ಕೆಲಸ : ಸಾಫ್ಟ್ ವೇರ್ ಇಂಜಿನಿಯರ್
ಹುಟ್ಟಿದ್ದು, ಬೆಳದದ್ದು : ಬೆಂಗಳೂರು
ಹವ್ಯಾಸ : ವ್ಯಂಗಚಿತ್ರ, ಕನ್ನಡ ಪುಸ್ತಕ ಒದುವುದು, ಕವನ ಬರೆಯುವುದು.
ಆಸೆ : ಇಡಿ ಪ್ರಪಂಚವನ್ನು ಸುತ್ತುವ ಆಸೆ, ಸಂಜೆ ಮಳೆಯನ್ನು ನೋಡುತ್ತ ಬಿಸಿ ಬಿಸಿ ಬೋಂಡ,ಬಿಸಿ ಪಾನಿ ಪುರಿ ತಿನ್ನುತ್ತ ಕಾಪಿ ಕುಡಿಯುವ ಆಸೆ ,.....
ಇಷ್ಟಪಡುವ ವ್ಯಕ್ತಿ : ಸರ್. ಎಂ.ವಿ , ಎಡಿಸನ್.
ಇಷ್ಟವಾದ ಪುಸ್ತಕ : ಟಿ.ಪಿ.ಕೈಲಾಸಂ ಸಾಂಗ್ಸು, ಜೋಕ್ಸು, ಬೆಳ್ಳಿತಿಂಮ ನೂರ್‍ಎಂಟು ಹೇಳಿದ.
ಉ: ಹಂಸ-ಕ್ಷೀರ ನ್ಯಾಯ ಅಂದರೇನು ?
ಹಂಸ ಹಾಲಲ್ಲಿ ಹಾಲನ್ನು ಹೀರಿ ನೀರನ್ನು ಬಡುವುದಂತೆ ಹಾಗೆ ವಾದದಲ್ಲಿ ತಿರುಳನ್ನು ಪಡೆದು, ಪೊಳ್ಳನ್ನು ಬಿಟ್ಟು ಸಯ್ಪುಕೊಡುವುದು.
ಉ: ಹಂಸ-ಕ್ಷೀರ ನ್ಯಾಯ ಅಂದರೇನು ?
ಮಹೇಶ್ ರವರದು ಸರಿಯಾದ ಉತ್ತರ.
ಇಲ್ಲಿ ಹಾಲೆಂದರೆ ಸರಿಯಾದುದು, ಅಂದರೆ ಸತ್ಯ... ನೀರು ಎಂದರೆ ತಪ್ಪಾದುದು, ಅಂದರೆ ಸುಳ್ಳು.