಆರಂಭಿಸಿದೆನಂತೆ...
ಆನಂತರ ಮಯೂರವನ್ನು ಏಳೆಂಟು ಬಾರಿ ನೋಡಿದ್ದೇನೆ. ಅಂದಹಾಗೆ, ಉದ್ಭವ.ಕಾಮ್ ನಲ್ಲಿ ಈ ಸಿನಿಮಾದ ಚಿತ್ರಕತೆ ಕೇಳಲು ಲಭ್ಯವಿದೆ.
ಕೆಲಸ : ಸಾಫ್ಟ್ ವೇರ್ ಇಂಜಿನಿಯರ್
ಹುಟ್ಟಿದ್ದು, ಬೆಳದದ್ದು : ಬೆಂಗಳೂರು
ಹವ್ಯಾಸ : ವ್ಯಂಗಚಿತ್ರ, ಕನ್ನಡ ಪುಸ್ತಕ ಒದುವುದು, ಕವನ ಬರೆಯುವುದು.
ಆಸೆ : ಇಡಿ ಪ್ರಪಂಚವನ್ನು ಸುತ್ತುವ ಆಸೆ, ಸಂಜೆ ಮಳೆಯನ್ನು ನೋಡುತ್ತ ಬಿಸಿ ಬಿಸಿ ಬೋಂಡ,ಬಿಸಿ ಪಾನಿ ಪುರಿ ತಿನ್ನುತ್ತ ಕಾಪಿ ಕುಡಿಯುವ ಆಸೆ ,.....
ಇಷ್ಟಪಡುವ ವ್ಯಕ್ತಿ : ಸರ್. ಎಂ.ವಿ , ಎಡಿಸನ್.
ಇಷ್ಟವಾದ ಪುಸ್ತಕ : ಟಿ.ಪಿ.ಕೈಲಾಸಂ ಸಾಂಗ್ಸು, ಜೋಕ್ಸು, ಬೆಳ್ಳಿತಿಂಮ ನೂರ್‍ಎಂಟು ಹೇಳಿದ.
ಉ: ಮಯುರ ಚಲನಚಿತ್ರದ ಕಾದಂಬರಿಕಾರ ಯಾರು ?
ಸಿರಿ 'ದೇವುಡು' ಅವರು.
ಉ: ಮಯುರ ಚಲನಚಿತ್ರದ ಕಾದಂಬರಿಕಾರ ಯಾರು ?
ಸೂಪರ್
-ನಿಮ್ಮ ಬೆಂಬಿಡದ ಬೇತಾಳ .....
ಉ: ಮಯುರ ಚಲನಚಿತ್ರದ ಕಾದಂಬರಿಕಾರ ಯಾರು ?
'ಮಯೂರ' ಸಿನಿಮಾ ದೇವುಡು ಅವರ 'ಮಹಾಬ್ರಾಹ್ಮಣ' ಕಾದಂಬರಿ ಆಧಾರಿತ. ಈ ಸಿನಿಮಾ ಮಾಡಿದ ಕತೆ ನಾನು ಈ ರೀತಿ ಓದಿದ ನೆನಪು:
ಚಿಉ ಮನೆಯಲ್ಲಿ ಪಾರ್ವತಮ್ಮ ಕೂತಾಗ, ಚಿಉ ತಮ್ಮ ಹಳೆಯ ಪುಸ್ತಕಗಳನ್ನು ರದ್ದಿ ಹಾಕಲು ಪುಸ್ತಕಗಳನ್ನು ಹರ್ವಿಕೊಂಡು ಕೂತಿದ್ದರಂತೆ, ಆಗ ಪಾರ್ವತಮ್ಮ ಕಣ್ಣಿಗೆ ಈ ಪುಸ್ತಕ ಕಣ್ಣಿಗೆ ಬಿದ್ದು ಆ ಕಾದಂಬರಿಯ ಬಗ್ಗೆ ಕೇಳಿದಾಗ, ಚಿಉ ಕತೆ ಹೇಳಿದರಂತೆ. ಪಾರ್ವತಮ್ಮನಿಗೆ ಮಯೂರವರ್ಮನಾಗಿ ರಾಜ್ ಕಾಣಿಸಿ, ಕೂಡಲೇ ನಿರ್ಮಾಪಕರಿಗೆ ಹೇಳಿ (ಈ ಚಿತ್ರದ ನಿರ್ಮಾಪಕರಾರು? ನನಗೆ ಮರೆತು ಹೋಗಿದೆ), ವಿಜಯ್ ನಿರ್ದೇಶಿಸುವಂತೆ ಕೇಳಿಕೊಂಡಿದ್ದಾರೆ. ಮುಂದೆ ಆದದ್ದು ಇತಿಹಾಸ, ಮಯೂರ ಚಿತ್ರ ನೋಡದ ಕನ್ನಡಿಗರಿದ್ದಾರೆಯೇ?
ಕೇಶವ
Visit my blog:
http://kannada-nudi.blogspot.com
ಉ: ಮಯುರ ಚಲನಚಿತ್ರದ ಕಾದಂಬರಿಕಾರ ಯಾರು ?
ಒಹ್ ಈ ಕತೆ ಗೊತ್ತಿರಲಲಿಲ್ಲ. ನನ್ನಿ
ನನಗೆ ಇನ್ನು ನೆನಪಿದೆ. ಮೈಸೂರಿನ ಅಗ್ರಹಾರದಲ್ಲಿರುವ 'ಪದ್ಮ' ಸಿನಿಮನೆಯಲ್ಲಿ 'ಮಯೂರ' ನೋಡಿದ್ದು. ನಾನು ಮರೆಯುವ ಹಾಗೆ ಇಲ್ಲ
ಉ: ಮಯುರ ಚಲನಚಿತ್ರದ ಕಾದಂಬರಿಕಾರ ಯಾರು ?
ನನ್ನ ಕತೆ ಕೇಳಿ:
ನಾನಾಗ ೪-೫ ವರ್ಷದ ಚೋಟುದ್ದದ ಹುಡುಗ, ರಾಜ್ ಅಂದರೆ ಪ್ರಾಣ. ಮಯೂರದ ಕೊನೆ ಸೀನಿನಲ್ಲಿ ವಜ್ರಮುನಿ ರಾಜ್ ನನ್ನು ಕಟ್ಟಿ ಎಳೆಯುವ ದೃಶ್ಯ ಶುರುವಾಗುತ್ತಿದ್ದಂತೆಯೇ, ನಾನು ಚೇರಿನ ಬುಡದಲ್ಲಿ ಅವಿತುಕೊಂಡಿದ್ದನ್ನು ಇನ್ನೂ ಮನೆಯಲ್ಲ ನೆನೆದು ನಗುತ್ತಾರೆ. ರಾಜ್ ಸರಪಳಿ ಬಿಚ್ಚಿಕೊಂಡು ವಜ್ರಮುನಿಯನ್ನು ಹೊಡೆಯಲು ಆರಂಭಿಸಿದ ಎಂದು ಹೇಳಿದಾಗಲೇ ಮತ್ತೆ ಮೇಲೆದ್ದು ಸಿನಿಮಾ ನೋಡಲು ಆರಂಭಿಸಿದೆನಂತೆ...
ಆನಂತರ ಮಯೂರವನ್ನು ಏಳೆಂಟು ಬಾರಿ ನೋಡಿದ್ದೇನೆ. ಅಂದಹಾಗೆ, ಉದ್ಭವ.ಕಾಮ್ ನಲ್ಲಿ ಈ ಸಿನಿಮಾದ ಚಿತ್ರಕತೆ ಕೇಳಲು ಲಭ್ಯವಿದೆ.
ಕೇಶವ Visit my blog: http://kannada-nudi.blogspot.com