Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಬೀರು ( ಎಳ್ಳು ಬೀರು ) ಅಂದರೇನು?

August 13, 2007 - 2:03pm — mahesha

ಅರಿತೊರು ಹೇಳಿರಿ!

‹ 'ಸಹೋದರಿ' ಸರಿಯೇ? firefox tab, keyboard tabಗಳಿಗೆ ಕನ್ನಡ ಪದಗಳು ›
  • ಸಾಹಿತ್ಯ, ಭಾಷೆ
Ornamental seperator
  • Login or register to post comments
  • 360 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 13, 2007 - 2:21pm — ವೈಭವ

ಉ: ಬೀರು ( ಎಳ್ಳು ಬೀರು ) ಅಂದರೇನು?

ವೈಭವ's picture

ಕೊಳಂಬೆಯವರ ನುಡಿಗಂಟು ನೋಡಿದೆ. ಅದು ಬೀರು ಅಲ್ಲ ಬೀಱು.

ಬೀಱು ಅಂದ್ರೆ ಹರಡು, ಎಸೆತ ಎಂಬ ತಿಳಿವು ಇವೆ.

ಇಲ್ಲಿ (ಎಳ್ಳು ಬೀರು) ಹರಡು ಸರಿಹೊಂದಬಹುದು ಅನ್ಸುತ್ತೆ.

  • Login or register to post comments
  • link
  • Email this ಪ್ರತಿಕ್ರಿಯೆ
August 13, 2007 - 2:32pm — mahesha

ಉ: ಬೀರು ( ಎಳ್ಳು ಬೀರು ) ಅಂದರೇನು?

mahesha's picture

ಬೀಱು = ವಿತರಣೆ, distribution, ದಾನ, ಪ್ರದಾನ, ಹೀಗೂ ತಿಳಿವು ಬರುವುದಲ್ಲವೇ?

ಬೀಱು = to distribute!

  • Login or register to post comments
  • link
  • Email this ಪ್ರತಿಕ್ರಿಯೆ
August 13, 2007 - 4:13pm — kpbolumbu

ಉ: ಬೀರು ( ಎಳ್ಳು ಬೀರು ) ಅಂದರೇನು?

kpbolumbu's picture

ಇಲ್ಲಿ 'ಬೀರು' ಎಂದರೆ 'ದಾನ'. ಎಳ್ಳು ಬೀರು'ವುದರ ಬಗ್ಗೆ ಒಂದು ಸೊಗಸಾದ ವ್ಯಾಖ್ಯಾನವೇ ಇಲ್ಲಿದೆ.
______________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
August 13, 2007 - 4:40pm — HV SURYANARAYAN...

ಉ: ಬೀರು ( ಎಳ್ಳು ಬೀರು ) ಅಂದರೇನು?

HV SURYANARAYANA SHARMA's picture

ನೀವುಗಳು ಹೇಳಿರುವ ಯಾವುದೂ ಸರಿಯಲ್ಲ ಎಳ್ಳು ಬೀರು ಎಂದರೆ ಎಳ್ಳಿನಿಂದ ತಯಾರಿಸಿದ ಮೆದು ಪಾನಿಯ 'ಎಳ್ಳು ಬೀರ್'

  • Login or register to post comments
  • link
  • Email this ಪ್ರತಿಕ್ರಿಯೆ
August 13, 2007 - 6:46pm — mahesha

ಉ: ಬೀರು ( ಎಳ್ಳು ಬೀರು ) ಅಂದರೇನು?

mahesha's picture

Smiling ದೊಡ್ಡ ಬುದ್ದಿ

ಇದು ಇಂಗಲೀಸ್ beer ಅಲ್ಲ.. ಸದಾಸಿವಂಗೆ ಅದೇ ಗ್ಯಾನ!! Smiling ( ತಮಾಸೆ )

ಇದು ಬೀಱು; ಕೊಳಂಬೆ ಅವರ ನಿಗಂಟು ನೋಡಿರಿ.

  • Login or register to post comments
  • link
  • Email this ಪ್ರತಿಕ್ರಿಯೆ
August 13, 2007 - 6:50pm — mahesha

ಉ: ಬೀರು ( ಎಳ್ಳು ಬೀರು ) ಅಂದರೇನು?

mahesha's picture

ಬೊಳುಂಬು ಅಯ್ಯ

ನೋಡಿ, ನಮ್ಮ ಕಂನಡದಲ್ಲೇ ದಾನ/ವಿತರಣೆ ಇದಕ್ಕೆ ಒರೆಯುಂಟು. ನಾವು ಇದಂನು ಊ ಏಡುಗಳಿಂದ ನಡೆಸಿಕೊಂಡು ಬಂದೀವಿ.
ಎಳ್ಳು ಬೀರೋದು ಅಂನೋ ನುಡಿಗಟ್ಟಿಂದ 'ಬೀರು' ಹಾಗಾ ಉಳಿದುಕೊಳ್ತು. ಇದಲ್ಲದೇ ಹೋಗಿದ್ರೆ ಅದೂ ಹಳಗನ್ನಡ ಆಗಿ ಹೋಯ್ತಿತ್ತು.

"ಕಂಪು ಬೀರು" ಇದು ಈ ಬೀಱು ಏ

  • Login or register to post comments
  • link
  • Email this ಪ್ರತಿಕ್ರಿಯೆ
August 13, 2007 - 7:24pm — kpbolumbu

ಉ: ಬೀರು ( ಎಳ್ಳು ಬೀರು ) ಅಂದರೇನು?

kpbolumbu's picture

ಮಹೇಶ,
ಹಳಗನ್ನಡ ಎಂದೇಕೆ ಹೇಳುತ್ತೀರಿ, ಅದು 'ಹಳೆಗನ್ನಡ'ವಲ್ಲವೇ?
ಅಂದ ಹಾಗೆ ಊ= 'ಹಲವು' ?

ಶ್ರೀಮಾನ್ ಸೂರ್ಯನಾರಾಯಣ,
ನೀವು ಎಳ್ಳಿನಿಂದ 'ಬೀರು' ತಯಾರಿಸುವ ವಿದ್ಯೆಯನ್ನು ತಿಳಿದಿರತಕ್ಕಂಥವರಾಗಿದ್ದರೆ ನಮಗೂ ತಿಳಿಸಿಕೊಡತಕ್ಕಂಥವರಾಗಿ.
______________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
August 13, 2007 - 7:41pm — mahesha

ಉ: ಬೀರು ( ಎಳ್ಳು ಬೀರು ) ಅಂದರೇನು?

mahesha's picture

ಸರಿಯಾಗಿ ಹೇಳಬೇಕೆಂದ್ರೆ ಅದು ಹೞಗನ್ನಡ/ಪೞಗನ್ನಡ/ಹೞೆಗನ್ನಡ/ಪೞೆಗನ್ನಡ (ಇವೆಲ್ಲ ಸರಿ).

http://dsal.uchicago.edu/cgi-bin/philologic/getobject.pl?c.1:1:1415.burr...
Ka. par̤a, par̤e old, worn-out, ancient; par̤atu that is old, worn out, faded or decayed; par̤asu to become old or worn out, decay, go to ruin, be spoiled; par̤eyaṃ old man.

ಹೞತು/ಹೊಸದು

ಇನ್ನು ಊ ಬಗ್ಗೆ ನಂಮ conceptulization ಊ ಸುನಿಲ ಒಂದು ದೊಡ್ಡ ಬರೆವನ್ನೇ ಬರೆದಿಪನು.

ಊ/ಉದು = ಯಾವುದೋ/something
ಉಲ್ಲಿ = ಎಲ್ಲೋ/somewhere
ಉವನು = ಯಾರೋ/somemale
.....ಮುಂತಾದವು [ ಕಿಟ್ಟಲ್ ಬಿಯಗರಣ/ವ್ಯಾಕರಣ, ಕವಿರಾಜಮಾರ್ಗ ನೋಡಿರಿ ] ( ಈ ಸಂಗತಿ ತೊಲ್ಕಾಪ್ಪಿಯಮಲ್ಲೂ ಇದೆಯಂತೆ )

ಈ ಬಗ್ಗೆ ನಾನೊಂದು ಬ್ಲಾಗು ಬರೆದಿರುವೆನು?( ಹುಡುವೆನು, ಸಿಗದಿದ್ದರೆ ಒಂದು ಬರೆದರಾಯಿತು )

  • Login or register to post comments
  • link
  • Email this ಪ್ರತಿಕ್ರಿಯೆ
August 14, 2007 - 9:51am — HV SURYANARAYAN...

ಉ: ಬೀರು ( ಎಳ್ಳು ಬೀರು ) ಅಂದರೇನು?

HV SURYANARAYANA SHARMA's picture

ದಕ್ಶಿಣ ಕನ್ನಡ ಜಿಲ್ಲೆಯಲ್ಲಿ ದೊರೆಯುತ್ತದೆ, ಕುಡಿದು ಆನಂದಿಸಿ, ಆದರೆ ಇದು ಮಾದಕ ಪಾನೀಯವಲ್ಲ, ನಿಮಗೆ ನಿರಾಸೆಯಾಗಿದ್ದರೆ ಕ್ಷಮಿಸಿ

  • Login or register to post comments
  • link
  • Email this ಪ್ರತಿಕ್ರಿಯೆ
August 14, 2007 - 12:21pm — Sunil Jayaprakash

ಉ: ಬೀರು ( ಎಳ್ಳು ಬೀರು ) ಅಂದರೇನು?

Sunil Jayaprakash's picture

ಬೊಳಂಬು, ನಿಮಗೆ ಈ ವಿಷಯದಲ್ಲಿ ಆಸಕ್ತಿಯಿದೆ ಎಂದು ಭಾವಿಸಿ, "ಉ/ಊ" ಪದದ ಬಗ್ಗೆ ನಡೆದ ಚರ್ಚೆಯ ಕೊಂಡಿಯನ್ನು ನೀಡುತ್ತಿದ್ದೇನೆ. ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ. ತುಸು ಮಗುಮ್ಮಾಗಿತ್ತು ಆ ಚರ್ಚೆ. ಇನ್ನು ಹಳ(ಳೆ)ಗನ್ನಡದ ಬಗ್ಗೆ ಈಗಾಗಲೇ ಮಹೇಶ ಹೇಳಿರುವನು. ನೀವು ನಿಮ್ಮ ಅನುಮಾನ ಹೊರಗೆಡವಿದ್ದು ನಿಜಕ್ಕೂ ತಪ್ಪಲ್ಲ. ನಾವುಗಳೂ ಕೂಡ ಹೀಗೆ ಚರ್ಚೆ ಮಾಡುತ್ತಲೇ ಕನ್ನಡ ಬಗೆಗಿನ ಅನೇಕ ತಪ್ಪು ತಿಳಿವಳಿಕೆಯನ್ನು ಹತ್ತಿಕ್ಕುತ್ತಿದ್ದೇವೆ. ನನಗನ್ನಿಸುವ ಮಟ್ಟಿಗೆ, ಕನ್ನಡದ ಬಗೆಗಿನ ಅನೇಕ ತಪ್ಪು ತಿಳಿವಳಿಕೆಗಳಲ್ಲಿ ಎದ್ದು ಕಾಣುವುದು, "ಉ ಸೇರಿಸಿದರೆ ಕನ್ನಡ ಪದ ಆಗತ್ತೆ ಎಂಬುದು". ಟೇಬಲ್-ಟೇಬಲು, ಪೆನ್-ಪೆನ್ನು, ಬಾಲ್-ಬಾಲು. ಪದಗಳನ್ನು ಕನ್ನಡವಾಗಿಸಬೇಕಾದರೆ(ಅಂದರೆ ತಪ್ಪಾಗಿ ಕನ್ನಡೀಕರಣ) ಮಾಡಬೇಕಾದರೆ ಉ ಸೇರಿಸಿ ಅಂತ ಹೇಳುವುದು ತಪ್ಪು.

  • Login or register to post comments
  • link
  • Email this ಪ್ರತಿಕ್ರಿಯೆ
August 14, 2007 - 12:42pm — HV SURYANARAYAN...

ಉ: ಬೀರು ( ಎಳ್ಳು ಬೀರು ) ಅಂದರೇನು?

HV SURYANARAYANA SHARMA's picture

ಹಾಗಾದರೆ ಇಗೋ ಕನ್ನಡದ ವೆಂಕಟಸುಬ್ಬಯ್ಯನವರು ಹೇಳಿದುದು ತಪ್ಪೇ ? ('ಉ' ಸೇರಿಸಿ ಇಂಗ್ಲಿಷ್ ಪದಗಳನ್ನು ಕನ್ನಡಪದಗಳನ್ನಾಗಿಸಬಹುದೆಂದು ತಿಳಿಸಿರುತ್ತಾರೆ) ತೆಲುಗಿನವರೂ ಈ ರೀತಿ ಮಾಡುತ್ತಿದ್ದಾರೆ.

  • Login or register to post comments
  • link
  • Email this ಪ್ರತಿಕ್ರಿಯೆ
August 14, 2007 - 1:09pm — mahesha

ಉ: ಬೀರು ( ಎಳ್ಳು ಬೀರು ) ಅಂದರೇನು?

mahesha's picture

ಸುನಿಲ

ಟೇಬಲ್ => ಟೇಬಲು
ಕಲ್ => ಕಲ್ಲು != ಕಲು
ಹುಲ್ => ಹುಲ್ಲು != ಹುಲು
ನೇಗಲ್ => ನೇಗಲು ! = ನೇಗಲ್ಲು

ಇದಕ್ಕೂ ಒಂದು ಕಟ್ಟಳೆ ಇದೆ. [ ಕಿಟ್ಟಲ್ ಬಿಯಗರಣ ]

  • Login or register to post comments
  • link
  • Email this ಪ್ರತಿಕ್ರಿಯೆ
August 14, 2007 - 10:00am — muralihr

ಉ: ಬೀರು ( ಎಳ್ಳು ಬೀರು ) ಅಂದರೇನು?

muralihr's picture

ಥ್ಯಾ೦ಕ್ಸೂ ! ದೇವರು ನಿಮ್ಗೇ ಎಳ್ಳಷ್ಟು ಕಷ್ಟ ಕೊಡದೆ ಚೆನ್ನಾಗಿಟ್ಟಿರಲಿ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಕ್ರಾಂತಿ
  • ನಾ ಕಂಡ ಚೆನ್ನೈ
  • ಯಾವ ಕನ್ನಡ ಸಿನಿಮಾ ನೋಡಲಿ?
  • ಕರ್ನಾಟಕದಲ್ಲೇ ಎಳ್ಳು-ಬೆಲ್ಲಕ್ಕೆ ಎಳ್ಳು-ನೀರು?
  • ಹಂಸ-ಕ್ಷೀರ ನ್ಯಾಯ ಅಂದರೇನು ?
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator