ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ಅರಳಿ ಕಟ್ಟೆ

ವಾಟಾಳ್ ಆಸ್ತಿ

August 29, 2007 - 9:47am — roshan_netla

ವಾಟಾಳ್ ಕನ್ನಡಕ್ಕೆ ಜೈ ಅನ್ನುತ ಮಡಿದರು ನೂರೆಂಟು ಎಕರೆ ಭೂಮಿ, ಗ್ರಾಂ ಗಟಲೆ ಚಿನ್ನ, ಲಕ್ಷ ಗಟಲ್ಲೆ ಹಣ. ಪಾಪ ಕನ್ನಡದ ಗತಿ ಮಾತ್ರ ಇನ್ನು ಸುದಾರಿಸಿಲ್ಲ. ಸುದಾರಿಸದಿದರಲ್ಲವೆ ತಮಟೆ ಬಡಿದು ಎಮ್ಮೆ ಮೇಲೆ ಸವಾರಿ ಮಾಡಿ ಪತ್ರಿಕೆ ಮುಖಪುಟದಲ್ಲಿ ಸುದ್ದಿ ಆಗೊದು. ಜೈ ಕರ್ನಾಟಕ (ನಾಟಕ!!) Smiling

http://www.prajavani.net/Content/Aug292007/state2007082943586.asp?sectio...

‹ ಗೊಂದಲ ಬಿಡಿಸಿ 'ದೇವರು' ದೇವರಲ್ಲ !! ›
  • ಅರಳಿ ಕಟ್ಟೆ
~.~
  • Login or register to post comments
  • 630 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 31, 2007 - 5:51pm — girish.rajanal

ಉ: ವಾಟಾಳ್ ಆಸ್ತಿ

girish.rajanal's picture

ಕನ್ನಡ ಹಾಗೂ ಕರ್ನಾಟಕದ ಯಾವುದೇ ಸಮಸ್ಯೆ ಇರಲಿ ಇವರು ಮುಂದೆ ಬರುತ್ತಾರೆ. ಅದಂತು ನಿಜ.
ಯಾವುದೇ ಪಕ್ಷದ ಆಮೀಷಕ್ಕೆ ಒಳಗಾಗದೆ ಕಠೋರ ಮಾತಿನ ಈ ಮನುಷ್ಯನ ಮಾತು ಮೆಚ್ಚುವಂತದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 3, 2008 - 6:58am — venkatesh

ಉ: ವಾಟಾಳ್ ಆಸ್ತಿ

venkatesh's picture

ಪ್ರತಿಭಟನೆಯೇ ಸರ್ವಸ್ವವಲ್ಲ. ಅದು ಖಂಡಿತ ಬೇಕು. ಪ್ರಜಾಪ್ರಭುತ್ವದಲ್ಲಿ ಜನ ತಮಗಾದ ಅನ್ಯಾಯವನ್ನು ಒಪ್ಪದೆ ನ್ಯಾಯದೊರಕಿಸಿ ಎಂದು ಆಳುವ ಸರ್ಕಾರವನ್ನು ಕೇಳುವ ಪ್ರಕ್ರಿಯೆಯನ್ನು ಎಲ್ಲರೂ ಒಪ್ಪತ್ತಾರೆ. ಆದರೆ, ನಮ್ಮ ವಾಟಾಳ್ ಬರಿ ಪ್ರತಿಭಟನೆಗೆಂದೇ ದೇವರು ಸೃಷ್ಟಿಸಿದ ವ್ಯಕ್ತಿಯಂತೆ, ಭಾವಿಸುತ್ತಿದ್ದಾರೆ. ಮೀಡಿಯ ಗಮನವನ್ನು ಸೆಳೆಯುವುದೊಂದೇ ಅವರಿಗೆ ಗೊತ್ತಿರುವುದು.

ಏನಾದರೂ ಸಾಧನೆ ಮಾಡಲೇ ಬೇಕೆನ್ನುವ ಛಲ ಇದ್ದಂತಿಲ್ಲ. ನಾಯಕನಿಗೆ ಇರುವ ಕೆಲವು ಅರ್ಹತೆಗಳನ್ನು ಗಮನಿಸಿದರೆ, ವಾಟಾಳ್ ಸರದಿ ಎಲ್ಲೆಗೆ ಬರುತ್ತದೆ, ಎಂದು ಗಮನಿಸೋಣ.

೧. ನಾಯಕ, ತ್ಯಾಗ, ಸದ್ಗುಣಗಳಿಂದ, ಜನಮತಗಳನ್ನು ಮೆಚ್ಚಿಸಿ ಪಡೆಯುವ ಸಾಮರ್ಥವನ್ನು ಹೊಂದಿರಬೇಕು.

೨. ಸರಿಯಾದ ಹಿಂಬಾಲಕರುಗಳನ್ನು ಹೊಂದಿರಬೇಕು.

೩. ದೇಶದ ರಾಜಕೀಯವನ್ನು ಆಳವಾಗಿ ತಿಳಿದಿರಬೇಕು.

೪. ಯಾವಾಗಲೋ ಒಮ್ಮೆ ಕೂಗಿ ಸುಮ್ಮನಾದರೆ, ಉಪಯೋಗವೇನು ?

೫. ಒಂದು ಮಾದ್ತ್ಯಮವನ್ನು ಕಟ್ಟಿ ಬೆಳಸಬೇಕು. ಉದಾ : ಪತ್ರಿಕೆಗಳು, ಇತ್ಯಾದಿ.

೬. ಖ್ಯಾತ ಕನ್ನಡದ ಉದ್ಯಮಿಗಳು, ರುವಾರಿಗಳ ಸಹಕಾರವನ್ನು ಗಳಿಸಬೇಕು.

೭. ಇವೆಲ್ಲಾ ಮಾಡಿ ಎಲ್ಲರೂ ಒಪ್ಪುವಂತೆ, ಮಾತಾಡುವ ಮಾತಿನ ಕಲೆಯನ್ನು ಕಲಿತು, ಅವನ್ನು ಅನುಷ್ಥಾನ ಗೊಳಿಸಬೇಕು.

ಕನ್ನಡಿಗರೆಲ್ಲಾ ಒಕ್ಕೊರಲಿನಿಂದ ಇವರು ನಮ್ಮ ನಾಯಕ, ಎಂದು ಹೇಳುವ ಸ್ಥಿತಿಬರುವಂತೆ ತಮ್ಮ ಕೆಲಸಕಾರ್ಯಗಳಿಂದ ಜನರೆಲ್ಲರ ಮನಒಲಿಸಿಕೊಳ್ಳಬೇಕು. ಇಷ್ಟು ಸಾಕಲ್ಲವೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2007 - 8:33pm — smurthygr

ಉ: ವಾಟಾಳ್ ಆಸ್ತಿ

smurthygr's picture

Quote:
ವಾಟಾಳ್ ಕನ್ನಡಕ್ಕೆ ಜೈ ಅನ್ನುತ ಮಡಿದರು

ಇನ್ನೂ ಇಲ್ಲ! ಆಸ್ತಿ ಮಾಡಿದರು ಅಷ್ಟೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾಳೆಯಿಂದ ಕನ್ನಡ ಕಸ್ತೂರಿ ಹೊನಲು
  • ಕೆಟ್ಟ ಸುದ್ದಿ
  • ಮಹಾರಾಶ್ಟ್ರಕ್ಕೆ ಬೆಳಗಾವಿ ಬೇಕೂ ಎಂದೋರು ಟೇವಣಿ ಕಳೆದುಕೊಂಡು ಸೋತವರೆ!
  • ರಾಮನೂ ಇಲ್ಲ, ರಾಮಾಯಣವೂ ಇಲ್ಲ
  • ಇಂದೇ ನೋಡಲು ಮರೆಯದಿರಿ ಈ ಲಿಂಕನ್ನು
Syndicate content

ಲೇಖಕರು

roshan_netla's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಬ್ಬಿ, ಅರ್ಬಿ
  • ಪೊಳೆ, ಪೊೞೆ, ಹೊಳೆ, ಹೊೞೆ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಸ್ತ್ರೀಸೌಂದರ್ಯ
  • ದೋಣಿ
  • ತೊರೆ, ತೊಱೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 8:40am
ಇನ್ನಷ್ಟು


ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator