ಡೆಡ್ಲಿ ಕಾಂಬಿನೇಶನ್ ಮತ್ತು ಇಡ್ಲಿ ಕಾಂಬಿನೇಶನ್..
ಅಮೆರಿಕದ ಜಂಕ್‌ಫುಡ್‌ಗಿಂತ ನಮ್ಮ ಭಾರತೀಯ ಭಕ್ಷ್ಯಭಂಡಾರದಲ್ಲಿ ಕಂಡುಬರುವ ಕಾಂಬಿನೇಶನ್ಸೇ ಮಹದಾನಂದವನ್ನು ಕೊಡುವಂಥವು ಎಂದು ನನ್ನ ಅಂಬೋಣ. ಜಿಲೇಬಿಯನ್ನು ಮೊಸರಲ್ಲಿ ಅದ್ದಿ ತಿನ್ನುವುದಿರಲಿ, ಒಬ್ಬಟ್ಟಿಗೆ ಬಿಸಿ ಹಾಲು ಅಥವಾ ತೆಂಗಿನಕಾಯಿ ರಸ ಸುರಿದು ಸವಿಯುವುದಿರಲಿ ಅಥವಾ ಬೇರೇನೂ ಬೇಡವಾದರೆ ಬಿಸಿಬಿಸಿಅನ್ನಕ್ಕೆ ಒಂಚೂರು ತುಪ್ಪ ಮತ್ತು ತಾಜಾ ಆಗಿ ತಯಾರಿಸಿದ ಚಟ್ನಿಪುಡಿ ಕಲಸಿ ಚಪ್ಪರಿಸುವುದಿರಲಿ - ಸಂಯೋಗದ ರಸಪಾನ ಅದೆಷ್ಟು ಆಪ್ಯಾಯಮಾನ!
ಅಂದಹಾಗೆ ನಿಮ್ಮ ನೆಚ್ಚಿನ ಕಾಂಬಿನೇಶನ್ ಯಾವುದು?
ಎಂದು ಕೇಳುತ್ತಾರೆ ಶ್ರೀವತ್ಸ ಜೋಷಿ...ವಿಚಿತ್ರಾನ್ನ ಅಂಕಣದಲ್ಲಿ...ಹೇಳುತ್ತೀರಾ?

- Login or register to post comments
- 305 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: