ಅಮೃತಧಾರೆ ಸಬ್ ಟೈಟಲ್ಸ್
ನಿನ್ನೆ ಮುಂಬೈಯಲ್ಲಿ ಅಮೃತಧಾರೆ ಚಿತ್ರ ವೀಕ್ಷಿಸಿದ ಕೊನೆಗೆ, ಸಬ್ ಟೈಟಲ್ಸ್ ಕ್ರೆಡಿಟ್ಸ್ ನಮ್ಮ ಬಳಗದ ಓಎಲ್ಎನ್ ರವರಿಗೆ ಎಂದು ತಿಳಿದು ಆಶ್ಚರ್ಯವೇನೂ ಆಗಲಿಲ್ಲ ಬದಲಿಗೆ, ಇದು ಅವರು ಅಧ್ಯಕ್ಷರಾಗಿರುವ ಭಾಷಾಂತರ ಅಕಾಡೆಮಿಯ assignment ಇರಬಹುದೇ ಎಂದು ಅನುಮಾನವುಂಟಾಯ್ತು....

- Login or register to post comments
- 662 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಅಮೃತಧಾರೆ: ಎರಡು ತಿದ್ದುಪಡಿ, ಒಂದು ಕುತೂಹಲ
ಕ್ರೆಡಿಟ್ ಗಳನ್ನೂ ಗಮನಿಸಿ ಗುರುತಿಸಿದ್ದಕ್ಕೆ ರೋಹಿತ್ ಅವರಿಗೆ ಧನ್ಯವಾದಗಳು.
೧. ಅನುವಾದ ಅಕಾಡೆಮಿ ಹುಟ್ಟುವ ಮೊದಲೇ ಒಪ್ಪಿದ್ದ ಕೆಲಸ ಅದು. ಅಕಾಡೆಮಿಗೂ ಅದಕ್ಕೂ ಸಂಬಂಧವಿಲ್ಲ. ನಾಗತಿಹಳ್ಳಿಯವರ ಗೆಳೆತನದ ಕೋರಿಕೆಗೆ ಒಪ್ಪಿ ಮಾಡಿದ ಕೆಲಸ.
೨. ನಾನು ಅನುವಾದ ಅಕಾಡೆಮಿ ಅಧ್ಯಕ್ಷ ಅಲ್ಲ, ಸದಸ್ಯ ಮಾತ್ರ.
೩. ಇಂಗ್ಲಿಶಿನ ಉಪಶೀರ್ಷಿಕೆಗಳು ಅರ್ಥವಾಗುವಂತಿದ್ದವೇ, ಸರಿಯಾಗಿದ್ದವೇ ಎಂದು ತಿಳಿಯುವ ಕುತೂಹಲ.
ಅಧಾ ಸಬ್ ಟೈಟಲ್ಸ್ ಬಗ್ಗೆ
ಓಎಲ್ಎನ್ರವರೆ,
ತಮ್ಮ ಕರ್ತೃತ್ವವಿರುವ ಕೆಲಸವೆಂದರೆ ಕೇಳಬೇಕೇ...
ಮತ್ತೆ ಕೆಲ ದಿನದಳಿಂದ ಕೇಳಬೇಕೆಂದಿದ್ದೆ....ವಿಮರ್ಶೆಯ ಪರಿಭಾಷೆ ತಮ್ಮ ಕೃತಿಯೇ ಅಲ್ಲವೇ..
ಅಧಾ-ಹೌದು
ಹೌದು. ೧೯೮೩ರಲ್ಲಿ ಮೊದಲು ಪ್ರಕಟವಾಯಿತು. ೧೯೯೮ರಲ್ಲಿ ವಿಸ್ತೃತ ಆವೃತ್ತಿ ಬಂತು.