Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!!

August 26, 2007 - 7:25pm — savithru

ಕೆಲವಾರು ತಿಂಗಳಿಂದ ನಾನು ಪರದೇಶದಲ್ಲಿ ನೆಲಸಿದಿನಿ. ಇಲ್ಲಿ ನನ್ನ ಜೊತೆ ನನ್ನ ಕಂಪನಿಯವ್ರೆ/ಬೆಂಗಳೋರೀಗರೇ ಸ್ನೇಹಿತರು ಇದ್ದಾರೆ.. ಬೇಜಾರು ಕಳೆಯೊಕ್ಕೆ , ತಿರುಗೊಕ್ಕೆ ಏನೂ ತೊಮ್ದ್ರೆ ಇಲ್ಲ. ಸ್ವ್ವಲ್ಪ ಜಾಸ್ತಿನೆ ದುಡ್ಡು ಕೊಡ್ತಾರೆ!?( ಬೆಂಗಳೂರಿನ ಸಮ್ಬಳಕ್ಕೆ ಒಲಿಸಿದರೆ)... ಆದ್ರೂ ನಮ್ಮ್ ಬೆಂಗಳೂರಿನ, ನಂ ಭಾರತ , ಬಾಳನೆ ವಪಾಸ್ ಎಳೆತಾ ಇದೆ...

ಇಲ್ಲಿ ಸಂಪದದಲ್ಲಿ ಬಾಳ ಜನ "ಪರದೇಶಿ"ಗರು ನೀವು ಇದ್ದೀರಿ!.. ನಿಮ್ ಗೂ ಹೀಂಗೆ ಅನಿಸುತ್ತಾ!!!

ಯಾಕೋ ಇತೀಚೆಗೆ ಈ ಶ್ಲೋಕ ಅಗಲಗಲ ನೆನೇಪಾಗುತ್ತೆ... ರಾಮ ಈ ಮಾತನ್ನು ಲಕ್ಶ್ಮಣಮ್ಗೆ ಹೇಳಿದ್ದನಂತೆ?

ಅಪಿ ಸ್ವರ್ಣಮಯೀ ಜಪಾನ, ನಮೇ ರೋಛತೆ ಲಕ್ಷ್ಮಣ
ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ.

ನೀವು ಈ ಶ್ಲೋಕದ ಬಗ್ಗೆ ಏನು ಹೇಳ್‌ತೀರ.? ನಂ ದೇಶ ನಿಮ್ಮನ್ನೂ ಹೀಗೆ ಎಳಿತಾ ಇದೆಯಾ?

ಸವಿತೃ

‹ ಅಚ್ಚಗನ್ನಡದ ಫಲಕ ನಡುಗಿಸಲಿರುವ "ಮಾಮು ಫೈನು" ›
  • ಸಮಾಜ
Ornamental seperator
  • Login or register to post comments
  • 443 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 26, 2007 - 7:31pm — savithru

ಉ: ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!!

savithru's picture

ದಯವಿಟ್ಟು ಮೇಲಿನ ಶ್ಲೋಕವನ್ನು ಹೀಗೆಂದು ಬದಲಾಯಿಸಿಕೊಳ್ಳಿ...

ಆಪೀ ಸ್ವರ್ಣಮಯೀ ಲಂಕಾ, ನಮೇ ರೋಛತೆ ಲಕ್ಷ್ಮಣ! ,
ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ!!..

ಸವಿತೃ

  • Login or register to post comments
  • link
  • Email this ಪ್ರತಿಕ್ರಿಯೆ
August 26, 2007 - 11:16pm — mahesha

ಉ: ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!!

mahesha's picture

ಅಯ್ಯೋ ಪಾಪಾ!!

ನಂಗೂ ಹಿಂಗೇ ಆಗಿತ್ತು. ಅದಕ್ಕೆ ಏನ್ ಮಾಡ್ದೆಂ ಗೊತ್ತಾ?

ಕನ್ನಡಸಾಹಿತ್ಯ.ಕಾಂ ಅಲ್ಲಿ "ಗೃಹಭಂಗ" ಓದಿದೆಂ. ನಂಗೆ ಪೂರ ನಮ್ ಹಾಸನದಾಗೇ ಇದ್ದಂತಾಯ್ತು.!! Smiling. ನೀವು ಹಿಂಗೆ ಒಂದು ಪಕ್ಕ ಕನ್ನಡನೆಲದ ನುಡಿ-ನಡೆ ಕಂಪು ಬೀರೋ ಒಂದು ಹೊತ್ಗೆ ಹಿಡಿದು ಓದ್ರಿ. "ಗೌಡರ ಮಲ್ಲಿ" ನೋಡಿ DLI ಸಿಕ್ತದೆ.

ನೀವು ಬಲು ಚಿಂತೆ ಮಾಡಬೇಡಿ, ನಮ್ ಬೆಂಗಳೂರು ನೀವು ಬರೋ ವರೆಗೂ ನಾವು ಚಂದಾಗೆ ಮಡಿಕ್ಕೋತೀವಿ! Smiling

ಆದಸ್ಟು Indian food ತಿನ್ನಬೇಡಿ Smiling, ಯಾಕೆ ಗೊತ್ತಾ? ನಂಗೆ ದೋಸೆ ನೋಡಿದ್ರಿ ನಮ್ಮ ಅಮ್ಮ ನೆನಪು ಬತ್ತಾ ಇದ್ಳೂ!! Sad

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇದು ನನ್ನ ಅನ್ಥರಾಳದಿನ್ದ ಬಂದ ಅನಿಸಿಕೆ
  • ಹೊಸ ಹವಾಮಾನ ವರದಿ ಸೌಲಭ್ಯ
  • ಪ್ರೇಮದ ಓಲೆ
  • ಲೇಸು ಶುನಕದ ಜನ್ಮ
  • ಸುದ್ಧಿವಾಹಿನಿಗಳಲ್ಲಿ ಕರ್ನಾಟಕ!
Syndicate content

ಲೇಖಕರು

savithru's picture

ಪೂರ್ಣ ಹೆಸರು
ಸವಿತೃ

ಪರಿಚಯ

ಅವರವರ ಭಾವಕ್ಕೆ... ಅವರವರ ಬಕುತಿಗೆ.... ಅವರವರ ತೆರನಾಗೇss.. ಇರುತಿಹನು!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
ಇನ್ನಷ್ಟು

ಸನ್ಮಾನ ಮತ್ತು ಪುರಸ್ಕಾರಗಳು ನೀರ್ಗುಳ್ಳೆಯಂತೆ.

— ಜಾನ್ ಡ್ರೈಡನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator