ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ಕರ್ನಾಟಕ ರಕ್ಷಣಾ ವೇದಿಕೆ - ಒಂದು ಹೊಸ ದಿಗಂತ

August 14, 2007 - 10:23am — ಹಿರಣ್ಯಾಕ್ಷ

ಸಮಸ್ತ ಕನ್ನಡಿಗರಲ್ಲಿ,

ಕನ್ನಡವೆ ಜಾತಿ, ಕನ್ನಡವೆ ಧರ್ಮ, ಕನ್ನಡವೇ ದೇವರು ಎಂದು ಪ್ರತಿಪಾದಿಸುತ್ತ;
ಕನ್ನಡಿಗರಲ್ಲಿ ಜಾಗೃತಿ ಮೂಡಿಸುತ್ತಿರುವ ಏಕೈಕ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ (ಕ.ರ.ವೇ).

ಕ.ರ.ವೇ. ಇಲ್ಲಿಯವರೆವಿಗು ಮಾಡಿರು ಸಾಧನೆ ಗಳ ಪತ್ರಿಕಾ ವರಧಿ, ದೃಶ್ಯ ಚಿತ್ರಗಳಿಗಾಗಿ,
ಈ http://www.karave.blogspot.com/ ಕೊಂಡಿಗೆ ತಾಗಿಕೊಳ್ಳಿರಿ.

ಕ.ರ.ವೇ ಯ ಅದಿಕೃತ ಅಂತರ್ಜಾಲ ತಾಣವನ್ನು ವೀಕ್ಷಿಸಲು ಈ
http://www.karnatakarakshanavedike.org/ ಗೆ ತಾಗಿಕೊಳ್ಳಿರಿ.

ಹಾಗೆ, ನಿಮ್ಮ ಮುಕ್ತ ಮನಸ್ಸಿನ ಚರ್ಚೆಗಾಗಿ, ಓರ್ಕುಟ್ ನಲ್ಲಿ ಅಧಿಕೃತ
ಸಮುಧಾಯಕ್ಕೆ ನೊಂದಾಯಿಸಿಕೊಳ್ಳಿ. ಸಮುಧಾಯಕ್ಕಗಿ ಇಲ್ಲಿ
http://www.orkut.com/Community.aspx?cmm=27283082
ತಾಗಿಕೊಳ್ಳಿರಿ

ಇಂತಿ
ಹಿರಣ್ಯಾಕ್ಷ

‹ ಬಸವ ಜಯಂತಿಗೆ ರಜೆ! ಬೆಳಗಾವಿ ಹೆಸರು ಬದಲಾವಣೆಗೆ ಕೇಂದ್ರ ಸರಕಾರ ನಕಾರ, ಇದು ನ್ಯಾಯವೇ? ›
  • ರಾಜಕೀಯ
~.~
  • Login or register to post comments
  • 447 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 14, 2007 - 10:48am — mahesha

ಉ: ಕರ್ನಾಟಕ ರಕ್ಷಣಾ ವೇದಿಕೆ - ಒಂದು ಹೊಸ ದಿಗಂತ

mahesha's picture

ಹಿರಣ್ಯಾಕ್ಷ Smiling

ಕರವೇ ಬಗ್ಗೆ ಬರೆದಿರುವಿರಿ, ಅದಕ್ಕೆ ನಿಮಗೆ ಈ ಸಲಹೆ

ವರಧಿ ಅಲ್ಲ ವರದಿ
ದೃಶ್ಯ ಚಿತ್ರವನ್ನು ಬರೀ ಚಿತ್ರ ಎಂದರೆ ಸಾಕಯ( ಶ್ರಾವ್ಯ ಚಿತ್ರ ಇರುವುದಿಲ್ಲ. ಎಲ್ಲ ಚಿತ್ರಗಳೂ ಬರೀ ದೃಶ್ಯವೇ )
ಅದಿಕೃತ ಅಲ್ಲ ಅಧಿಕೃತ
ಸಮುಧಾಯ ಅಲ್ಲ ಸಮುದಾಯ

ಸಾಧನೆ ಗಳ ಅಲ್ಲ ಸಾಧನೆಗಳ ( ಗಳ ಅಂದ್ರೆ ಬೊಂಬು-ಗಳ ಅಂತ ತಿಳಿವು )
ಇಲ್ಲಿಯವರೆವಿಗು ಇದು ಇಲ್ಲಿವರೆಗೂ? ಅಲ್ವಾ? ಇಲ್ಲಿವರೆವಿಗು ಅಂದ್ರೆ?

ತಾಗಿಕೊಳ್ಳಿರಿ ಅಂದರೆ?

"ಹೊಸ ದಿಗಂತ" ಅಂದರೇನು? ( = new horizon? )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 12:15pm — ಹಿರಣ್ಯಾಕ್ಷ

ಉ: ಕರ್ನಾಟಕ ರಕ್ಷಣಾ ವೇದಿಕೆ - ಒಂದು ಹೊಸ ದಿಗಂತ

ಹಿರಣ್ಯಾಕ್ಷ's picture

ಮಹೇಶ್,

ನನ್ನಿ

ಇಂತಿ
ಹಿರಣ್ಯ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೈರುತ್ಯ ರೈಲ್ವೇ ವಲಯದ ಕನ್ನಡ ವಿರೋಧಿ ನಿಲುವಿನ ವಿರುದ್ಧ ಕ.ರ.ವೇ ಪ್ರತಿಭಟನೆ
  • ಶನಿವಾರವಾಡದ ಸುಂದರ ಸಂಜೆ
  • ಕನ್ನಡಿಗರಿಗೆ ಇಂಗ್ಲೀಷ್, ಹಿಂದಿ ಅಥವ ತಮಿಳ್ !!
  • 'ಮೋರೆ'ಗೆ ಕಪ್ಪು ಬಳಿದರು
  • ಕನ್ನಡದಲ್ಲಿ ಒರ್ಕುಟು ಬೇಕಾ?
Syndicate content

ಲೇಖಕರು

ಹಿರಣ್ಯಾಕ್ಷ's picture

ಪೂರ್ಣ ಹೆಸರು
ಹಿರಣ್ಯಾಕ್ಷ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಗೂದೆ ಹಣ್ಣು
  • ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ಕನ್ನಡದಲ್ಲಿ ಓಸಿಆರ್‍ ಇದೆಯೇ?
  • ಪೊನ್
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator