ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |

— ಡಿ. ವಿ. ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಐಟಂ ಹಾಡುಗಳು - ಮಡಿವಂತರು ಬೇಜಾರು ಮಾಡಿಕೊಳ್ಳಬೇಡಿ

ಈಗ ಐಟಂ ಯುಗ ... :)

ಚಲನಚಿತ್ರಗಳಲ್ಲಿ ಇದು ಸಾಮಾನ್ಯ/ಅನಿವಾರ್ಯ , ನೋಡದೆ ಇರೋರು ಇಲ್ಲ !!!

ಮಲ್ಲಿಕಾ ಶೆರಾವತ್ - ಪ್ರೀತಿ ಏಕೆ ಭೂಮಿ ಮೇಲಿದೆ ?

ರಾಖಿ ಸಾವಂತ್ - ಗೆಳೆಯ ?

ಈ ಐಟಂ ಹಾಡುಗಳು ಬರೆಯೋದು ಸುಲಭ ... ನಿಮಗೆ ಪ್ರಾಸ ಗೊತ್ತಿದ್ದರೆ ಸಾಕು ... ಉದಾಹರಣೆ :ಮಾವ, ಬಾವ, ಲಾಲು, ಡೀಲು .... ಯಾವ ಹಾಡು ಅಂತ ಹೇಳಬೇಕಾಗಿಲ್ಲ ತಾನೆ :)

 

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಐಟಂ ಹಾಡುಗಳು - ಮಡಿವಂತರು ಬೇಜಾರು ಮಾಡಿಕೊಳ್ಳಬೇಡಿ

Sunil Jayaprakash's picture

ಬೇತಾಳ, ಒಮ್ಮೆ ಏನಾಯ್ತು ಗೊತ್ತಾ, ನನ್ನ ಕಸಿನ್ ಒಬ್ಬಳ ಮದವೆ ಸಂದರ್ಭ. ಅದ್ಯಾವನೋ ಬಂದು, ಬಿನ್ ಲಾಡೆನ್ನು ನಮ್ ಮಾವ ಅಂತ ಹಾಡಿಬಿಟ್ಟಿದ್ದ!!! ನಾವೆಲ್ಲಾ ತಬ್ಬಿಬ್ಬೋ ತಬ್ಬಿಬ್ಬು.

ಉ: ಐಟಂ ಹಾಡುಗಳು - ಮಡಿವಂತರು ಬೇಜಾರು ಮಾಡಿಕೊಳ್ಳಬೇಡಿ

anantshayan's picture

ಮಡಿವ೦ತರು ಏಕೆ ಬೆಜಾರು ಮಡಿಕೊಳ್ಳಬೇಕು?

ಮನಸನ್ನು ಮಡಿ ಮಾಡಿಕೊ೦ಡಿರುವರಿಗೆ ಐಟ೦ ಆದರೆನು ಎಮ್ಟ್ಯಿ ಡ್ರೆಸ್ಸ ಡ್ಯಾನ್ಸ ಆದರೆನು, ಇವರಿಗೆನು ಬೆಜಾರು ಇಲ್ಲಾ ಬಿಡಿ.