ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಇವುಗಳ ಕೂಡುಒರೆ/ಸಮಾಸದ ಬಗೆ/ವಿಧ ತಿಳಿಸಿ ?

August 15, 2007 - 2:56pm — ವೈಭವ

೧) ಮರಗಾಲು
೨) ಹತ್ತಾರು
೩) ಅರಿಕೆನಾಯಕ
೪) ಮಲ್ಲಿಗೆಹೂವು
೫) ಮೂಗೇಟು( moogEtu)
೬) ನೂರಡಿ
೭) ಒಳ್ಳೆಗೆಳೆಯ

‹ ರೆಗೆಣಜಾ ರಡಾಂಭ ಕಸ್ತಪು ಅಂದರೆ ಏನು ಆಡುಗನ್ನಡ/ಗ್ರಾಂಥಿಕ ಕನ್ನಡ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 388 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 15, 2007 - 11:33pm — mahesha

ಉ: ಇವುಗಳ ಕೂಡುಒರೆ/ಸಮಾಸದ ಬಗೆ/ವಿಧ ತಿಳಿಸಿ ?

mahesha's picture

ನನಗೆ ಸಮಾಸ ಬಿಡಿಸೋದು ಅಲುವಾಟ ತಪ್ವೋಗಿದೆ. ಒಂದು ಕೈನೋಡ್ತೀನಿ.. Smiling

ಮರಗಾಲು = ಮರದ ಕಾಲು( ಮರಕ್ಕಿರುವ ಕಾಲಲ್ಲ Smiling ) = ಮರದಿಂದ ಮಾಡಿರುವ ಕಾಲು ಇಲ್ಲಿ ಮರ ಅನ್ನೋದು ಗುಣವಾಚಕ ಅದಕ್ಕೆ ಇದು ಕರ್ಮಧಾರಯ!

ಹತ್ತಾರು = ಹತ್ತು ಇಲ್ವೇ ಆರು = ದ್ವಿಗು;ದ್ವಂದ್ವ( ದ್ವಂದ್ವ ಸರಿ ಅನ್ನಿಸ್ತದೆ )

ಅರಿಕೆನಾಯಕ = ಅರಿಕೆಯ/ಅರಿಕೆಗೆ ನಾಯಕ = ತತ್ಪುರುಷ; ಅರಿ ಸಮಾಸ ( ಅರಿಕೆ ಕನ್ನಡ, ನಾಯಕ ಸಕ್ಕದ )
ಮಲ್ಲಿಗೆಹೂವು = ಮಲ್ಲಿಗೆಯ ಹೂವು = ತತ್ಪುರುಷ
ಮೂಗೇಟು = ಇದು ಏಟಗಳಲ್ಲಿ ಒಂದು ಬಗೆ, ಇಲ್ಲಿ ಮೂಗ್ ಇದು ಒಂದು ಗುಣವಾಚಕ ಅದಕ್ಕೆ ಕರ್ಮಧಾರಯ

ನೂರಡಿ = ನೂರು + ಅಡಿ = ದ್ವಿಗು

ಒಳ್ಳೆಗೆಳೆಯ = ಒಳ್ಳೆಯ ಗೆಳೆಯ = ಒಳ್ಳೆಯ ಗುಣವಾಚಕ = ಕರ್ಮಧಾರಯ

ಸರಿಯಾ?? ( ಪಾಪ ಹಲವರಿಗೆ ಇದು boring Smiling )

ಸರಿ ಇವಕ್ಕೆ ಹೇಳಪ್ಪ..!!

ಅತ್ಯಂತ, ಹಲವಣ್ಣು, ಕಡೆಗಣ್ಣು, ಬಾನಂಚು, ಮೇಲ್ಗೈ, ತುಂಟಾಟ!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 17, 2007 - 4:33pm — mahesha

ಉ: ಇವುಗಳ ಕೂಡುಒರೆ/ಸಮಾಸದ ಬಗೆ/ವಿಧ ತಿಳಿಸಿ ?

mahesha's picture

ಅಯ್ಯೋ ಮಾರಾಯ್ರೆ....

ಇದಕ್ಕೆ ಸರಿತಪ್ಪ ಎದು ಅಂತ ಹೇಳವ್ವಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 17, 2007 - 6:00pm — ಸಂಗನಗೌಡ

ಉ: ಇವುಗಳ ಕೂಡುಒರೆ/ಸಮಾಸದ ಬಗೆ/ವಿಧ ತಿಳಿಸಿ ?

ಸಂಗನಗೌಡ's picture

ಹಲವು ಹಣ್ಣು - ಹಲವಣ್ಣು
ಕಡೆ ಕಣ್ಣು - ಕಡೆಗಣ್ಣು
ಬಾನ ಅಂಚು - ಬಾನಂಚು
ಮೇಲ್ ಕೈ - ಮೇಲ್ಗೈ
ತುಂಟ ಆಟ - ತುಂಟಾಟ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 17, 2007 - 6:32pm — mahesha

ಉ: ಇವುಗಳ ಕೂಡುಒರೆ/ಸಮಾಸದ ಬಗೆ/ವಿಧ ತಿಳಿಸಿ ?

mahesha's picture

ಅಯ್ಯೋ ಮಾರಾಯ!!

ವಿಗ್ರಹ ಮಾಡಿ ಸಮಾಸದ ಹೆಸರು ಹೇಳಬೇಕು!!

ನೀವು ಸಮಾಸದ ಹೆಸರೇ ಹೇಳಿಲ್ಲ, ಅದೇ ಮುಕ್ಯ!

"ಇವುಗಳ ಕೂಡುಒರೆ/ಸಮಾಸದ ಬಗೆ/ವಿಧ ತಿಳಿಸಿ ?" ಅಂತ ಇರೋದು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೂಗೇಟು
  • ಇವುಗಳ ತಿಳಿವು/ಅರ್ತ ಏನು?
  • ಅನುಭವ, ಅನುಭಾವ, ಅನುಭೂತಿ?
  • ಲಾಲ್ ಬಾಗ್ ನ ಹಕ್ಕಿಗಳು
  • ಸಂಪದ ಡಿಸೈನಿನಲ್ಲಿ ಒಂದಷ್ಟು ಬದಲಾವಣೆಗಳು
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಕಿರು ಜಲಪಾತ

ಗುಂಡ್ಯ-ಸಕಲೇಶಪುರ ದಾರಿಯಲ್ಲಿ ಸಿಗುವ ಅಸಂಖ್ಯ ಜಲಪಾತಗಳಲ್ಲಿ ಒಂದು.
(ಚಿತ್ರ: ವಸಂತ ಕಜೆ)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಹೆಂಗಸರಲ್ಲಿ ಇರವ ಕನ್ನಡತನದ ಅರಿವಿನ ಕೊರತೆ
  • ಹಲತನದ ಉಳಿಕೆ - ಅನಂತಮೂರ್ತಿಯವರ ಬರಹ
  • ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
  • ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
  • ಕೆಲವು ಸಂಖ್ಯಾವಾಚಿಗಳು ಹಾಗೂ ಅವುಗಳ ಸಾಧಿತ ಪದಗಳು
  • `ಡ'ಕಾರದ ಹೆಸರುಗಳಿದ್ದರೆ ಹೇಳಿ...
  • ಬರಹ ಹೇಳಿಕೊಡಿ, ನುಡಿ ಬೇಡ.. !
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 9:43pm
  • kalpana
    ಉ: ಹೆಂಗಸರಲ್ಲಿ ಇರವ ಕನ್ನಡತನದ ಅರಿವಿನ ಕೊರತೆ
    August 28, 2008 - 9:38pm
  • srivathsajoshi
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 9:10pm
  • cmariejoseph
    ಉ: ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
    August 28, 2008 - 9:09pm
  • ASHOKKUMAR
    ಉ: ಐಪಿಟಿವಿ:ಅಂತರ್ಜಾಲ ಮೂಲಕ ದೂರದರ್ಶನ
    August 28, 2008 - 9:04pm
  • ASHOKKUMAR
    ಉ: ಕನ್ನಡ ವಿಕಿಪೀಡಿಯಾ
    August 28, 2008 - 8:44pm
  • ASHOKKUMAR
    ಉ: ಬಂಗಾರದ ಅರಮನೆ
    August 28, 2008 - 8:40pm
  • cmariejoseph
    ಉ: ಕನ್ನಡ ವಿಕಿಪೀಡಿಯಾ
    August 28, 2008 - 8:34pm
  • spkolle
    ಉ: ಬಂಗಾರದ ಅರಮನೆ
    August 28, 2008 - 8:13pm
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೨
    August 28, 2008 - 8:01pm
ಇನ್ನಷ್ಟು


ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator