Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ಒರ್ವಿಯ್ ಒರ್ವಿರ್‍, ಒರ್ವೆಂ, ಒರ್ವೆವು

August 22, 2007 - 8:02pm — mahesha

ಒರ್ವಂ, ಒರ್ವಳ್, ಒರ್ವರ್‍, ( ಒರ್ದು?, ಒರ್ವು? )
ಒರ್ವಿಯ್, ಒರ್ವಿರ್‍
ಒರ್ವೆಂ, ಒರ್ವೆವು

ಇವು ಏನು ಗೊತ್ತ?

‹ ವ್ಯಾಕರಣ : ಕೆಂದೆಳನೀರು ತೆರ ಮತ್ತು ತರ ಇವುಗಳ ನಡುವಿನ ಬೇರೆತನವೇನು? ›
  • ವ್ಯಾಕರಣ
Ornamental seperator
  • Login or register to post comments
  • 505 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 22, 2007 - 8:52pm — ವೈಭವ

ಉ: ಒರ್ವಿಯ್ ಒರ್ವಿರ್‍, ಒರ್ವೆಂ, ಒರ್ವೆವು

ವೈಭವ's picture

ಒರ್ವಂ, ಒರ್ವಳ್, ಒರ್ವರ್‍ = ಒಬ್ಬನು, ಒಬ್ಬಳು, ಒಬ್ಬರು ( ಮರ್ವಾದೆ ಕೊಟ್ಟು)

  • Login or register to post comments
  • link
  • Email this ಪ್ರತಿಕ್ರಿಯೆ
August 22, 2007 - 8:57pm — mahesha

ಉ: ಒರ್ವಿಯ್ ಒರ್ವಿರ್‍, ಒರ್ವೆಂ, ಒರ್ವೆವು

mahesha's picture

ಎಲ್ಲದಕ್ಕೂ ಒಟ್ಟಿಗೆ ಹೇಳಿ

  • Login or register to post comments
  • link
  • Email this ಪ್ರತಿಕ್ರಿಯೆ
August 24, 2007 - 5:38pm — shreekant.mishrikoti

ಉ: ಒರ್ವಿಯ್ ಒರ್ವಿರ್‍, ಒರ್ವೆಂ, ಒರ್ವೆವು

shreekant.mishrikoti's picture

ಮಹೇಶ್

ಇಲ್ಲಿನ ಎಲ್ಲ ಪದಗಳಲ್ಲಿ ಒ ಬದಲು ಓ ಇರಬೇಕಲ್ವೆ?

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
August 26, 2007 - 11:33pm — mahesha

ಉ: ಒರ್ವಿಯ್ ಒರ್ವಿರ್‍, ಒರ್ವೆಂ, ಒರ್ವೆವು

mahesha's picture

ಜತುನಿಗರಿಗೆ ನನ್ನಿ!!

ನಾನು ಸಬುದವಣಿದರುಪಣ Smiling ಓದ್ತಾ ಇರ್ಪೆಂ. ಅದರಲ್ಲಿ ಇರುವ "ಆಖ್ಯಾತ ಪ್ರಕರಣ"ದಲ್ಲಿ ಇವು ಬಂತು.

ಗಮನ
ಕಂಡ್

ಕಂಡವನ್, ಕಂಡವಳ್, ಕಂಡವರ್‍, ಕಂಡದು, ಕಂಡವು
ಕಂಡಿಯ್, ಕಂಡಿರ್‍
ಕಂಡೆನ್, ಕಂಡೆವು

ಇಲ್ಲಿ
ವನ್, ವಳ್, ವರ್, ದು, ವು
ಇಯ್, ಇರ್‍
ಎನ್, ಎವು

ಹೀಗೆ ಒರ್‍
ಒರ್ವನ್ ( ಅ/ಇ/ಉವನು ಒಬ್ಬನು ), ಒರ್ವಳ್( ಅ/ಇ/ಉವಳು ಒಬ್ಬಳು), ಒರ್ವರ್‍( ಅ/ಇ/ಉವರು ಒಬ್ಬರು ), ಒರ್ದು?( ಅ/ಇ/ಉದು ಒಂದು), ಒರ್ವು?(ಅ/ಇ/ಉ ಒರ್ವವು ಒಬ್ಬರು ತರ )
ಒರ್ವಿಯ್ ( ನೀನು ಒಬ್ಬನು/ಳು ), ಒರ್ವಿಯ್ ( ನೀವು ಒಬ್ಬರು )
ಒರ್ವೆಂ( ನಾನು ಒಬ್ಬನು/ಳು ), ಒರ್ವೆವು( ನಾವು ಒಬ್ಬರು )

ಹೀಗೆ
ಇರ್ವರ್‍/ಇರ್ವು?
ಇವಿರ್‍
ಇರ್ವೆವು

ಇನ್ನು ಹಲವು ಮಾದರಿ ಇವೆ
ಪೆಱಂ ಪೆಱರ್‍, ಪೆಱಯ್ ಪೆಱಿರ್‍, ಪೆಱನೆನ್ ಪೆಱೆವು

ಇದು ನಮ್ಮ ದ್ರಾವಿಡ ನುಡಿಗಳಲ್ಲೇ ಸಿಗುವ ನಿಬ್ಬರ/special ಇರಬೇಕು!!

  • Login or register to post comments
  • link
  • Email this ಪ್ರತಿಕ್ರಿಯೆ
August 26, 2007 - 11:35pm — mahesha

ಉ: ಒರ್ವಿಯ್ ಒರ್ವಿರ್‍, ಒರ್ವೆಂ, ಒರ್ವೆವು

mahesha's picture

ತಿದ್ದು

ಗಮನ
ಕಂಡ್

ಕಂಡನ್, ಕಂಡಳ್, ಕಂಡರ್‍, ಕಂಡದು, ಕಂಡವು
ಕಂಡಿಯ್, ಕಂಡಿರ್‍
ಕಂಡೆನ್, ಕಂಡೆವು

  • Login or register to post comments
  • link
  • Email this ಪ್ರತಿಕ್ರಿಯೆ
May 2, 2008 - 12:19am — kannadakanda

ಉ: ಒರ್ವಿಯ್ ಒರ್ವಿರ್‍, ಒರ್ವೆಂ, ಒರ್ವೆವು

kannadakanda's picture

ಒರ್ವೆಂ ಅಂದರೆ ಆನ್ ಒರ್ವೆನ್. ನಾನು ಒಬ್ಬನಿದ್ದೇನೆ. ನೀನೊರ್ವಯ್‍ ಅಂದರೆ ನೀನೊಬ್ಬನಿದ್ದೀಯೆ. ಹೞಗನ್ನಡದಲ್ಲಿ ಎಂ(ನ್‍), ಎಂ(ಮ್‍), ಅಯ್‍, ಇರ್‍ ಇತ್ಯಾದಿ ಕ್ರಮವಾಗಿ ಇದ್ದೇನೆ, ಇದ್ದೇವೆ, ಇದ್ದೀಯ, ಇದ್ದೀರಿ ಎಂಬುದಕ್ಕೆ ಸಂಕ್ಷಿಪ್ತ ರೂಪಗಳು, ಆಂಗ್ಲದಲ್ಲಿ to be ಧಾತುವಿನ is, am, are ಇದ್ದ ಹಾಗೆ.
ರನ್ನನ ಗದಾಯುದ್ಧದ ’ಪರಿಣತವಯಸರೆಮಿರ್ಕಣ್ಗುರುಡರೆಮ್......" ಇತ್ಯಾದಿ ಗಮನಿಸಿ. ಇಲ್ಲಿ ದುಶ್ಯಾಸನಾದಿಯಾಗಿ ಎಲ್ಲಾ ಮಕ್ಕಳನ್ನು ಕಳೆದುಕೊಂಡ ದುರ್ಯೋಧನನ ತಂದೆ ತಾಯಿ ಗಾಂಧಾರಿ ಧೃತರಾಷ್ತ್ರರು ದುರ್ಯೋಧನನಿಗೆ ನಾವು ವಯಸ್ಸಾದವರು ಇದ್ದೇವೆ. ಎರಡು ಕಣ್ಣಿಲ್ಲದವರಿದ್ದೇವೆ. ನಮಗೆ ಊಱುಗೋಲಾಗಿರೆಂದು ದುರ್ಯೋಧನನನ್ನು ಬೇಡಿಕೊಳ್ಳುವಾಗ ರನ್ನ ಎಂ(ಮ್‍) ಎಂಬ ರೂಪ ಬೞಸಿದ್ದಾನೆ.

  • Login or register to post comments
  • link
  • Email this ಪ್ರತಿಕ್ರಿಯೆ
May 2, 2008 - 7:14am — mahesha

ಉ: ಒರ್ವಿಯ್ ಒರ್ವಿರ್‍, ಒರ್ವೆಂ, ಒರ್ವೆವು

mahesha's picture

ನನ್ನಿ ..

ರನ್ನನ ಬೞಕೆಗಳ ಬಗ್ಗೆ ಅಱುಹಿ
=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
May 2, 2008 - 10:45am — Sunil Jayaprakash

ಉ: ಒರ್ವಿಯ್ ಒರ್ವಿರ್‍, ಒರ್ವೆಂ, ಒರ್ವೆವು

Sunil Jayaprakash's picture

ಕನ್ನಡಕಂದ ವಿವರಣೆಗಳಿಗಾಗಿ ಹೆನ್ನನ್ನಿ.

  • Login or register to post comments
  • link
  • Email this ಪ್ರತಿಕ್ರಿಯೆ
May 2, 2008 - 12:57pm — mahesha

ಉ: ಒರ್ವಿಯ್ ಒರ್ವಿರ್‍, ಒರ್ವೆಂ, ಒರ್ವೆವು

mahesha's picture

ಆದ್ರೆ...

ಒರ್ವನ್ -ಒರ್ವಳ್ - ಒರ್ವರ್‍
ಒರ್ವನಂ - ಒರ್ವಳಂ - ಒರ್ವರಂ
ಒರ್ವನಿಂ - ಒರ್ವಳಿಂ - ಒರ್ವರಿಂ
ಒರ್ವಂಗೆ -ಒರ್ವಳ್ಗೆ - ಒರ್ವರ್ಗೆ
ಒರ್ವನ -ಒರ್ವಳ - ಒರ್ವರ
ಒರ್ವನಲ್- ಒರ್ವಳಲ್ - ಒರ್ವರಲ್

ಇದು ನಾಮದ ರೂಪಗಳಾಯ್ತು..

ಹೀಗೆ

ಒರ್ವಿಯ್
ಒರ್ವಿಯಂ
ಒರ್ವಿಯಿಂ
ಒರ್ವಿಯ್ಗೆ
ಒರ್ವಿಯ
ಒರ್ವಿಯಲ್

ಅಂತ ಆಗುವುದು...?

ಮತ್ತು ಮಾನಿಸರಲ್ಲದ ಲಿಂಗಗಳ ಬಗೆ ಹೇಗೆ

ಒರ್ದು? ಒರ್ವು?

ಒರ್ದು => ಒಂದು

=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೇಗಿದ್ದ ಹೇಗಾದ ಗೊತ್ತ? ನಮ್ಮ ......
  • ಎಲ್ಲೆಲ್ಲಿ ನೋಡಲೂ...
  • ಗೋಡ್ಸೆ ಯುಗ .
  • ರಾಜಕುಮಾರನ ಕಿವಿಗಳು
  • ಹೇಗಿದ್ದ ಹೇಗಾದ ಗೊತ್ತ? ನಮ್ಮ ......
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಗುಣಕ್ಕೆ ಮಚ್ಚರಮುಂಟೇ?

— ರನ್ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator