ತೆಲುಗರಿಂದ ಕರ್ನಾಟಕದ ಗಡಿಯೇ ಒತ್ತುವರಿ !
http://www.hinduonnet.com/2007/08/28/stories/2007082855050600.htm
http://enguru.blogspot.com/2007/08/blog-post_29.html
’ಹಿಂದು’ ಸುದ್ದಿಯೋಲೆಯ ಸುದ್ದಿ ನೋಡ್ರಿ, ನಮ್ಮ ಗಡಿಯನ್ನೇ ಹೀಗೆ ಒತ್ತುವರಿ ಮಾಡವ್ರೆ. ನಾವೇನೋ ತೆಲುಗರ ಜೊತೆ ಯಾವ ಗೊಡವೆ ಮಾಡಿಕೊಂಡಿಲ್ಲ ಸುಮ್ನೆ ಇದ್ರೇ, ಹೀಗೆ ನಮ್ ಗಡಿಯನ್ನೇ ಒತ್ತುವರಿ ಮಾಡಿ ಬಿಟ್ಟವರೇ.
ಇವರು ಗಣಿ ಕೆದಕಿಕೊಂಡು ನಮ್ ಬಳ್ಳಾರಿಯೆಲ್ಲ ಹಾಳು. ಬಳ್ಳಾರೀಲಿ ಎಲ್ಲಿ ಹೋದ್ರ ಕೆಂಮಣ್ಣ ದೂಳು!
ಒಟ್ರಾಸೆ, ಹುಚ್ಮುಂಡೆ ಮದುವೇಲಿ ಉಂಡೊನೆ ಜಾಣ ಅನ್ನೋ ಹಾಗೆ ನಮ್ ಕರ್ನಾಟಕದ ಪಾಡು! ಎಲ್ರೂ ತಿಂತಾವ್ರೆ.

- Login or register to post comments
- 450 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: