ಬ್ಯಾಟರಿ - ಇನ್ನು ಮುಂದೆ ಅರ್ಧಕ್ಕೇ ಕೈ ಕೊಡೋದಿಲ್ರಿ?
ವಿಜಯ ಕರ್ನಾಟಕ..ನೆಟ್‍ನೋಟ...ಸುಧೀಂದ್ರ ಹಾಲ್ದೊಡ್ಡೇರಿ
ಮೊಬೈಲ್ ಫೋನ್ ಬಳಕೆದಾರರು ಎದುರಿಸುವ ಅತಿ ದೊಡ್ಡ ಸಮಸ್ಯೆ ಅದಕ್ಕೆ ಶಕ್ತಿ ಪೂರೈಸುವ ಬ್ಯಾಟರಿಯದು. ಯಾವ ಸಮಯದಲ್ಲಿ ದಿಢೀರೆಂದು ಬ್ಯಾಟರಿಗಳು ಕೈಕೊಡುತ್ತದೆಂದು ಊಹಿಸಲಾಗುವುದಿಲ್ಲ. ನಮ್ಮ ಕಾರು, ಸ್ಕೂಟರುಗಳಲ್ಲಿ ಪೆಟ್ರೋಲು ಇನ್ನೆಷ್ಟು ಉಳಿದಿದೆ ಎಂಬ ಅಂದಾಜು ಮಟ್ಟವನ್ನು ಸದಾ ಕಾಲ ನೀಡುವ ವ್ಯವಸ್ಥೆ ಇರುತ್ತದೆ. ಇಂಥದೊಂದು ಸುಲಭ ವ್ಯವಸ್ಥೆಯನ್ನು ನೀವು ರೂಪಿಸಲು ಸಾಧ್ಯವಿಲ್ಲವೆ?

- Login or register to post comments
- 366 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: