M F Hussain ಅನ್ನುವ ಹುಚ್ಚನ ಚಿತ್ರ
http://www.hindujagruti.org/activities/campaigns/national/mfhussain-camp...
ಇದಕ್ಕೆ ನಮ್ಮ ಬುದ್ದಿಜೀವಿಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಬೋಗಳೆ ಬಿಡೊ ಇವರು ಯೆನನ್ನುತ್ತಾರೆ?

- Login or register to post comments
- 618 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: M F Hussain ಅನ್ನುವ ಹುಚ್ಚನ ಚಿತ್ರ
ನಿಜಕ್ಕೂ ಈ ಹುಸೇನ್ ಮಹಾಶಯ ತಿಕ್ಕಲು ಕಲಾವಿದನೇ ಸರಿ... ಹಿಂದುಗಳ ನಂಬಿಕೆಯನ್ನು humiliate (ಆತನ ಅಭಿಪ್ರಾಯದ ಪದವೇ) ಮಾಡುವ ಆತನ ಕೃತ್ಯವನ್ನು ಸಮರ್ಥಿಸುವುದಾದರೂ ಹೇಗೆ? ಇದನ್ನೆಲ್ಲಾ ವಿಪರೀತ ಅಂತ ವಿರೋಧಿಸಲಿಕ್ಕೆ ನಾವು ಮತಾಂಧರೇ ಆಗಬೇಕಿಲ್ಲ, ಢೋಂಗಿ ಜಾತ್ಯಾತೀತರಾಗದಿದ್ದರೆ ಸಾಕು!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
ಉ: M F Hussain ಅನ್ನುವ ಹುಚ್ಚನ ಚಿತ್ರ
ಇದೇ ಕೆಲಸವನ್ನು ಕೆಲವು ಹಿಂದು ಹುಡುಗರು ಮಡಲು ಶುರು ಮಾಡಿಕೊಂಡಿದ್ದಾರೆ. ಯೇಕೆಂದರೆ ಈ ಹುಚ್ಚನ ಹಾಗೆ ಹೆಸರುವಾಸಿ ಆಗಲು. ಆತ ಮುಸ್ಲಿಮ್ ಆಗಿರಲಿ ಹಿಂದು ಆಗಿರಲಿ ಅಥವಾ ಇನ್ನುಯಾವನೇ ಆಗಿರಲಿ ಇನೂಬ್ಬರ ಭಾವನೆ ಹೀಗೆ ಘಾಸಿಗೊಳಿಸೊದು ತಪ್ಪು. ಆತ ಸ್ವಲ್ಪ ವಿಕರ್ತ ಕಾಮಿ ಇರಬೇಕು ಅನ್ನಿಸುತ್ತೆ. ಹೆಸರಿಗಾಗಿ ಗಿಮಿಕ್ ಮಾಡೊ ಮಂಡ. ಆತನ್ನನ್ನು ವೈಭವೀ ಕರಿಸುವ ಕೆಲವು ಮಾಧ್ಯಮಗಳದ್ದು ತಪ್ಪು ಇವೆ.