PRESENTATION IN KANNADA
I WANT PREPARE POWERPOINT PRESENTATION IN KANNADA. BUT I DONT KNOW WHICH SOFTWARE TO BE USED AND HOW TO OPERATE. I REQUEST SOMEBODY TO HELP ME OUT.
ಕನ್ನಡದಲ್ಲಿ ಬರೆಯಿರಿ.
- ಸಂಪದ ನಿರ್ವಾಹಕರ ತಂಡ.

- Login or register to post comments
- 549 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: PRESENTATION IN KANNADA
ನಾನು ಸಂಸ್ಕೃತದಲ್ಲಿ ಪವರ್ ಪಾಯಿಂಟ್ ತಯಾರಿಸುವುದು ಹೀಗೆ: (ಇದೇ ಮಾದರಿಯನ್ನು ಅನುಸರಿಸಿ ಕನ್ನಡದಲ್ಲೂ ಮಾಡಬಹುದು).
೧. ಬರಹ ಐ.ಎಂ.ಈ. ಯನ್ನು www.baraha.com ನಿಂದ ಡೌನ್ ಲೋಡ್ ಮಾಡಿಕೊಳ್ಳಿ.
೨. ಪವರ್ ಪಾಯಿಂಟ್ ಅನ್ನು ತೆರೆಯಿರಿ.
೩. ಬರಹ IME ಯನ್ನು ತೆರೆದು ಕನ್ನಡ ನುಡಿಯನ್ನು (language) ಆಯ್ದುಕೊಳ್ಳಿ.
[ಬರಹ IME ಸಣ್ಣ ಹಸಿರು ಬಣ್ಣದ ಚೌಕದೊಂದಿಗೆ ನಿಮ್ಮ screen ನ ಬಲಗಡೆ (ಕೆಳಗೆ ) ಕಾಣಿಸುತ್ತದೆ - clock ನ ಪಕ್ಕ]
೪. ಪವರ್ ಪಾಯಿಂಟ್ ನಲ್ಲಿ ಕನ್ನಡ font ಆಯ್ದುಕೊಳ್ಳಿ.
೫. ಕನ್ನಡ ಈಗ ನಿಮ್ಮ slide ಮೇಲೆ ಮೂಡುತ್ತದೆ.
೬. key ಗಳ ಬಳಕೆಯ ಬಗ್ಗೆ help ನೋಡಿ.
(key ಗಳ ಬಳಕೆ ತುಂಬ ಸುಲಭ. ಉದಾಹರಣೆಗೆ, ಕನ್ನಡ ಎಂದು ಟೈಪಲು kannaDa ಎಂಬ key ಗಳನ್ನು ಬಳಸಿ.)
೭. save as ಎಂದು save ಮಾಡುವಾಗ JPEG format ನಲ್ಲಿ save ಮಾಡಿ. font ಸಮಸ್ಯೆ ಬರುವುದಿಲ್ಲ.
ಉ: PRESENTATION IN KANNADA
easyಯಾಗಿ http://www.e-slate.in ಕೂಡ ಬಳಸಬಹುದು
ಉ: PRESENTATION IN KANNADA
ಸಂಪದದ ನಿರ್ವಾಹಕರ ತಂಡ ತುಸು ಹೆಚ್ಚು strict ಆಗಿದೆ ಅನ್ನಿಸಿತು. (ಬೇಕಾದ್ದಕ್ಕಿಂತ ಹೆಚ್ಚು)..
ಪಾಪ ಯಾರೋ ಹೊಸಬರು, ಕನ್ನಡದಲ್ಲಿ ಬರೆಯಲು ಬಯಸುವವರು - ನಾಲ್ಕು ಸಾಲು ಇಂಗ್ಲಿಶ್ ನಲ್ಲಿ ಬರೆದರೆ ಅದು ದೊಡ್ಡ ಅಪರಾಧವೇ?
ಸಂಪದಕ್ಕೆ ಬಂದು ಕನ್ನಡದಲ್ಲಿ presentation ತಯಾರಿಯ ಬಗ್ಗೆ ಕೇಳಿದ್ದಾರೆ.
ಸ್ವಲ್ಪ ರಿಯಾಯಿತಿ ತೋರಿಸಬಹುದಲ್ಲ?
ಉ: PRESENTATION IN KANNADA
ನಿಜ, ಕಿಶೊರ್ ರವರ ಅನಿಸಿಕೆಗಳಿಗೆ ನನ್ನ ಸಹಮತವಿದೆ.
ಹೊಸಬರು ಮಾಡಿದ ತಪ್ಪನ್ನು ತಿದ್ದಲು, ನಾವು ಅವರಿಗೆ ಸಹಾಯ ಮಾಡಬೇಕೆ ಹೊರತು, ಹೀಗೆ ಒಮ್ಮೆಲೇ ಗದರಿಸುವುದು ಒಳ್ಳೆಯದಲ್ಲ.
ಯಾರಾದರು ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡುತ್ತಿದ್ದರೆ ಅವರಿಗೆ ಇ೦ತಹ ಪ್ರತಿಕ್ರಿಯೆ ನೀಡಬಹುದು.
ಅನ೦ತ