ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಅಂತರಜಾಲದ ಕನ್ನಡ ಪುಟಗಳು

ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?

August 27, 2007 - 7:49pm — ASHOKKUMAR

ಭಾರತದಲ್ಲೂ ವಿದ್ಯುತ್ ಸುಭಿಕ್ಷ ಉಂಟಾಗಿ ಕಲಾಂ ಅವರ ಕ್ರಿ.ಶ.2020ರ ಕನಸು ನನಸಾದೀತು. ಅಂದರೆ ಭಾರತ ಜಗತ್ತಿನ ಮೂರು ಬಲಿಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಒಂದು ಸ್ಥಾನ (ಮನಸ್ಸು ಮಾಡಿದರೆ ಒಂದನೆಯ ಸ್ಥಾನ) ವನ್ನು ಖಂಡಿತವಾಗಿಯೂ ಪಡೆಯಬಹುದು. ಎನ್ನುತಾರೆ ಸುಧೀಂದ್ರ ಹಾಲ್ದೊಡ್ಡೇರಿ--ನೆಟ್‍ನೋಟ ---ವಿಜಯಕರ್ನಾಟಕದಲ್ಲಿ

‹ ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು? ಬರಹ ಸೈಟಿನಲ್ಲಿ ಬರಹ ಐ ಎಮ್ ಇ ಸಾಫ್ಟ್ವೇರ್ ಕರಪ್ಟ್ ಆಗಿದೆ .please help me to get it ›
  • ಅಂತರಜಾಲದ ಕನ್ನಡ ಪುಟಗಳು
~.~
  • Login or register to post comments
  • 443 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 27, 2007 - 11:34pm — mahesha

ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?

mahesha's picture

ಇಲ್ಲಿ ಯಾವ ಶಕ್ತಿ..

ಬಾರತ ಆಗಲೇ ಜನಸಕ್ತಿಯಲ್ಲಿ ಬಲು ಮುಂದಿದೆ!! Smiling

ಸಂತಾನಲಕ್ಸ್ಮಿಯ ದಯೆ ನಮ್ಮ ಮೇಲೇ ಸಕ್ಕತ್ತಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 28, 2007 - 12:14am — ಸಂಗನಗೌಡ

ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?

ಸಂಗನಗೌಡ's picture

ಹಾಗೆ ಟೆರ್ರರಿಸ್ಟರಿಂದ ಸಾಯುವವರ ಸಂಕೆಯಲ್ಲೂ ಮುಂದು ಅಂತ TOI ವರದಿ ಮಾಡಿದೆ.

http://timesofindia.indiatimes.com/articleshow/2312796.cms

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 28, 2007 - 10:17am — muralihr

ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?

muralihr's picture

ಸಕ್ತಿ ಶಾಲಿ ದೇಶ ಎ೦ದರೇನು ?? ನೂರು ಬಾ೦ಬ್ ಮಾಡಿದರೆ ಆಯ್ತೆ ???

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 28, 2007 - 11:16am — mahesha

ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?

mahesha's picture

ಅಯ್ಯ ಮುರುಳಿ ದೇವ್ರು...

ಜಗದಲ್ಲಿ ೧೦೦ ಮಂದಿ ಒಂದು ಹೇಳಿದ್ರೇ ನಂದೇ ಒಂದು ಅಂತ ಇರಬೋದು. ನನ್ ಜುಟ್ಟು, ನನ್ ತೀಟೆ.

ಆದ್ರೆ, ಇವೊತ್ತು ಕೆಲವು ದೇಸಗಳೂ ದಿಟವಾಗ್ಲು ಸುಮಾರಾಗಿ ಎಲ್ಗವನ್ನೂ ಹಿಡಿತದಲ್ಲಿ ಇಟ್ಟುಕೊಂಡವೆ. ಆ ದೇಸಗಳ ಬಳಿ ಬಾಂಬೂ ಐತೇ, ಜಾಣತನವೂ ಐತೆ.

ಈಗ ನಮ್ ದೇಸವೇ ಸಕ್ಕತ್, ಇದನ್ನ ಬಿಟ್ರಿಲ್ಲ, ಏಕೆಂದ್ರೆ ನಾವು ಸಾಂತಿ ಮಂದಿ, ನಮ್ ೫೦೦೦೦೦೦೦೦೦೦ ಏಡುಗಳು ಸಮಸುಕುರುತಿ, ನಮ್ ದರುಮ, ಕರುಮ, ಅಂತ ಬೊಗಳೆ ಬಿಟ್‌ಕೊಂಡು ಒಂದು ಗುಂಪು, ನಮ್ ಬಡತನ, ನಮ್ ಪೆದ್ದು, ನಮ್ ಪುಕ್ಕಲು ಇದನ್ನು ನೋಡೋದೇ ಇಲ್ಲ.

ಇನ್ನೊಂದು ಗುಂಪಯ್ತೆ, ಅದು ಯಾವಾಗ್ಲೂ ತಾನೇ ಸರಿ. ತನ್ನ ಸಮಾನತೆಯೇ ಸರಿ ಅಂತ ಟಮಟೆ ತಕ್ಕೊಂಡು ಟಾಮ್ ಟಾಮ್ ಮಾಡಿಕೊಂಡು ಇದ್ದು, ತಾವು ಆಳೋ ನೆಲ ಸಿಂಗೂರನ್ನೇ ಮೋಟಾರು ಕಂಪೆನಿಗೆ ಮಾರಿ, ಮಂದಿ ಮೇಲೆ ಗುಂಡಿ ಹಾರಿಸ್ತದೆ.

ಮತ್ತೊಂದು ಗುಂಪಯ್ತೆ, ಇದು ನಮ್ ಮಂದಿಗೆ ಸಕ್ಕತ್ ರೊಕ್ಕ ಬರೋ ಕೆಲಸಗಳನ್ನು ಕೊಡಿಸ್ತದೆ. ಹಾಗೇ ಅವರ ಕೈಲಿ ಸಿಕ್ಕಾಪಟ್ಟೆ ದುಡಿಸಿ ಸೋಮಾರಿಗಳಿಗೆ ಚೀಮಾರಿ ಹಾಕ್ತದೆ. ನಮ್ಮ ಹೈಕಳು ದೇಸಾದೇಸಾ ಸುತ್ತಿ ಹೆಚ್ಚೆಚ್ಚು ತಿಳಿಯೋ ಹಂಗೆ ಮಾಡ್ತದೆ. ಆದ್ರೆ ಈ ಗುಂಪು ಟಮಟೇನೋ ಹೊಡೆಯಲ್ಲ, ಬೊಗಳೇನೂ ಬಿಡಲ್ಲ. ತಾನಾಯ್ತು, ತನ್ ದುಡ್ಡಾಯ್ತು ಅಂತ ಐತೆ.

Ant and Cricket ಕತೆ ಐತಲ್ಲ ಹಂಗೆ, ಇರುವೆಗೆ ಯಾವಾಗ್ಲೂ ದುಡಿಯೋ, ಕಾಳುಕೂಡೋ ಚಿಂತೆ, ಮಿಡತೆಗೆ ಬರೀ ಗುಂಯ್ ಗುಂಯ್ ಅಂತ ಊರೂರ್‍ ಸುತ್ತಿ, ಇರುವೆಯನ್ನ ಹಂಗಿಸೋ ಬುದ್ದಿ. ಇರುವೆ ಮಿಡಿತಯ ಗುಂಯ್ ಗುಂಯ್ಗೆ ಕಿವಿಕೊಟ್ರೆ ಅದರ ಕೆಲಸ ಹಾಳು ಅಂತ ಅದು ಸುಮ್ಕಿರ್ತದೆ. ಆದ್ರೆ ಮಿಡತೆ ಅದನ್ನೇ ತನ್ನ ಗೆಲುವು ಅಂತ ಬೀಗ್ತದೆ. Smiling

ಒಟ್ನಲ್ಲಿ "ಕಾಯಕವೇ ಕೈಲಾಸ" ಅನ್ನೋ ಇರುವೆಗಳು, "ನೀ ಇರುವೆಗಳೇ ಎಲ್ಲ ಕೂಡಿಟ್ಟಕೊತೀರ" ಅಂತ ಹಾರಾಡೋ ಮಿಡತೆಗಳ ನಡುವೆ ಏನೇ ಮಾತಾದ್ರು, ಇರುವೆಗಳು ಮಾಡಿ ತೋರಿಸ್ತವೆ, ಮಿಡತೆಗಳು ಮಾಡದೇ ಬರೀ ಮಾತಾಡ್ತವೆ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 28, 2007 - 12:22pm — ಸಂಗನಗೌಡ

ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?

ಸಂಗನಗೌಡ's picture

ಕೆಲಸ ಕೊಡ್ತಿವಿ ಅನ್ನುವ ಮುಕವಾಡ ಹಾಕೊಂಡು ನಮ್ಮ ನೆಲೆ, ನೀರು, ಸಂಪತ್ತನ್ನು ಕೊಳ್ಳೆ ಹೊಡಿತಾ ಇವೆ, ಕಾರ್ಪೋರೇಟ್ ಕಂಪನಿಗಳು. ಹಂಗೆ ಕೆಲಸ ಕೊಡೊ ಕಂಪನಿಗಳೂ ಅವೆ, ಅವುಗಳ ಹೆಸರು ಹೇಳಿಕೊಂಡು ನುಂಗುತ್ತಿರುವ ತೋಳಗಳೂ ಅವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 28, 2007 - 12:47pm — mahesha

ಉ: ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?

mahesha's picture

ನೆಲ, ನೀರು ಉಳಿಸಿಕೊಂಡೂ ಕಾರ್ಪೊರೆಟ್ ಕಂಪೆನಿಗಳ ಬಾಳಿಕೆ ಮಾಡಿಕೋಬೋದು!

ನೆಲ ನೀರು ಉಳಿಸಿಕೊಳ್ಳೋದರ ಬಗ್ಗೆ ಎಚ್ಚರ ಇದ್ರೇ ಸಾಕು, ಅದು ಇದ್ಯಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಯಕೃತ್ತಿನ ಜೀವಕೋಶಗಳಿಗೆ ಇನ್ನಿಲ್ಲ ವಿಯಕೃತ್ತಿನ ಜೀವಕೋಶಗಳಿಗೆ ಇನ್ನಿಲ್ಲ ವಿನಾಶ, ಕುತ್ತು! ನಾಶ, ಕುತ್ತು!
  • ನೆಟ್‍ನೋಟ ಬ್ಲಾಗ್‍ನಲ್ಲಿ ಲಭ್ಯ
  • ನೀಗಿಸಲು ವಿದ್ಯುತ್ ಬರ, ಏರಿತು ಜನರೇಟರ್ ಮತ್ತಷ್ಟು ಎತ್ತರ!
  • ಮಾಹಿತಿ ತಂತ್ರಜ್ಞಾನ ಜನಸಾಮಾನ್ಯರನ್ನು ನಿಜಕ್ಕೂ ಮುಟ್ಟೀತೆ?
  • ವೈರಸ್ ತಿವಿತದಿಂದ ಸ್ಥಿಮಿತಗೊಂಡೀತೆ ಬ್ಯಾಕ್ಟೀರಿಯ?
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ನೆಗೞ್
  • ಬಂಡಿ, ಬಂಡೆ
  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು


"ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲಾ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೆರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator